PlaceTubeThe places in YouTube travel videos, on a map

ಭಾರತದ ಎಲ್ಲಾ ದೇವಸ್ಥಾನಗಳು ಒಂದೇ ಜಾಗದಲ್ಲಿ | Surendrapuri Full Tour | Yadgiri Gutta | Hyderabad |

escapetravellers_Tirupati ·

Open in PlaceTube Watch on YouTube

ಭಾರತದ ಎಲ್ಲಾ ದೇವಸ್ಥಾನಗಳು ಒಂದೇ ಜಾಗದಲ್ಲಿ | Surendrapuri Full Tour |  Yadgiri Gutta | Hyderabad |

Places in this video

  1. ಸುರೇಂದ್ರಪುರಿ ▶ 1:01

    ನಾವು ಇವಾಗ ಯಾದಗಿರಿ ಗುಡ್ಡ ಹತ್ರ ಒಂದು ವಿಷಯ ವಿಶೇಷವಾದ ಸ್ಥಳಕ್ಕೆ ಬಂದಿದ್ದೇವೆ ಇದನ್ನ ಸುರೇಂದ್ರಪುರಿ ಅಂತ ಕರೀತಾರೆ

  2. ಪಂಚಮುಖ ಶಿವ ವಿಗ್ರಹ ▶ 1:41

    ನೋಡಿ ಶಿವನ ವಿಗ್ರಹ ಎಷ್ಟು ಅದ್ಭುತವಾಗಿದೆ ಪಂಚಮುಖ ಶಿವ ಇಲ್ಲಿ ಶಿವಲಿಂಗ ಕೂಡ ಇದೆ

  3. ಗಾಯತ್ರಿ ದೇವಿ ▶ 1:41

    ಗಾಯತ್ರಿ ದೇವಿ ನೋಡಿ

  4. ಮಹಾಭಾರತ ಪ್ರದರ್ಶನ ▶ 1:57

    ಇಲ್ಲಿ ಸ್ಟಾರ್ಟಿಂಗ್ ಮಹಾಭಾರತದಿಂದ ಸ್ಟಾರ್ಟ್ ಆಗುತ್ತೆ ಮಹಾಭಾರತದ ಎಲ್ಲಾ ಕಥೆಗಳು ಪೂರ್ತಿ ಇದೆ

  5. ಅಷ್ಟಾದಶ ಶಕ್ತಿ ಪೀಠಗಳು ▶ 4:19

    ನೋಡಿ ಈಗ ಇದರ ಒಳಗಡೆ ಅಷ್ಟಾದಶ ಶಕ್ತಿ ಪೀಠಗಳು ಒಂದೇ ಕಡೆ ನೋಡಬಹುದು

  6. ಕಾಳಿಂಗ ಮರ್ದನ ಕೃಷ್ಣ ▶ 5:50

    ನೆಕ್ಸ್ಟ್ ಬಂದಾಗ ಇಲ್ಲಿ ಕಾಳಿಂಗ ಮರ್ದನ ಕೃಷ್ಣ ಇದರ ಒಳಗಡೆ ಹೋಗ್ಬೇಕು

  7. ನಾಗಲೋಕ ▶ 6:27

    ಅದರ ನಂತರ ಇದು ನಾಗಲೋಕ ಈಗ ನಾಗಲೋಕದ ಒಳಗಡೆ ಹೋಗೋಣ

  8. ಗೋವರ್ಧನಗಿರಿ ಕೃಷ್ಣ ▶ 8:09

    ಇಲ್ಲಿ ನೋಡಿ ಗೋವರ್ಧನಗಿರಿ ಕೃಷ್ಣ ಕೃಷ್ಣ ಗೋವರ್ಧನ ಬೆಟ್ಟ ನಿಂತಿರೋದು

  9. ತಿರುಮಲ ವೆಂಕಟೇಶ್ವರ ಮಾಡೆಲ್ ▶ 8:49

    ನೋಡಿ ಬೆಟ್ಟದ ಮೇಲೆ ತಿರುಪತಿ ತಿರುಪತಿ ವೆಂಕಟೇಶ್ವರ ಸ್ವಾಮಿ ಅದನ್ನ ಲೈಕ್ ಚಿಕ್ಕದಾಗಿ ಬೆಟ್ಟ ಹತ್ತೋ ತರ ಮಾಡಿದ್ದಾರೆ

