PlaceTubeThe places in YouTube travel videos, on a map

Gowdagere Sri Chamundeshwari Temple | ksrtc bus | bus route vlog | freebus

Lakshmi _Family_Zone ·

Open in PlaceTube Watch on YouTube

Gowdagere Sri Chamundeshwari Temple | ksrtc bus | bus route vlog | freebus

Places in this video

  1. ಗೌಡಗೆರೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ▶ 0:00

    ಈ ವಿಡಿಯೋದಲ್ಲಿ ನಾವು ಚನ್ನಪಟ್ಣ ಹತ್ರ ಇರೋ ಗೌಡಗೆರೆ ಚಾಮುಂಡೇಶ್ವರಿ ಟೆಂಪಲ್ ಗೆ ಯಾವ ತರ ಬೆಂಗಳೂರಿಂದ ಬಸ್ಸಲ್ಲಿ ಹೋಗೋದು ಮತ್ತೆ ಬಸ್ಸಲ್ಲಿ ಎಷ್ಟು ಚಾರ್ಜ್ ಮಾಡ್ತಾರೆ ಅಂತ ತಿಳಿಸಿಕೊಡ್ತೀನಿ

  2. ಚನ್ನಪಟ್ಣ ▶ 0:26

    ನಾವು ಇವಾಗ ಚನ್ನಪಟ್ಣ ಬಸ್ ಹತ್ತಿದೀವಿ ಇಲ್ಲಿಂದ ನಮಗೆ ಚನ್ನಪಟ್ಣಗೆ 60 ರುಪೀಸ್ ಚಾರ್ಜ್ ಮಾಡ್ತಾರೆ

  3. ಮದ್ದೂರು ▶ 1:04

    ಮದ್ದೂರಿಗೆ ಬಂದ್ರೆ ಮದ್ದೂರಿಂದ ಅವರಿಗೆ ಡೈರೆಕ್ಟ್ ಬಸ್ಸು ಟೆಂಪಲ್ ಹತ್ರಕ್ಕೆ ಸಿಗುತ್ತೆ

  4. ಮೈಸೂರು ▶ 1:04

    ಮೈಸೂರಿಂದ ಬರೋವರು ಆಗಿದ್ರೆ ಮೈಸೂರಲ್ಲೇ ಡೈರೆಕ್ಟ್ ಗೌಡಗೆರೆ ಚಾಮುಂಡೇಶ್ವರಿ ಟೆಂಪಲ್ ಗೆ ಡೈರೆಕ್ಟ್ ಬಸ್ ಇದೆ

  5. ಚನ್ನಪಟ್ಣ ಬಸ್ ನಿಲ್ದಾಣ ▶ 1:22

    ನಾವು ಇವಾಗ ಒನ್ ಅಂಡ್ ಹಾಫ್ ಅವರ್ ಜರ್ನಿ ಮಾಡಿ ಚನ್ನಪಟ್ಣ ಹತ್ರ ರೀಚ್ ಆಗ್ತಾ ಇದೀವಿ ಇದೇನೆ ಚನ್ನಪಟ್ಣ ಬಸ್ ಸ್ಟಾಪ್

  6. ಬಸವಣ್ಣ ವಿಗ್ರಹ ▶ 3:33

    ದೇವಸ್ಥಾನದ ಒಳಗಡೆ ಹೋಗೋಕಿಂತ ಮುಂಚೆ ನಾವು ಫಸ್ಟ್ ಬಸವಣ್ಣ ವಿಗ್ರಹಕ್ಕೆ ನಾವು ನಮಸ್ಕಾರ ಮಾಡ್ಕೊಂಡು ಅದಾದ್ಮೇಲೆ ದೇವಸ್ಥಾನದ ಒಳಗಡೆ ಹೋಗೋಣ

  7. 60 ಅಡಿ ಚಾಮುಂಡೇಶ್ವರಿ ಪ್ರತಿಮೆ ▶ 3:49

    ಈ ಟೆಂಪಲ್ ಅಲ್ಲಿ ನಾವು ಚಾಮುಂಡೇಶ್ವರಿ ಸ್ಟ್ಯಾಚ್ುನ 60 ಫೀಟ್ ಅಲ್ಲಿ ನೋಡ್ತೀವಿ ಈ 60 ಫೀಟ್ ಚಾಮುಂಡೇಶ್ವರಿ ಸ್ಟ್ಯಾಚ್ು ಬಂದು ಕಂಪ್ಲೀಟ್ ಪಂಚಲೋಹದಲ್ಲಿ ಮಾಡಿರೋದು

  8. ದಾಸೋಹ ಭವನ ▶ 4:09

    ಈ ಟೆಂಪಲ್ ಅಲ್ಲಿ ದಾಸೋಹ ಭವನದಲ್ಲಿ ಮೂರು ಟೈಮ್ ಊಟ ಕೊಡ್ತಾರೆ

Cities in these videos

Channapatna · Maddur · Mysore