PlaceTubeThe places in YouTube travel videos, on a map

Rayadurgam_Rayadurga_ರಾಯದುರ್ಗ (ರಾಯದುರ್ಗಂ)_రాయదుర్గం | ಕರ್ನಾಟಕದಿಂದ ಕೈ ತಪ್ಪಿದ್ದು ಯಾವಾಗ ಗೊತ್ತಾ?

ಸಿಕ್ಕಂತೆ ಸಂಚಾರ | SIKKANTE SANCHARA ·

Open in PlaceTube Watch on YouTube

Rayadurgam_Rayadurga_ರಾಯದುರ್ಗ (ರಾಯದುರ್ಗಂ)_రాయదుర్గం | ಕರ್ನಾಟಕದಿಂದ ಕೈ ತಪ್ಪಿದ್ದು ಯಾವಾಗ ಗೊತ್ತಾ?

Places in this video

  1. ರಾಯದುರ್ಗ ಕೋಟೆ ▶ 0:50

    ರಾಯದುರ್ಗ ಕೋಟೆ ಅಥವಾ ಬೆಟ್ಟ ಅಂತ ಕರೀತಾರೆ

  2. ದಶಭುಜ ಗಣೇಶ ದೇವಸ್ಥಾನ ▶ 1:05

    ದಶಭುಜಹ ಭುಜಗಳು ಇರತಕಂತಹ ಗಣೇಶನ ದೇವಸ್ಥಾನ

  3. ಕಾಲಭೈರವೇಶ್ವರ ದೇವಸ್ಥಾನ ▶ 2:45

    ಫಸ್ಟ್ಗೆ ನಮಗ ಕಾಲಭೈರವೇಶ್ವರನ ಒಂದು ದೇವಸ್ಥಾನ

  4. ವೆಂಕಟೇಶ್ವರ ದೇವಸ್ಥಾನ ▶ 6:09

    ಇದು ವೆಂಕಟೇಶ್ವರ ದೇವಸ್ಥಾನ ಮತ್ತು ಸುತ್ತಲು ಇರತಕ್ಕಂತ ಕೋಟೆ ಪ್ರದೇಶ

  5. ಎಲ್ಲಮ್ಮನ ದೇವಸ್ಥಾನ ▶ 6:37

    ಮೇಲ್ಗಡೆ ಎಲ್ಲಮ್ಮನ ದೇವಸ್ಥಾನ ಇರೋದರಿಂದ ಮೆಟ್ಲಗಳಿಗೆ ಅರಿಶಿಣ ಕುಂಕುಮ ಹಚ್ಚಿದಾರೆ

  6. ಕೋಟೆ ಆಂಜನೇಯ ದೇವಸ್ಥಾನ ▶ 8:16

    ಇಲ್ಲೊಂದು ದೇವಸ್ಥಾನ ಆಂಜನೇಯ ಕೋಟೆ ಆಂಜನೇಯ

  7. ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ ▶ 9:44

    ಆ ಕೋಟೆ ಕೆಳಗಡೆ ಇಲ್ಲೊಂದು ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ ಇದೆ

  8. ಪಟ್ಟಾಭಿರಾಮ ದೇವಸ್ಥಾನ ▶ 19:35

    ಮೋಸ್ಟ್ ಫೇಮಸ್ ಟೆಂಪಲ್ ಅಂದ್ರೆ ಇದು ರಾಮಾಲಯ ಟೆಂಪಲ್ ಅಂತ... ಈ ದೇವಸ್ಥಾನವನ್ನ ಪಟ್ಟಾಭಿರಾಮ ದೇವಸ್ಥಾನ ಅಂತನು ಕರೀತಾರೆ

  9. ಕಲ್ಯಾಣಿ ಕೊಳ ▶ 22:00

    ವಿಶಾಲವಾದ ಕಲ್ಯಾಣಿ ಕೊಳ ಅದ್ಭುತವಾಗಿಐತು

  10. ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ▶ 23:30

    ಅಲ್ಲೊಂದು ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ

  11. ಈಶ್ವರಿ ಅಮ್ಮನವರ ದೇವಸ್ಥಾನ ▶ 29:43

    ಈಶ್ವರಿ ಅಮ್ಮನವರದು ಅಂತ ಏನೋ ಇದೆ ಅಲ್ಲೊಂದು ದೇವಸ್ಥಾನ ಇದೆ

  12. ಪುಟ್ಟಾಲ ಎಲ್ಲಮ್ಮನ ದೇವಸ್ಥಾನ ▶ 37:33

    ಪುಟ್ಟ ಎಲ್ಲಮ್ಮ ದೇವಸ್ಥಾನ... ಪುಟ್ಟಾಲ ಎಲ್ಲಮ್ಮನ ದೇವಸ್ಥಾನ ಅಂತ ಹೇಳಿಐತಿ

  13. ಕೃಷ್ಣನ ದೇವಸ್ಥಾನ ▶ 42:04

    ಕೃಷ್ಣನ ದೇವಸ್ಥಾನ ಆ ಕಡೆಯಿಂದ ನೋಡ್ಕೊಂಡು ಹಿಂದೆ ಹೋಗಿದ್ದೆ

  14. ರಾಜಬೀದಿ ▶ 43:12

    ಇದು ರಾಜಬೀದಿ ಎಲ್ಲಾ ಪ್ರಮುಖ ದೇವಸ್ಥಾನಗಳನ್ನ ಸಂಪರ್ಕಿಸುವಂತಹ ಒಂದು ರೋಡ್

  15. ಇಸ್ಲಾಮಿಕ್ ಶೈಲಿಯ ಕಟ್ಟಡ ▶ 43:45

    ಇದು ಇಸ್ಲಾಮಿಕ್ ಶೈಲಿಯ ಕಟ್ಟಡ

  16. ಶಿವನ ದೇವಸ್ಥಾನ ▶ 45:55

    ಶಿವನ ದೇವಸ್ಥಾನ ಇಲ್ಲಿ ಕೆಳಗಡೆ ಪೀಠ ಐತಿ ಬಟ್ ಲಿಂಗ ಇಲ್ಲ

  17. ಗರುಡಗಂಬ ದೇವಸ್ಥಾನ ▶ 46:45

    ಇಲ್ಲೊಂದು ಅದ್ಭುತವಾದಂತ ಗರುಡಗಂಬ ದೇವಸ್ಥಾನ ಐತಿ

  18. ಉಗ್ರನರಸಿಂಹ ದೇವಸ್ಥಾನ ▶ 50:03

    ಉಗ್ರನರಸಿಂಹ ಲಕ್ಷ್ಮಿ ಸಮೇತ 12 ಅಡಿ ಎತ್ತರ ಇರುವ ಈ ವಿಘ್ನೇಶ್ವರನ ಮೂರ್ತಿ

Cities in these videos

Rayadurgam