Sanduru sri kumaraswamy temple | ಸಂಡೂರು ಶ್ರೀ ಕುಮಾರಸ್ವಾಮಿ ದೇವಸ್ಥಾನ | ವಿಭೂತಿ ಗುಡ್ಡ
ಸಿಕ್ಕಂತೆ ಸಂಚಾರ | SIKKANTE SANCHARA ·
Open in PlaceTube Watch on YouTube
Places in this video
- ಕುಮಾರಸ್ವಾಮಿ ದೇವಸ್ಥಾನ ▶ 0:27
ಸಂಡೂರಿನಲ್ಲಿ ಒಂದು ಕಾಡಿನಲ್ಲಿ ಇರತಕ್ಕಂತದ್ದು ಕುಮಾರಸ್ವಾಮಿ ದೇವಸ್ಥಾನ
- ಕಲ್ಯಾಣಿ ▶ 1:59
ಇದು ದೇವಸ್ಥಾನದ ಎದುರುಗಡೆ ಇರ್ತಕ್ಕಂತಹ ಕಲ್ಯಾಣಿ
- ಅನಂತ ಶಯನ ಗುಡಿ ▶ 2:12
ಇದು ಅನಂತ ಶಯನ ಗುಡಿ ನೋಡ್ರಿ ಹೊಕ್ಕಳದಲ್ಲಿ ಬ್ರಹ್ಮ ಕಾಲಲ್ಲಿ ಲಕ್ಷ್ಮಿ
- ಪಾರ್ವತಿ ದೇವಸ್ಥಾನ ▶ 4:42
ಮತ್ತು ಪಾರ್ವತಿಯ ದೇವಸ್ಥಾನ ಆಕಡೆ ಇರೋದು ಪಾರ್ವತಿ ದೇವಸ್ಥಾನಕ್ಕೆ ಯಾರು ಬೇಕಾದರೂ ಹೋಗಬಹುದು
- ನಾಗನಾಥೇಶ್ವರ ದೇವಸ್ಥಾನ ▶ 5:59
ಇಲ್ಲಿ ಕೆಳಗ ನಾಗನಾಥೇಶ್ವರ ದೇವಸ್ಥಾನ ಇತ್ತು
- ವಿಭೂತಿ ಗುಡ್ಡ ▶ 7:19
ಇಲ್ಲೊಂದು ವಿಭೂತಿ ಗುಡ್ಡ ಅಂತ ಐತ್ರಿ ಕುಮಾರಸ್ವಾಮಿ ದೇವಸ್ಥಾನದಿಂದ ಸುಮಾರು ಒಂದು ಕಿಲೋಮೀಟರ್ ಆಕೈತಿ
- ಹರಿಶಂಕರ ದೇವಸ್ಥಾನ ▶ 11:39
ಹರಿಶಂಕರ ದೇವಸ್ಥಾನ ಅಂತ ಐತಿ ಅಲ್ಲಿಗೆ ಹೋಗೋ ಪ್ಲಾನ್ ಆಗಿದೀನಿ