PlaceTubeThe places in YouTube travel videos, on a map

India - POK border | Daring ride to Kashmir's Karen valley | Global Kannadiga

Global Kannadiga ·

Open in PlaceTube Watch on YouTube

India - POK border | Daring ride to Kashmir's Karen valley | Global Kannadiga

Places in this video

  1. ಪುಲ್ವಾಮಾ ▶ 1:47

    2019 ಫೆಬ್ರವರಿ 14 40 ವೀರ ಯೋಧರ ದುರ್ಮರಣ ಹಾಗೆ ಇನ್ನು 35 ಇಂಜುರ್ಡ್ ಅಥವಾ ಗಾಯಾಳುಗಳು ಇದು ನಡೆದಿದ್ದು ಪುಲ್ವಾಮಾ ಅಟ್ಯಾಕ್ ನಲ್ಲಿ

  2. ಕ್ರಾಲ್ಪುರ ಪೊಲೀಸ್ ಸ್ಟೇಷನ್ ▶ 4:09

    ಇಲ್ಲಿಂದ ನಾನು ಕ್ರಾಲ್ ಪುರ ಅಂತ ಒಂದು ಊರಿಗೆ ಹೋಗ್ಬೇಕು ಅಲ್ಲಿ ಪೊಲೀಸ್ ಸ್ಟೇಷನ್ ಗೆ ಹೋಗ್ಬೇಕು

  3. ಕೇರನ್ ಕಣಿವೆ ▶ 7:05

    ಇಲ್ಲಿಂದ ನಾವು ಹೋಗ್ತಾ ಇರೋದು ಕೇರನ್ ವ್ಯಾಲಿಗೆ ಹೋಗ್ಬೇಕು ಅಂತ ಅನ್ಕೊಂಡಿರೋದು

  4. ಕುಪ್ವಾರಾ ಮಾರ್ಕೆಟ್ ▶ 8:38

    ಇವತ್ತಂತೂ ಕೇರನ್ ವ್ಯಾಲಿಗೆ ಹೋಗಕ್ಕೆ ಆಗಲ್ಲ ಅದಕ್ಕೆ ಕುಪವಾರ ಊರಿನ ಮಾರ್ಕೆಟ್ ಅನ್ನ ನೋಡ್ಕೊಂಡು ಬಿಡೋಣ

  5. ಕಾಶ್ಮೀರಿ ಗಿಫ್ಟ್ ಶಾಪ್ ▶ 12:37

    ಇದು ಕಾಶ್ಮೀರಿ ಗಿಫ್ಟ್ ಶಾಪ್ ಯಾರಾದರೂ ಮನೆಗೆ ಹೋಗ್ಬೇಕು ಅಂದ್ರೆ ಇಲ್ಲಿಯ ಜನರು ಕಾಶ್ಮೀರಿ ಜನರು ಈ ತರ ಚಾಕ್ಲೇಟ್ ಬಾಕ್ಸಸ್ ನ ತಗೊಂಡು ಹೋಗ್ತಾರಂತೆ

  6. ಫಾರ್ಕಾನ್ ರೈಫಲ್ಸ್ ಚೆಕ್ ಪೋಸ್ಟ್ ▶ 27:30

    ಫಾರ್ಕಾನ್ ರೈಫಿಲ್ಸ್ ಅಂದ್ಬಿಟ್ಟು ಒಂದು ರೆಜಿಮೆಂಟ್ ಇದೆ ಇಲ್ಲಿ ಅವರು ಫುಲ್ ಚೆಕ್ ಮಾಡಿದ್ರು

  7. ಕೇರನ್ ಹಳ್ಳಿ ▶ 28:20

    ನಾವು ಕೇರನ್ ಏರಿಯಾಗೆ ಎಂಟರ್ ಆಗಿದ್ದೀವಿ ಫಸ್ಟ್ ಮೊದಲನೇ ಹಳ್ಳಿ ಸಿಕ್ತಾ ಇದೆ

Cities in these videos

Pulwama · Kupwara