  10. ತಿರುಚಾನೂರು ಪದ್ಮಾವತಿ ದೇವಸ್ಥಾನ ▶ 9:22

    ಇವಾಗ ನಾವು ಪದ್ಮಾವತಿ ಅಮ್ಮನವರ ತಿರ್ಚಾನೂರು ದೇವಸ್ಥಾನದ ಹತ್ರ ಬಂದಿದ್ದೇವೆ

  11. ಸಿಂಹಾಚಲ ವರಾಹ ಲಕ್ಷ್ಮಿ ನರಸಿಂಹ ಸ್ವಾಮಿ ▶ 9:22

    ಸಿಂಹಾಚಲಕ್ಕೆ ಹೋಗಿದ್ವಿ ವೈಜಾಗ್ ಹತ್ರ ಸಿಂಹಾಚಲದ ವರಾಹ ಲಕ್ಷ್ಮಿ ನರಸಿಂಹ ಸ್ವಾಮಿ ವಿಗ್ರಹ ಮಾಡಿ ಇಟ್ಟಿದ್ದಾರೆ

  12. ಕಾಳಹಸ್ತಿ ವಾಯುಲಿಂಗೇಶ್ವರ ▶ 9:39

    ನೋಡಿ ಇದು ಕಾಳಹಸ್ತಿ ಕಾಳಹಸ್ತಿನಲ್ಲಿ ವಾಯುಲಿಂಗೇಶ್ವರ ದೇವಸ್ಥಾನ

  13. ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ▶ 9:57

    ಶ್ರೀಶೈಲ ಬ್ರಹ್ಮರಾಂಬಿಕಾ ಮಲ್ಲಿಕಾ ಕಾರ್ಜುನ ಸ್ವಾಮಿ ದೇವಸ್ಥಾನ

  14. ಹಂಪಿ ಕಲ್ಲಿನ ರಥ ▶ 9:57

    ಹಂಪಿ ಕಲ್ಲಿನ ರಥ

  15. ಮಹಾನಂದಿ ▶ 10:03

    ಮಹಾನಂದಿಯಲ್ಲಿರೋ ವಿಗ್ರಹದ ಮಾಡೆಲ್ ಮಾಡಿ ಇಟ್ಟಿದ್ದಾರೆ

  16. ಪಾನಕಲ್ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ ▶ 10:14

    ನೋಡಿ ಮುಂದೆ ನಮಗೆ ಬರೋದು ವಿಜಯವಾಡ ಪಾನಕಲ್ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ

  17. ಕಾಣಿಪಾಕಂ ವರಸಿದ್ಧಿ ವಿನಾಯಕ ಸ್ವಾಮಿ ▶ 10:29

    ವಿನಾಯಕ ಸ್ವಾಮಿ ದೇವಸ್ಥಾನದ ಮಾಡೆಲ್ ಇದು ತಿರುಪತಿ ಹತ್ರ ಕಾಣಿಪಾಕಂ ಇರೋದು

  18. ಅನ್ನಾವರಂ ವೀರ ವೆಂಕಟ ಸತ್ಯನಾರಾಯಣ ಸ್ವಾಮಿ ದೇವಸ್ಥಾನ ▶ 10:46

    ಅದಾದ ನಂತರ ಅನ್ನಾವರಂ ವೀರ ವೆಂಕಟ ಸತ್ಯನಾರಾಯಣ ಸ್ವಾಮಿ ದೇವಸ್ಥಾನ

  19. ಕನಕದುರ್ಗ ದೇವಿ ದೇವಸ್ಥಾನ ▶ 11:01

    ವಿಜಯವಾಡದ ಕನಕದುರ್ಗ ದೇವಿ ದೇವಸ್ಥಾನ ಇದು ವಿಜಯವಾಡದಲ್ಲಿ ತುಂಬಾ ಫೇಮಸ್ ಇದು

  20. ತಿರುತ್ತಣಿಯ ಮುರುಗನ ದೇವಸ್ಥಾನ ▶ 11:14

    ತಿರುತ್ತಣಿಯ ಮುರುಗನ ದೇವಸ್ಥಾನ ಇದು ಇದು ತಿರುಪತಿ ಹತ್ರನೇ ಇದೆ

  21. ನರಕ ದರ್ಶನ ▶ 11:20

    ಈಗ ನಾವು ನರಕ ಪ್ರವೇಶ ಮಾಡ್ತಾ ಇದೀವಿ ನೋಡಿ ಯಮಧರ್ಮರಾಜ ಇದೆ ಒಳಗಡೆ ನರಕ ಹೇಗಿರುತ್ತೆ ಅಂತ ನೋಡೋಣ

