Vishakapatnam Sightseeing | Kailasagiri | RK Beach | Vizag City Tour | Cable Car
Open in PlaceTube Watch on YouTube
Places in this video
- ಕೈಲಾಸಗಿರಿ ▶ 0:03
ಈಗ ನಾವು ಕೈಲಾಸಗಿರಿ ಹತ್ರ ಬಂದಿದ್ದೀವಿ ಏನು ಅದ್ಭುತವಾಗಿದೆ
- ಆರ್ ಕೆ ಬೀಚ್ ▶ 0:24
ಇಲ್ಲಿಂದ ನಮ್ಮ ಇವತ್ತು ಪ್ಲಾನ್ ಇರೋದು ಫಸ್ಟ್ ಆರ್ ಕೆ ಬೀಚ್ ಗೆ ಹೋಗ್ಬೇಕು
- ಬೀಚ್ ರೋಡ್ ▶ 1:09
ಈಗ ವೈಜಾಗ್ ನಲ್ಲಿ ನಾವು ಬೀಚ್ ರೋಡ್ನಲ್ಲಿ ಇದ್ದೀವಿ
- ವಿಶಾಖಪಟ್ಟಣಂ ಬಂದರು ▶ 2:11
ಇಲ್ಲಿ ಒನ್ ಆಫ್ ದ ಮೇಜರ್ ಪೋರ್ಟ್ ಇದೆ
- ಕಾಳಿ ದೇವಸ್ಥಾನ ▶ 2:27
ಅದರಲ್ಲಿ ಮೊದಲನೇದು ನಿಮಗೆ ಕಾಳಿಮಾತೆ ದೇವಸ್ಥಾನ
- ಗೋಕುಲ ಉದ್ಯಾನ ▶ 4:03
ಇಲ್ಲಿ ಕೃಷ್ಣನ ವಿಗ್ರಹ ಇದೆ ಇದು ಗೋಕುಲದ ತರ ಥೀಮ್ ನಲ್ಲಿ ರೆಡಿ ಮಾಡಿದ್ದಾರೆ
- ಸುಬ್ಬಯ್ಯ ಗಾರಿ ಹೋಟೆಲ್ ▶ 5:23
ನಿಮಗೆ ಸುಬ್ಬಯ್ಯ ಗಾರಿ ಹೋಟೆಲ್ ಅಂತ ಇದೆ ಅದು ತುಂಬಾನೇ ಫೇಮಸ್
- ದ್ವಾರಕ ಬಸ್ ಸ್ಟೇಷನ್ ▶ 5:51
ಇದು ವೈಜಾಗ್ ದು ದ್ವಾರಕ ಬಸ್ ಸ್ಟೇಷನ್ ಅಂತ ಇದು ಮೇನ್ ಬಸ್ ಸ್ಟ್ಯಾಂಡ್
- ದ ಪಾರ್ಕ್ ಹೋಟೆಲ್ ▶ 6:25
ಈಗ ನಾನು ನಿಮಗೆ ತೋರಿಸ್ತಿರೋದು ದ ಪಾರ್ಕ್ ಅಂತ ಹೋಟೆಲ್ ಇದು ಒನ್ ಆಫ್ ದ ಫೈವ್ ಸ್ಟಾರ್ ಹೋಟೆಲ್
- ತೇನೆಟಿ ಪಾರ್ಕ್ ▶ 6:50
ಕೈಲಾಸಗಿರಿಗೆ ಹೋಗೋ ದಾರಿನಲ್ಲಿ ತೇನೆಟಿ ಪಾರ್ಕ್ ಅಂತ ಸಿಗುತ್ತೆ
- ಶಿವ ಪಾರ್ವತಿ ಪ್ರತಿಮೆ ▶ 9:43
ಈಗ ನಾವು ಮೇನ್ ಅಟ್ರಾಕ್ಷನ್ ಆದ ಶಿವ ಸ್ಟ್ಯಾಚ್ು ಹತ್ರ ಬಂದಿದ್ದೀವಿ
- ವ್ಯಾಕ್ಸ್ ಮ್ಯೂಸಿಯಂ ▶ 10:38
ಇಲ್ನೋಡಿ ಒಂದು ವ್ಯಾಕ್ಸ್ ಮ್ಯೂಸಿಯಂ ಇದೆ ನಿಮಗೆ ಇಂಟರೆಸ್ಟ್ ಇದ್ರೆ ಹೋಗಬಹುದು
- ರೋಪ್ ವೇ ▶ 10:50
ಈಗ ರೋಪ್ ವೇ ಮುಖಾಂತರ ಕೆಳಗೆ ಇಳಿತಾ ಇದೀವಿ