PlaceTubeThe places in YouTube travel videos, on a map

Kolhapur Weekend Trip | Rani Chennamma Express Train Journey | 2AC Class | Mahalakshmi Darshan

escapetravellers_Tirupati ·

Open in PlaceTube Watch on YouTube

Kolhapur Weekend Trip | Rani Chennamma Express Train Journey | 2AC Class | Mahalakshmi Darshan

Places in this video

  1. ತುಮಕೂರು ರೈಲ್ವೆ ಸ್ಟೇಷನ್ ▶ 0:57

    ನಾವೀಗ ತುಮಕೂರು ರೈಲ್ವೆ ಸ್ಟೇಷನ್ ಅಲ್ಲಿ ಇದ್ದೀವಿ

  2. ರಾಣಿ ಚೆನ್ನಮ್ಮ ಎಕ್ಸ್ಪ್ರೆಸ್ ▶ 2:22

    ಇದು ಬೆಂಗಳೂರಿನಿಂದ ಹೊರಡುತ್ತೆ ರಾಣಿ ಚೆನ್ನಮ್ಮ ಎಕ್ಸ್ಪ್ರೆಸ್ ಅಂತ ಬೆಂಗಳೂರಿನಿಂದ ಸಾಂಗ್ಲಿಗೆ ಹೋಗುತ್ತೆ

  3. ಅಲ್ನಾವರ್ ಜಂಕ್ಷನ್ ▶ 4:23

    ನಾವು ಅಲ್ನಾವರ ಹತ್ರ ಬರ್ತಾ ಇದೀವಿ

  4. ಬೆಳಗಾವಿ ರೈಲ್ವೆ ಸ್ಟೇಷನ್ ▶ 7:46

    ಫೈನಲಿ ಕುಂದಾನಗರಿ ಬೆಳಗಾವಿಗೆ ಬಂದಿದ್ದೀವಿ

  5. ನಾದಬ್ರಹ್ಮ ಇಡ್ಲಿ ಹೋಟೆಲ್ ▶ 9:06

    ನಾವೀಗ ತಿಂಡಿಗೆ ಅಂತ ನಾದಬ್ರಹ್ಮ ಇಡ್ಲಿ ಹೋಟೆಲ್ ಅಂತ ಬಂದಿದ್ದೀವಿ

  6. ಸೆಂಟ್ರಲ್ ಬಸ್ ಸ್ಟ್ಯಾಂಡ್ ಬೆಳಗಾವಿ ▶ 9:39

    ಈಗ ನಾವು ಸೆಂಟ್ರಲ್ ಬಸ್ ಸ್ಟ್ಯಾಂಡ್ ಬೆಳಗಾವಿ ಹತ್ರ ಬಂದಿದ್ದೀವಿ

  7. ಹೋಟೆಲ್ ರಾಯಲ್ ಕೊಲ್ಲಾಪುರಿ ▶ 12:17

    ಇಲ್ಲೇ ಹತ್ರದಲ್ಲಿ ವೆಜ್ ಅಲ್ಲಿ ಹೋಟೆಲ್ ಅಂತ ಇದೆ ಒಂದು ಹೋಟೆಲ್ ರಾಯಲ್ ಕೊಲ್ಲಾಪುರಿ ಅಂತ

  8. ಜ್ಯೋತಿಬಾ ದೇವಸ್ಥಾನ ▶ 15:17

    ಈ ಸ್ಥಾನವನ್ನ ಜ್ಯೋತಿಬಾ ಅಂತ ಕರೀತಾರೆ ಜ್ಯೋತಿಬಾ ದೇವಸ್ಥಾನಕ್ಕೆ ನಾವು ಮೊದಲು ಭೇಟಿ ಕೊಡ್ತಾ ಇದೀವಿ

  9. ರಂಕಾಳ ಲೇಕ್ ▶ 26:05

    ಈಗ ನಾವು ರತ್ನಗಿರಿ ವಾಡಿಯಿಂದ ರಂಕಾಳ ಲೇಕ್ ಹತ್ರ ಹೋಗ್ತಾ ಇದೀವಿ

Cities in these videos

Tumakuru · Bangalore · Alnavar · Belagavi · Kolhapur