  22. ಕೈಲಾಸ ▶ 12:36

    ಈಗ ನಾವು ಕೈಲಾಸನ ಎಂಟರ್ ಆಗ್ತಾ ಇದೀವಿ

  23. ಅಮರ್ನಾಥ ಲಿಂಗ ▶ 13:22

    ಇಲ್ಲಿ ಅಮರ್ನಾಥ ಲಿಂಗ ಕೂಡ ನೋಡಬಹುದು

  24. ದ್ವಾದಶ ಜ್ಯೋತಿರ್ಲಿಂಗಗಳು ▶ 14:35

    ನೋಡಿ ಇಲ್ಲಿ ದ್ವಾದಶ ಜ್ಯೋತಿರ್ಲಿಂಗಗಳನ್ನು ನೋಡಬಹುದು

  25. ಭದ್ರಾಚಲಂನ ರಾಮರು ▶ 15:23

    ಮುಂದೆ ಬಂದ ನಂತರ ನಮಗೆ ಇಲ್ಲಿ ಭದ್ರಾಚಲಂನ ರಾಮರನ್ನ ನೋಡಬಹುದು

  26. ಪೂರಿ ಜಗನ್ನಾಥ ▶ 15:23

    ಅದಾದ ನಂತರ ಪೂರಿ ಜಗನ್ನಾಥ

  27. ಮಧುರೈ ಮೀನಾಕ್ಷಿ ▶ 15:23

    ಮಧುರೈ ಮೀನಾಕ್ಷಿ

  28. ದ್ರಾಕ್ಷಾರಾಮ ಶಿವಲಿಂಗ ▶ 15:41

    ಇದು ದ್ರಾಕ್ಷಾರಾಮ ಶಿವಲಿಂಗ ಇರಬೇಕು

  29. ಅಮರಾವತಿ ಅಮರೇಶ್ವರ ದೇವಸ್ಥಾನ ▶ 15:45

    ಅಮರಾವತಿ ಅಮರೇಶ್ವರ ದೇವಸ್ಥಾನ

  30. ನವನಾರಸಿಂಹ ಕ್ಷೇತ್ರ ▶ 15:57

    ಓ ಇದೆಲ್ಲ ನವನಾರಸಿಂಹ ಕ್ಷೇತ್ರ ಇದು ನವನಾರಸಿಂಹ ಇರೋದು ಅಹೋಬಿಲದಲ್ಲಿ

  31. ಗಂಗಾವತರಣ ▶ 16:14

    ಮುಂದೆ ಗಂಗಾವತರಣ ಅಂದ್ರೆ ಭಗೀರಥ ತಪಸ್ಸು ಮಾಡ್ಬಿಟ್ಟು ಗಂಗೆನ ಭೂಮಿಗೆ ಇಳಿಸಿದ್ದು

  32. ಅಘಾಸುರ ಹಾವಿನ ಹೊಟ್ಟೆ ▶ 17:04

    ಈಗ ನಾವು ಹಾವಿನ ಹೊಟ್ಟೆ ಒಳಗಡೆ ಇದ್ದೀವಿ ಕೃಷ್ಣ ಅಘಾಸುರನ ಸಂಹಾರ ಮಾಡಿದ್ದು

  33. ಕಾಳಿಯ ವಿವಿಧ ರೂಪಗಳು ▶ 18:45

    ಇಲ್ಲಿ ಎಲ್ಲಾ ಕಾಳಿಯ ರೂಪಗಳು ವಿವಿಧ ರೂಪಗಳಿದೆ ಕಾಳಿಕಾದೇವಿಯ ವಿವಿಧ ರೂಪಗಳು

  34. ಚಿನ್ನಮಸ್ತಿಕ ದೇವಿ ▶ 19:16

    ನೋಡಿ ಇದು ಚಿನ್ನಮಸ್ತಿಕ ನನಗೆ ಜ್ಞಾಪಕ ಇಲ್ಲ ಚಿನ್ನಮಸ್ತಿಕ ದೇವಿ ಅಂತ ಅಂತಾರೆ

  35. ಸೋಮನಾಥನ ದೇವಸ್ಥಾನ ▶ 19:57

