PlaceTubeThe places in YouTube travel videos, on a map

Most Beautiful Palace in South India | Mysuru | Karnataka

Leela Sagara ·

Open in PlaceTube Watch on YouTube

Most Beautiful Palace in South India | Mysuru | Karnataka

Places in this video

  1. ಮೈಸೂರು ▶ 0:30

    ಕರ್ನಾಟಕದ ಅತಿ ಹೆಚ್ಚು ಸುಂದರವಾದ ಸಿಟಿಗಳಲ್ಲಿ ಒಂದು ಅದುವೇ ಮೈಸೂರು

  2. ದೇವರಾಜ ಮಾರ್ಕೆಟ್ ▶ 2:32

    ನನಗೆ ಸಿಕ್ಕಿದ್ದು ಒಂದು ಹಳೆಯ ಮಾರ್ಕೆಟ್ ಇದರ ಹೆಸರು ದೇವರಾಜ ಮಾರ್ಕೆಟ್

  3. ಚಾಮುಂಡಿ ಬೆಟ್ಟ ▶ 6:54

    ಬೈಕ್ ಓಡಿಸ್ತಾ ಓಡಿಸ್ತಾ ನಾ ರೀಚ್ ಆದ ಈ ಸುಂದರವಾದ ಬೆಟ್ಟಕ್ಕೆ

  4. ಶ್ರೀ ಚಾಮುಂಡೇಶ್ವರಿ ದೇವಸ್ಥಾನ ▶ 7:39

    ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಒಂದು ವಿಭಿನ್ನ ಬೆಟ್ಟದ ಮೇಲೆ ಕಟ್ಟಿರುವ ಈ ದೇವಸ್ಥಾನದಿಂದ ಪೂರ್ತಿ ಇಡೀ ಮೈಸೂರು ಕಾಣಿಸುತ್ತೆ

  5. ಅಂಬಾವಿ ವಿಲಾಸ ಅರಮನೆ (ಮೈಸೂರು ಅರಮನೆ) ▶ 11:54

    ಸಾವಿರಾರು ಸಣ್ಣ ಸಣ್ಣ ಮನೆಗಳ ಮಧ್ಯ ಒಂದು ದೊಡ್ಡ ಮನೆ ದೂರು ದೂರ ತನಕ ಕಾಣಿಸೋದೇ ಅಂಬಾವಿ ವಿಲಾಸರ ಮನೆ

  6. ಮೈಸೂರು ದಸರಾ ▶ 12:49

    ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಲ್ಲಿ ನಡೆಯುವ ಒಂದು ದೊಡ್ಡ ಫೆಸ್ಟಿವಲ್ ಅದು ದಸರಾ

Cities in these videos

Mysuru