Saundatti Renuka Yallamma Devi Temple to Sogal Someshwar Tour | Belagavi Tourist Places Vlog Kannada
Director Satishkumar - Kannada ·
Open in PlaceTube Watch on YouTube
Places in this video
- ಶ್ರೀ ರೇಣುಕಾ ಎಲ್ಲಮ್ಮ ದೇವಿ ದೇವಸ್ಥಾನ ▶ 0:17
ಸೌದತ್ತಿಯ ಶ್ರೀ ಎಲ್ಲಮ್ಮ ದೇವಿ ಮಂದಿರದ ದರ್ಶನವನ್ನ ಪಡೆದುಕೊಳ್ಳುವನಿದ್ದೇನೆ
- ನವಿಲು ತೀರ್ಥ ಡ್ಯಾಮ್ ▶ 1:32
ಇದು ನವಿಲು ತೀರ್ಥ ಡ್ಯಾಮ್ ನ ಬ್ಯಾಕ್ ವಾಟರ್ ಆಗಿದೆ ಇದಕ್ಕೆ ಮಲಪ್ರಭಾ ಡ್ಯಾಮ್ ಅಂತಲೂ ಕರೆಯುತ್ತಾರೆ ರೇಣುಕಾ ಸಾಗರ್ ಅಂತಲೂ ಕರೆಯುತ್ತಾರೆ
- ಜೋಗುಳಬಾವಿ ▶ 2:12
ನಾನೀಗ ಜೋಗುಳಬಾವಿಯ ಹತ್ತಿರ ಇರುವೆ ಬನ್ನಿ ನಾವು ಜೋಗುಳ ಬಾವಿಯನ್ನ ನೋಡ್ಕೊಂಡು ಬರೋಣ
- ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಮುನವಳ್ಳಿ ▶ 5:43
ಇದರ ಹೆಸರು ಏನಪ್ಪಾ ಅಂತಂದ್ರೆ ಪಂಚಲಿಂಗೇಶ್ವರ ಮಂದಿರ ಮುನವಳ್ಳಿ
- ಶ್ರೀ ಸೋಮೇಶ್ವರ ಮಂದಿರ, ಸೊಗಲ ▶ 7:27
ಈಗ ನಾನು ಸೊಗಲದ ಶ್ರೀ ಸೋಮನಾಥ ಮಂದಿರವನ್ನು ನೋಡೋಕೆ ಹೋಗ್ತಾ ಇರುವೆ
- ಸೊಗಲ ಜಲಪಾತ ▶ 7:44
ಈ ಕ್ಷೇತ್ರದ ಆರಂಭದಲ್ಲೇ ನಿಮಗೊಂದು ಜಲಪಾತ ನೋಡಲು ಸಿಗುತ್ತೆ ಇದು ಸೀಸನಲ್ ವಾಟರ್ ಫಾಲ್ಸ್ ಆಗಿದೆ
- ಸೊಗಲ ಜಿಂಕೆ ಪಾರ್ಕ್ ▶ 8:51
ಇಲ್ಲೊಂದು ಡಿಯರ್ ಪಾರ್ಕ್ ಇದೆ ಅಂದ್ರೆ ಜಿಂಕೆನ ಇದೆ ಸೋ ಅಲ್ಲಿಗೆ ನಾನೀಗ ಬಂದಿರುವೆ