    ಸೋಮನಾಥನ ದೇವಸ್ಥಾನ ಗುಜರಾತ್ ಸೋಮನಾಥನ ದೇವಸ್ಥಾನ

  36. ಶಿರಡಿಯ ಸಾಯಿಬಾಬಾ ▶ 20:05

    ಹಾಗೆ ಇದು ಶಿರಡಿಯ ಸಾಯಿಬಾಬಾ ಮಹಾರಾಷ್ಟ್ರ

  37. ಕಾಲಿ ದೇವಸ್ಥಾನ ಕಲ್ಕತ್ತಾ ▶ 20:13

    ಅದಾದ ನಂತರ ಕಾಲಿ ದೇವಸ್ಥಾನ ವೆಸ್ಟ್ ಬೆಂಗಾಲ್ ಕಲ್ಕತ್ತಾ

  38. ಮಹಾಲಕ್ಷ್ಮಿ ದೇವಸ್ಥಾನ ಮುಂಬೈ ▶ 20:13

    ಹಾಗೆ ಮಹಾಲಕ್ಷ್ಮಿ ದೇವಸ್ಥಾನ ಮಹಾಲಕ್ಷ್ಮಿ ಮಹಾಸರಸ್ವತಿ ಹಾಗೆ ಮುಂಬೈ

  39. ತುಳಜಾಪುರ್ ಭವಾನಿ ದೇವಸ್ಥಾನ ▶ 20:13

    ತುಳಜಾಪುರ್ ಭವಾನಿ ದೇವಸ್ಥಾನ

  40. ಕುಬ್ಜಿಕಾ ದೇವಿ ▶ 20:50

    ಇದು ಹಾಗೆ ಮುಂದೆ ಕುಬ್ಜಿಕಾ ದೇವಿ ನಾನು ಕೇಳಿಲ್ಲ ಫಸ್ಟ್ ಟೈಮ್ ಕೇಳಿರೋದು

  41. ಕಾಲಭೈರವ ▶ 21:14

    ಸೆಕೆಂಡ್ ಫ್ಲೋರ್ ನಲ್ಲಿ ಕಾಲಭೈರವ ಯು ಪಿ ವಾರಣಾಸಿ ಕಾಶಿಯ ಕ್ಷೇತ್ರ ಪಾಲಕ ಕಾಲಭೈರವ

  42. ಕಾಮಾಕ್ಷಿ ದೇವಸ್ಥಾನ ▶ 21:24

    ಕಾಮಾಕ್ಷಿ ದೇವಸ್ಥಾನ ಹಾಗೆ ಜ್ಞಾನ ಸರಸ್ವತಿ ಬಾಸರ ಇದು ತೆಲಂಗಾಣದಲ್ಲೇ ಇರೋದು

  43. ವಿಠ್ಠಲ ರುಕ್ಮಾಯಿ ಪಂಡರಾಪುರ ▶ 21:24

    ವಿಠ್ಠಲ ರುಕ್ಮಾಯಿ ಪಂಡರಾಪುರ

  44. ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು ▶ 21:42

    ಅದಾದ ನಂತರ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು ಮೂಕಾಂಬಿಕಾ ನಮ್ಮ ಕರ್ನಾಟಕದ ಮೂಕಾಂಬಿಕಾ ದೇವಸ್ಥಾನ

  45. ಚೆನ್ನೈನ ಪಾರ್ಥಸಾರ ಮಾರತಿ ಟೆಂಪಲ್ ▶ 21:57

    ಚೆನ್ನೈನ ಪಾರ್ಥಸಾರ ಮಾರತಿ ಟೆಂಪಲ್ ತಿರುವಳ್ಳಿ ಕೇಣಿ ಟ್ರಿಪ್ಲಿಕೇನ್ ಅಂತ ಇದೆ ಚೆನ್ನೈನಲ್ಲಿ ಮರೀನಾ ಬೀಚ್ ಹತ್ರ ಇದು

