PlaceTubeThe places in YouTube travel videos, on a map

ವಂದೇ ಭಾರತ್ ನಲ್ಲಿ ಗುರುವಾಯುರಿಗೆ ಪ್ರಯಾಣ| Guruvayur Journey in Vande Bharat Complete details in kannada

escapetravellers_Tirupati ·

Open in PlaceTube Watch on YouTube

ವಂದೇ ಭಾರತ್ ನಲ್ಲಿ ಗುರುವಾಯುರಿಗೆ ಪ್ರಯಾಣ| Guruvayur Journey in Vande Bharat Complete details in kannada

Places in this video

  1. ಗುರುವಾಯೂರ್ ಶ್ರೀಕೃಷ್ಣ ದೇವಸ್ಥಾನ ▶ 0:36

    ಅದು ಗುರುವಾಯು ಶ್ರೀಕೃಷ್ಣನ ದೇವಸ್ಥಾನ

  2. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್ (ಮೆಜೆಸ್ಟಿಕ್) ▶ 0:51

    ನಮ್ಮ ಟ್ರೈನ್ ಸ್ಟಾರ್ಟ್ ಆಗ್ತಿರೋದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್ ಮೆಜೆಸ್ಟಿಕ್ ನಿಂದ ಪ್ರಾರಂಭ ಆಗ್ತಾ ಇದೆ

  3. ಕೆಎಸ್ಆರ್ ಬೆಂಗಳೂರು ಸಿಟಿ ಜಂಕ್ಷನ್ (ಮೆಜೆಸ್ಟಿಕ್) ▶ 1:38

    ನಾವೀಗ ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ರೀಚ್ ಆಗಿದ್ದೀವಿ

  4. ಸೇಲಂ ರೈಲ್ವೆ ಸ್ಟೇಷನ್ ▶ 11:44

    ನೋಡಿ ಇದು ಸೇಲಂ ರೈಲ್ವೆ ಸ್ಟೇಷನ್

  5. ಕಾವೇರಿ ನದಿ ▶ 15:29

    ಈಗ ನಮ್ಮ ಕರುನಾಡಿನ ಜೀವ ನದಿಯಾದ ಕಾವೇರಿ ನದಿಯನ್ನ ನೀವು ನೋಡ್ತಾ ಇದ್ದೀರಾ

  6. ಈರೋಡ್ ರೈಲ್ವೆ ಸ್ಟೇಷನ್ ▶ 15:36

    ಈಗ ಮುಂದಿನ ನಿಲ್ದಾಣವಾದ ಈ ರೋಡಿಗೆ ಬಂದಿದೆ

  7. ತಿರುಪ್ಪೂರ್ ರೈಲ್ವೆ ಸ್ಟೇಷನ್ ▶ 16:45

    ಮುಂದಿನ ಸ್ಟೇಷನ್ ಬಂದ್ಬಿಟ್ಟು ತಿರ್ಪುರ್ ಸ್ಟೇಷನ್ ಆಗಿರುತ್ತೆ

  8. ಈಶಾ ಫೌಂಡೇಶನ್ ▶ 18:27

    ನಿಮಗೆ ಏನಾದ್ರೂ ಈಶಾ ಫೌಂಡೇಶನ್ ವಿಸಿಟ್ ಮಾಡಬೇಕು ಅಂತ ಆಸೆ ಇದ್ರೆ ನೀವು ಕೋಯಂಬತೂರಲ್ಲಿ ಕೂಡ ಇಳ್ಕೊಬಹುದಾಗಿರುತ್ತೆ

  9. ಆದಿಯೋಗಿ ಶಿವ ಪ್ರತಿಮೆ ▶ 18:57

    ಇಲ್ಲಿ ನಾವು ಆದಿಯೋಗಿ ದರ್ಶನ ಮಾಡ್ಕೋಬಹುದಾಗಿರುತ್ತೆ

  10. ತ್ರಿಶೂರ್ ರೈಲ್ವೆ ಸ್ಟೇಷನ್ ▶ 20:19

    ಫೈನಲಿ ಇವಾಗ ತ್ರಿಶೂರನ ರೀಚ್ ಆಗಿದ್ದೀವಿ

  11. ಪಿಶಾ ರೋಡೀಸ್ ರೆಸ್ಟೋರೆಂಟ್ ▶ 21:22

    ನಾವು ಊಟಕ್ಕೆ ಬಂದಿದ್ದು ಇದೆ ಹೋಟೆಲ್ ನೋಡಿ ಪಿಶಾ ರೋಡೀಸ್ ರೆಸ್ಟೋರೆಂಟ್ ಅಂತ ಇದು ನಮಗೆ ರೈಲ್ವೆ ಸ್ಟೇಷನ್ ಇಂದ ಒಂದು 800 ಮೀಟರ್ ದೂರದಲ್ಲಿ ಇರುತ್ತೆ

  12. ತ್ರಿಶೂರ್ ಪ್ರೈವೇಟ್ ಬಸ್ ಸ್ಟ್ಯಾಂಡ್ ▶ 23:21

    ಈಗ ಊಟ ಮುಗಿಸ್ಕೊಂಡು ನಾವು ಬಸ್ ಸ್ಟ್ಯಾಂಡ್ ಗೆ ಬಂದಿದ್ದೀವಿ ಇಲ್ಲಿ ಎರಡು ಬಸ್ ಸ್ಟ್ಯಾಂಡ್ ಇದೆ ಪ್ರೈವೇಟ್ ಬಸ್ ಸ್ಟ್ಯಾಂಡ್ ಹಾಗೆ ಗವರ್ನಮೆಂಟ್ ಬಸ್ ಸ್ಟ್ಯಾಂಡ್ ಇದೆ

  13. ಗುರುವಾಯೂರ್ ಪ್ರೈವೇಟ್ ಬಸ್ ಸ್ಟ್ಯಾಂಡ್ ▶ 23:55

    ಈಗ ನಾವು ಗುರುವಾಯುರ್ ಪ್ರೈವೇಟ್ ಬಸ್ ಸ್ಟ್ಯಾಂಡ್ ನಲ್ಲಿ ಇಳಿದು ನಮ್ಮ ಹೋಟೆಲ್ಗೆ ಆಟೋನಲ್ಲಿ ಹೋಗ್ತಾ ಇದೀವಿ

  14. ಶ್ರೀಪತಿ ಪ್ರಯಾಗ್ ▶ 24:12

    ನಾವು ರೂಮ್ ಮಾಡಿರೋದು ಶ್ರೀಪತಿ ಪ್ರಯಾಗ್ ಅಂತ. ಇದು ದೇವಸ್ಥಾನದಿಂದ ನಮಗೆ 800ಮ ದೂರದಲ್ಲಿ ಇರುತ್ತೆ

Cities in these videos

Guruvayur · Bengaluru · Salem · Erode · Tiruppur · Coimbatore · Thrissur