ಕಲ್ಲೂರು | KALLURU ಕಲಾತ್ಮಕ ಸೀರೆಗಳು ಅಲ್ಲೇ ನೇಯ್ಗೆ.. ಅಲ್ಲೇ ಮಾರಾಟ ! DIRECT FROM WEAVERS
ಸಿಕ್ಕಂತೆ ಸಂಚಾರ | SIKKANTE SANCHARA ·
Open in PlaceTube Watch on YouTube
Places in this video
- ಕಲ್ಲೂರು ▶ 1:26
ಇವತ್ತು ನಾನು ಬಂದೀನಿ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಲ್ಲೂರು ಅಂತ ಒಂದು ಗ್ರಾಮ
- ಮಂಜುನಾಥ್ ಅವರ ಮಗ್ಗ ▶ 2:35
ಮಂಜುನಾಥ್ ಅವರದೇ ಒಂದು ಮಗ್ಗ ಇದೆ ಅಂತೆ ಹೆಂಗೆಲ್ಲ ಏನೇನು ಡೆವಲಪ್ಮೆಂಟ್ ಆಗಿವು ಹಿಂದೆ ಹೆಂಗಿತ್ತು ಈಗ ಹೆಂಗಿತ್ತು ಎಲ್ಲಾನು ಡಿಸ್ಕಷನ್ ಮಾಡ್ರಿ ಸರ್ ಹೋಗೋಣ ಬನ್ನಿ ಸರ್
- ಶಂಕರಿ ಟೆಕ್ಸ್ಟೈಲ್ಸ್ ▶ 23:39
ಸೋ ಈಗ ನಾನು ಬಂದೀನರಿ ಶಂಕರಿ ಟೆಕ್ಸ್ಟೈಲ್ಸ್ ಅಂತ ಹೇಳಿ ಕೈಮಗ್ಗ ರೇಷ್ಮೆ ಶಿರುವೆಗಳು ಪವರ್ ಲೂಮ್ಸ್ ತಯಾರಕರು ಮತ್ತು ಮಾರಾಟಗಾರರು ಅಂತ ತುಂಬಾ ಇದಾವೆ
- ಬನಸಿಂಗಿ ಟೆಕ್ಸ್ಟೈಲ್ ▶ 24:06
ನಮ್ದು ಬನಸಿಂಗಿ ಟೆಕ್ಸ್ಟೈಲ್ ಕಲ್ಲೂರು
- ಶ್ರೀ ಬನಶಂಕರಿ ಟೆಕ್ಸ್ಟೈಲ್ಸ್ ▶ 31:58
ಇದು ಶ್ರೀ ಬನಶಂಕರಿ ಟೆಕ್ಸ್ಟೈಲ್ಸ್ ಅಂತ ಹೇಳಿ ಇವರದೆಲ್ಲ ಅಡ್ರೆಸ್ ಇವರದು ಫೋನ್ ನಂಬರ್ ಎಲ್ಲಾನು ವಿಡಿಯೋ ಡಿಸ್ಕ್ರಿಪ್ಷನ್ ಒಳಗಡೆ ಹಾಕಿರ್ತೀನಿ
- ಯಡಿಯೂರು ▶ 32:33
ನೀವೇನಾದ್ರೂ ಯಡಿಯೂರು ಮತ್ತೆ ಆದಿಚುಂಚಿನಗಿರಿ ಎರಡುನು 20 ಕಿಲೋಮೀಟರ್ ಆಗುತ್ತೆ
- ಆದಿಚುಂಚಿನಗಿರಿ ▶ 32:33
ನೀವೇನಾದ್ರೂ ಯಡಿಯೂರು ಮತ್ತೆ ಆದಿಚುಂಚಿನಗಿರಿ ಎರಡುನು 20 ಕಿಲೋಮೀಟರ್ ಆಗುತ್ತೆ