  46. ಮಧುರಾಂತಕಂ ರಾಮರ ದೇವಸ್ಥಾನ ▶ 22:00

    ಹಾಗೆ ಇದು ಬಂದ್ಬಿಟ್ಟು ಮಧುರಾಂತಕಂ ತಮಿಳು ರಾಮರ ದೇವಸ್ಥಾನ ಅಂತ ಇದು ಮಧುರಾಂತಕ ಅಂತ ಇದೆಯಂತೆ

  47. ಚಿದಂಬರಂನ ನಟರಾಜ ದೇವಸ್ಥಾನ ▶ 22:15

    ಹಾಗೆ ಚಿದಂಬರಂನ ನಟರಾಜ ದೇವಸ್ಥಾನ

  48. ಗೊಮ್ಮಟೇಶ್ವರ ದೇವಸ್ಥಾನ ಶ್ರವಣಬೆಳಗೊಳ ▶ 22:15

    ನೋಡಿ ಮತ್ತೆ ನಮ್ಮ ಕರ್ನಾಟಕದ ಗೊಮ್ಮಟೇಶ್ವರ ದೇವಸ್ಥಾನ ಶ್ರವಣಬೆಳಗೊಳ

  49. ಶ್ರೀರಂಗಮ್ಮನ ರಂಗನಾಥ ಸ್ವಾಮಿ ದೇವಸ್ಥಾನ ▶ 22:31

    ರಂಗನಾಥ ಸ್ವಾಮಿ ಶ್ರೀರಂಗಮ್ಮನ ರಂಗನಾಥ ಸ್ವಾಮಿ ದೇವಸ್ಥಾನ

  50. ವಿಶ್ವರೂಪ ದರ್ಶನ ▶ 23:34

    ನೋಡಿ ಇಲ್ಲಿ ವಿಶ್ವರೂಪ ದರ್ಶನ ಇರಬಹುದು ನನಗೆ ಇದಂತೂ ಫೇವರೆಟ್ ಸ್ಪಾಟ್ ಅನ್ನಬಹುದು ಸುರೇಂದ್ರಪುರಿನಲ್ಲಿ

  51. ಅಷ್ಟಲಕ್ಷ್ಮಿಗಳ ವಿಗ್ರಹ ▶ 23:54

    ಒಳಗಡೆ ಲಕ್ಷ್ಮಿ ನಾರಾಯಣ ದರ್ಶನ ಮಾಡಬಹುದು ಹಾಗೆ ಅಷ್ಟಲಕ್ಷ್ಮಿಗಳ ವಿಗ್ರಹ ಇದೆ

  52. ಬ್ರಹ್ಮಲೋಕ ▶ 24:10

    ಈಗ ಬ್ರಹ್ಮಲೋಕದ ಒಳಗಡೆ ಹೋಗ್ತಾ ಇದೀವಿ ಬ್ರಹ್ಮಲೋಕದ ಒಳಗಡೆ ಋಷಿಗಳು ತಪಸ್ಸು ಮಾಡುತ್ತಿರುವ ಜಾಗ ಎಲ್ಲ ಇದೆ

  53. ಕುರುಕ್ಷೇತ್ರ ▶ 25:07

    ಈಗ ಬ್ರಹ್ಮಲೋಕ ಆಯ್ತು ಮುಂದೆ ಹೋಗ್ತಾ ಇದೀವಿ ಕುರುಕ್ಷೇತ್ರ ಎಷ್ಟೊಂದು ಜನ ಸೈನಿಕರನ್ನು ಕೂಡ ಮಾಡಿದ್ದಾರೆ

  54. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ವಿಗ್ರಹ ▶ 25:42

    ಹಾಗೆ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ವಿಗ್ರಹ ಇದೆ

  55. ಗೋಕರ್ಣ ಮಹಾಬಲೇಶ್ವರ ▶ 26:01

    ನೋಡಿ ಗೋಕರ್ಣ ಮಹಾಬಲೇಶ್ವರ ಕರ್ನಾಟಕದ್ದು

  56. ಕಂಚಿ ವರದರಾಜ ಸ್ವಾಮಿ ದೇವಸ್ಥಾನ ▶ 26:01

    ನೀವು ಕಂಚಿಗೆ ಹೋದ್ರೆ ವರದರಾಜ ಸ್ವಾಮಿ ದೇವಸ್ಥಾನಕ್ಕೆ ಹೋಗಿರ್ತೀರಾ

  57. ವೈಕುಂಠ ▶ 26:50

    ವೈಕುಂಠದ ಒಳಗಡೆ ಹೋಗೋಣ ಅಂತೆ ವೈಕುಂಠ ಏಕಾದಶಿ ಇನ್ನೇನು ಆಗ್ತಾ ಇದೆ ವೈಕುಂಠ ದ್ವಾರ ಪ್ರವೇಶ ಮಾಡ್ತಾ ಇದೀವಿ

