Dharmasthala Manjunatha Temple | Free Meals | Temple Accomodation | Online Booking | Sightseeing
Open in PlaceTube Watch on YouTube
Places in this video
- ಶ್ರೀ ಕ್ಷೇತ್ರ ಧರ್ಮಸ್ಥಳ ▶ 0:00
ನಮ್ಮ ಕರ್ನಾಟಕದ ಪ್ರತಿಯೊಬ್ಬರ ಫೇವರೆಟ್ ಜಾಗ ಯಾವುದು ಅಂದ್ರೆ ಅದು ಶ್ರೀ ಕ್ಷೇತ್ರ ಧರ್ಮಸ್ಥಳ
- ಚಾರ್ಮಾಡಿ ಘಾಟ್ ▶ 1:59
ನಾವು ಇವಾಗ ಚಾರ್ಮಡಿ ಘಾಟ್ ಮುಖಾಂತರ ಧರ್ಮಸ್ಥಳವನ್ನ ರೀಚ್ ಆಗ್ತೀವಿ
- ನೇತ್ರಾವತಿ ನದಿ ▶ 2:54
ಇನ್ನೇನು ನಮಗೆ ಟು ಕಿಲೋಮೀಟರ್ ಒಳಗಡೆ ನೇತ್ರಾವತಿ ನದಿ ಸಿಗುತ್ತೆ
- ಅಣ್ಣಪ್ಪ ಸ್ವಾಮಿ ಬೆಟ್ಟ ▶ 4:28
ಈಗ ನಾವು ಅಣ್ಣಪ್ಪ ಸ್ವಾಮಿಯ ಬೆಟ್ಟವನ್ನು ಹತ್ತುತ್ತಾ ಇದ್ದೀವಿ
- ಮಂಜುನಾಥೇಶ್ವರ ದೇವಸ್ಥಾನ ▶ 5:47
ಈಗ ಮುಂದೆ ಧರ್ಮಸ್ಥಳದ ಮಂಜುನಾಥೇಶ್ವರನ ದರ್ಶನ ಮಾಡೋಣ ಅಂತೆ
- ರತ್ನಗಿರಿ ಬೆಟ್ಟ ▶ 9:29
ಬೃಹತ್ 39 ಅಡಿಯ ಬಾಹುಬಲಿಯ ಮೂರ್ತಿ ನೋಡಬಹುದು ಇದನ್ನ ರತ್ನಗಿರಿ ಅಂತ ಕರೀತಾರೆ
- ರಾಮ ಮಂದಿರ ದೇವಸ್ಥಾನ ▶ 9:43
ನಿಮಗೆ ರಾಮ ಮಂದಿರ ದೇವಸ್ಥಾನ ಇದೆ ಈ ರಾಮ ಮಂದಿರ ದೇವಸ್ಥಾನ ನಿಮಗೆ ಉಜರೆಯಿಂದ ಧರ್ಮಸ್ಥಳಕ್ಕೆ ಬರ್ತಿರುವಾಗ
- ಸದಾಶಿವ ರುದ್ರ ದೇವಸ್ಥಾನ ▶ 9:48
ಉಜರೆ ಹತ್ರ ನಿಮಗೆ ಸೂರ್ಯ ಅಂತ ಒಂದು ದೇವಸ್ಥಾನ ಇದೆ ಇಲ್ಲಿ ಸದಾಶಿವ ರುದ್ರ ದೇವಸ್ಥಾನ ಇದೆ
- ಸೌತ್ ಎಡ್ಕಾದ ಮಹಾಗಣಪತಿ ದೇವಸ್ಥಾನ ▶ 10:21
ಇನ್ನೊಂದು ಸುಪ್ರಸಿದ್ಧವಾದ ಕ್ಷೇತ್ರ ಅಂದ್ರೆ ಸೌತ್ ಎಡ್ಕಾದ ಮಹಾಗಣಪತಿ ದೇವಸ್ಥಾನ
- ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯ ▶ 10:53
ಇನ್ನು ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯ ನಿಮಗೆ ಎಲ್ಲರಿಗೂ ಜಗತ್ ಪ್ರಸಿದ್ಧವಾದ ಕ್ಷೇತ್ರ
- ಸಹ್ಯಾದ್ರಿ ಗೆಸ್ಟ್ ಹೌಸ್ ▶ 12:29
ರಜತಾದ್ರಿ ಬಂದ್ಬಿಟ್ಟು 162 ಸೈಹಾದ್ರಿ 187 ಅವೈಲಬಲ್ ಇದೆ
- ನೇತ್ರಾವತಿ ಗೆಸ್ಟ್ ಹೌಸ್ ▶ 14:17
ನಿಮಗೆ ನೇತ್ರಾವತಿ ಗೆಸ್ಟ್ ಹೌಸ್ ಇದೆಯಲ್ಲ ಅದು ದೇವಸ್ಥಾನದ ಹತ್ತಿರದಲ್ಲೇ ಇರುತ್ತೆ
- ವೈಶಾಲಿ ಗೆಸ್ಟ್ ಹೌಸ್ ▶ 14:22
ಹಾಗೆ ವೈಶಾಲಿ ಗೆಸ್ಟ್ ಹೌಸ್ ಕೂಡ ದೇವಸ್ಥಾನ ಹತ್ತಿರದಲ್ಲಿದೆ
- ಸಾಕೇತ ಗೆಸ್ಟ್ ಹೌಸ್ ▶ 14:24
ಸಾಕೇತ ಗೆಸ್ಟ್ ಹೌಸ್ ಸ್ವಲ್ಪ ದೂರ ಇದೆ
- ಶರಾವತಿ ಗೆಸ್ಟ್ ಹೌಸ್ ▶ 14:24
ಶರಾವತಿ ಗೆಸ್ಟ್ ಹೌಸ್ ಕೂಡ ಸ್ವಲ್ಪ ದೂರ ಇದೆ
- ಗಾಯತ್ರಿ ಗೆಸ್ಟ್ ಹೌಸ್ ▶ 14:32
ನಿಮಗೆ ಗಾಯತ್ರಿ ಗೆಸ್ಟ್ ಹೌಸ್ ನೀವು ಗೂಗಲ್ ಮ್ಯಾಪ್ ನಲ್ಲಿ ಸರ್ಚ್ ಮಾಡ್ಬಿಟ್ಟು
- ರಜತಾದ್ರಿ ಗೆಸ್ಟ್ ಹೌಸ್ ▶ 14:54
ಈಗ ನಾನು ರಜತಾದ್ರಿನ ಬುಕ್ ಮಾಡೋದಕ್ಕೆ ಟ್ರೈ ಮಾಡ್ತೀನಿ
Cities in these videos
Dharmasthala · Charmadi · Ujire · Kokkada · Kukke Subramanya