PlaceTubeThe places in YouTube travel videos, on a map

ಒಂದು ದಿನದಲ್ಲಿ ಅಹೋಬಿಲ ನವನಾರಸಿಂಹ ದರ್ಶನ | Ahobilam | Powerful Nine Narasimha Temples | Rooms

escapetravellers_Tirupati ·

Open in PlaceTube Watch on YouTube

ಒಂದು ದಿನದಲ್ಲಿ ಅಹೋಬಿಲ  ನವನಾರಸಿಂಹ   ದರ್ಶನ | Ahobilam | Powerful Nine Narasimha Temples | Rooms

Places in this video

  1. ಪ್ರಹ್ಲಾದವರದ ನರಸಿಂಹ ಸ್ವಾಮಿ ದೇವಸ್ಥಾನ ▶ 1:16

    ಈಗ ನಾವು ಪ್ರಸ್ತುತ ಕೆಳಗಿನ ಅಹೋಬಿಲಂನಲ್ಲಿ ಇದ್ದೀವಿ ಇಲ್ಲಿರೋದು ಒಂದು ನರಸಿಂಹ ದೇವಸ್ಥಾನ ಆದ್ರೆ ಇದು ನವನರಸಿಂಹ ಕ್ಷೇತ್ರದಲ್ಲಿ ಇಲ್ಲ ಇದು ಸಪರೇಟ್ ಆದ ಒಂದು ದೇವಸ್ಥಾನ ಇದನ್ನ ಪ್ರಹಲಾದವರದ ನರಸಿಂಹ ಕ್ಷೇತ್ರ ಅಂತ ಕರೀತಾರೆ

  2. ಉಗ್ರ ನರಸಿಂಹ ಸ್ವಾಮಿ ದೇವಸ್ಥಾನ ▶ 3:17

    ಅದರಲ್ಲಿ ಮೊದಲನೇ ದೇವಸ್ಥಾನ ಬಂದ್ಬಿಟ್ಟು ಉಗ್ರನರಸಿಂಹ ಸ್ವಾಮಿ ದೇವಸ್ಥಾನ

  3. ಭವನಾಶಿನಿ ನದಿ ▶ 6:29

    ಪಕ್ಕದಲ್ಲಿ ನಮಗೆ ಭವನಾಶಿನಿ ನದಿ ಹರಿಯುತ್ತೆ ತುಂಬಾ ಸುಂದರವಾದ ಲೊಕೇಶನ್

  4. ಜ್ವಾಲಾ ನರಸಿಂಹ ಸ್ವಾಮಿ ದೇವಸ್ಥಾನ ▶ 7:42

    ಈಗ ಜ್ವಾಲ ನರಸಿಂಹನ ದರ್ಶನಕ್ಕೆ ಹೋಗ್ತಾ ಇದೀವಿ

  5. ರಕ್ತಕುಂಡ ▶ 12:22

    ಇಲ್ಲಿ ಇನ್ನ ಒಂದು ಸರೋವರ ತರ ಇದೆ ಅದು ರಕ್ತಕುಂಡ ಅಂತ ಕರೀತಾರೆ

  6. ಉಗ್ರಸ್ತಂಭ ▶ 12:50

    ನೋಡಿ ಇದು ಎಲ್ಲ ಉಗ್ರಸ್ತಂಭಕ್ಕೆ ಹತ್ತುತ್ತಾ ಇರೋದು ತುಂಬಾ ದುರ್ಗಮವಾದ ಅರಣ್ಯದಲ್ಲಿ ಹತ್ತಬೇಕು

  7. ಮಾಲೋಲ ನರಸಿಂಹ ಸ್ವಾಮಿ ದೇವಸ್ಥಾನ ▶ 17:16

    ಮಾಲೋಲ ನರಸಿಂಹ ದೇವಸ್ಥಾನಕ್ಕೆ ಹೋಗ್ತಾ ಇದೀವಿ

  8. ವರಾಹ ನರಸಿಂಹ ಸ್ವಾಮಿ ದೇವಸ್ಥಾನ ▶ 19:51

    ಮುಂದಿನ ನರಸಿಂಹ ಸ್ವಾಮಿ ದೇವಸ್ಥಾನ ಬಂದ್ಬಿಟ್ಟು ವರಾಹ ನರಸಿಂಹ ಸ್ವಾಮಿ ದೇವಸ್ಥಾನ

  9. ಕಾರಂಜ ನರಸಿಂಹ ಸ್ವಾಮಿ ದೇವಸ್ಥಾನ ▶ 22:16

    ನಾವೀಗ ಕಾರಂಜ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಬಂದಿದ್ದೀವಿ ಇದು ನಮಗೆ ಅಪ್ಪರಹೋಬಿಲ್ಲದ ಎಂಟ್ರೆನ್ಸ್ ಅಲ್ಲೇನೆ ಇರುತ್ತೆ

  10. ಪಾವನ ನರಸಿಂಹ ಸ್ವಾಮಿ ದೇವಸ್ಥಾನ ▶ 23:13

    ಆಕ್ಚುಲಿ ನಾವು ಪಾವನ ನರಸಿಂಹ ಮತ್ತೆ ಭಾರ್ಗವ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಹೋಗ್ಬೇಕು

  11. ಭಾರ್ಗವ ನರಸಿಂಹ ಸ್ವಾಮಿ ದೇವಸ್ಥಾನ ▶ 25:41

    ಈಗ ನಾವು ಪಾವನ ನರಸಿಂಹ ಸ್ವಾಮಿ ದೇವಸ್ಥಾನದಿಂದ ಭಾರ್ಗವ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಬಂದಿದ್ದೀವಿ

  12. ಯೋಗಾನಂದ ನರಸಿಂಹ ಕ್ಷೇತ್ರ ▶ 27:57

    ಈಗ ನಾವು ಎಂಟನೇ ನರಸಿಂಹ ಕ್ಷೇತ್ರಕ್ಕೆ ಬಂದಿದ್ದೀವಿ ಇದನ್ನ ಯೋಗಾನಂದ ನರಸಿಂಹ ಕ್ಷೇತ್ರ ಅಂತ ಹೇಳ್ತಾರೆ

  13. ಚತ್ರವಟ ನರಸಿಂಹ ಸ್ವಾಮಿ ದೇವಸ್ಥಾನ ▶ 28:59

    ನಾವೀಗ ಕೊನೆಯ ದೇವಸ್ಥಾನವಾದ ಚತ್ರವಟ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಬಂದಿದ್ದೀವಿ

  14. ವಾಸವಿ ನಿತ್ಯಾನ್ನ ದಾನ ಸತ್ರ ▶ 30:05

    ಇನ್ನ ಅಕಾಮೊಡೇಶನ್ ಬಂದ್ಬಿಟ್ಟು ನಾವು ವಾಸವಿ ನಿತ್ಯಾನ್ನ ದಾನ ಸತ್ರದಲ್ಲಿ ಈ ರೂಮ್ನ ಬುಕ್ ಮಾಡಿದ್ವಿ

Cities in these videos

Ahobilam