PlaceTubeThe places in YouTube travel videos, on a map

Paris in a Day: Unforgettable Moments at the Eiffel Tower | Global Kannadiga

Global Kannadiga ·

Open in PlaceTube Watch on YouTube

Paris in a Day: Unforgettable Moments at the Eiffel Tower | Global Kannadiga

Places in this video

  1. ಐಫೆಲ್ ಟವರ್ ▶ 0:00

    ಐಫಿಲ್ ಟವರ್ ಎತ್ತರವಾಗಿ ಮತ್ತು ಹೆಮ್ಮೆಯಿಂದ ನಿಂತಿದೆ ಇದು ಪ್ರಣಯ ಮತ್ತು ಅದ್ಭುತಗಳ ಸಂಕೇತವಾಗಿದೆ

  2. ಸೀನ್ ನದಿ ▶ 0:17

    ಸೀನ್ ಮತ್ತು ಕೆಳಗಿನ ಗದ್ದಲದ ಬೀದಿಗಳನ್ನ ವೀಕ್ಷಿಸುತ್ತದೆ

  3. ಲೂವರ್ ಮ್ಯೂಸಿಯಂ ▶ 0:17

    ಲವ್ರೆಯಿಂದ ಚಾಮ್ಸ್ ಎಲಿಸಸ್ ವರೆಗೆ ಪ್ಯಾರಿಸ್ ಜೋನು ಕಲೆ ಮತ್ತು ಇತಿಹಾಸದ ವಸ್ತ್ರದಲ್ಲಿ ತೆರೆದುಕೊಳ್ಳುತ್ತದೆ

  4. ಚಾಂಪ್ಸ್-ಎಲಿಸೀಸ್ ▶ 0:17

    ಲವ್ರೆಯಿಂದ ಚಾಮ್ಸ್ ಎಲಿಸಸ್ ವರೆಗೆ ಪ್ಯಾರಿಸ್ ಜೋನು ಕಲೆ ಮತ್ತು ಇತಿಹಾಸದ ವಸ್ತ್ರದಲ್ಲಿ ತೆರೆದುಕೊಳ್ಳುತ್ತದೆ

  5. ಒಲಂಪಿಕ್ ಸ್ಟೇಡಿಯಂ ▶ 9:23

    ಒಲಂಪಿಕ್ ಸ್ಟೇಡಿಯಂನ ಕೂಡ ನೋಡಬಹುದು ನೀವು

  6. ಆರ್ಕ್ ಡಿ ಟ್ರಯಂಫ್ ▶ 14:42

    ಇದರ ಹೆಸರು ಆರ್ಚ್ ದಿ ಟ್ರಯಂಪ್ ಅಂದ್ಬಿಟ್ಟು ನೆಪೋಲಿಯನ್ ಬುನಾಪಾರ್ಥೆ ದ ಬಿಗ್ ಎಂಪರರ್ ಆಫ್ ಫ್ರಾನ್ಸ್ ಅವರು ತಮ್ಮ ಸೋಲ್ಜರ್ಸ್ ನ ತ್ಯಾಗವನ್ನ ನೆನೆಸಿಕೊಂಡು ಕಟ್ಟಿದಂತಹ ಒಂದು ಆರ್ಚ್

  7. ಪ್ಯಾರಿಸ್ ಕ್ಯಾಫೆಗಳು ▶ 15:49

    ಫ್ರೆಂಚ್ ನ ಕ್ಯಾಪಿಟಲ್ ಪ್ಯಾರಿಸ್ ನಲ್ಲಿ ಕ್ಯಾಫೆಗಳು ಬಹಳ ಸುಂದರವಾಗಿರುತ್ತೆ ಸಕ್ಕತ್ತು ನೋಡಿ ಹೆಂಗಿದೆ ಅಂತ ಕ್ಯಾಫೆಗಳು

  8. ಫ್ರೆಂಚ್ ಪರ್ಫ್ಯೂಮ್ ಶಾಪ್ ▶ 27:24

    ಇವತ್ತು ಒಂದು ಫ್ರೆಂಚ್ ಪರ್ಫ್ಯೂಮ್ ಶಾಪ್ ಅನ್ನ ನಿಮಗೆ ತೋರಿಸುವಂತಹ ಪ್ರಯತ್ನ ಮಾಡ್ತೀನಿ

  9. ಪ್ಯಾರಿಸ್ ಕ್ರೂಸ್ ▶ 31:11

    ಈಗ ಕ್ರೂಸ್ ಹಡಗಲ್ಲಿ ನಿಮಗೆ ಪ್ಯಾರಿಸ್ ತೋರಿಸಲಿದ್ದೀವಿ ಬನ್ನಿ ಹೋಗೋಣ

  10. ಫ್ರೆಂಚ್ ಬೇಕರಿ ▶ 31:11

    ಪ್ಯಾರಿಸ್ ನ ಬೀದಿಯಲ್ಲಿ ಇರುವಂತಹ ಪೆಸ್ಟೀಸ್ ಬೇಕರಿಲಿ ಕಾಫಿ ಕುಡಿದರೆ ನಿಮ್ಮ ಪಕ್ಕ ಕಂಪನಿಗೆ ಟೆಡ್ಡಿ ಬೇರ್ ಸಿಗುತ್ತೆ

Cities in these videos

Paris