  58. ರಾಮಾಯಣ ಪ್ರದರ್ಶನ ▶ 27:46

    ಹಾಗೆ ಇದು ರಾಮಾಯಣ ಸ್ಟಾರ್ಟ್ ಆಗ್ತದೆ ಇಲ್ಲಿ ರಾಮಾಯಣದಲ್ಲಿ ರಾಮಲಕ್ಷ್ಮಣರು ಹೇಗೆ ಹುಟ್ಟುತ್ತಾರೆ ಅಂತ

  59. ಪಾತಾಳ ಲೋಕ ▶ 30:25

    ಈಗ ನೋಡಿ ಇನ್ನ ಯಾವುದೋ ಒಂದು ವಿಶೇಷವಾದ ಜಾಗಕ್ಕೆ ಹೋಗ್ತಾ ಇದೀವಿ ಪಾತಾಳ ಲೋಕ ಅಂತ ಬರೆದಿದೆ

  60. ಬಲರಾಮರ ದೇವಸ್ಥಾನ ಅಯೋಧ್ಯ ▶ 32:02

    ಬಲರಾಮರ ದೇವಸ್ಥಾನ ಅಯೋಧ್ಯ

  61. ಮಹಾವೀರ ಟೆಂಪಲ್ ರಾಜಸ್ಥಾನ ▶ 32:13

    ಹಾಗೆ ಇದು ಮಹಾವೀರ ಟೆಂಪಲ್ ರಾಜಸ್ಥಾನ ಜೈನ ಮುನಿಗಳು

  62. ಕೈಲಾಸನಾಥ ಟೆಂಪಲ್ ▶ 32:55

    ಮುಂದೆ ಇಲ್ಲಿ ಏನಿದೆ ಶಿವನ ದೇವಸ್ಥಾನ ಕೈಲಾಸನಾಥ ಟೆಂಪಲ್

  63. ದಕ್ಷ ಯಜ್ಞ ▶ 33:33

    ಇದು ದಕ್ಷ ಯಜ್ಞ ಇಲ್ಲಿ ಹಾಕಿದ್ದಾರೆ ನೋಡಿ ದಕ್ಷ ಯಜ್ಞದಲ್ಲಿ ಸತಿದೇವಿಯ ಮರಣ ನಂತರ ಅಲ್ಲಿ ಧ್ವಂಸ ಮಾಡಿರೋದು

  64. ಮದನ ಮೋಹನ ಟೆಂಪಲ್ ಬೃಂದಾವನ ▶ 33:55

    ಇದು ನೋಡಿ ಕೃಷ್ಣ ದೇವಸ್ಥಾನ ಬೃಂದಾವನ ಮದನ ಮೋಹನ ಟೆಂಪಲ್

  65. ಗಯ ಗೌತಮ ಬುದ್ಧ ▶ 34:13

    ನಮಗೆ ಗಯ ಗೌತಮ ಬುದ್ಧ ಎಲ್ಲೆಲ್ಲೋ ಹೋಗ್ತಾ ಇದೀವಿ

  66. ಹನುಮಂತನ ಚರಿತ್ರೆ ▶ 35:05

    ಮುಂದೆ ಬನ್ನಿ ನೋಡಿ ಹನುಮಂತನ ಚರಿತ್ರೆ ಅಂಜನಿ ದೇವಿ ತಪಸ್ಸು ಮಾಡ್ತಿರೋದು

  67. ಸುರಸ ▶ 36:45

    ಸುರಸ ಇದು ಸಮುದ್ರೋಲಲ್ಲಂಗನ ಮಾಡುವಾಗ ಬಾಯಿ ಒಳಗಡೆ ಹೋಗ್ಬಿಡ್ತಾನೆ ಹನುಮಂತ

  68. ಬಾಲ ದೇವತೆಗಳು ▶ 38:33

    ಇದು ಮುಂದೆ ಬಾಲ ದೇವತೆಗಳು ದೇವತೆಗಳು ಚಿಕ್ಕವರು ಇದ್ದಾಗ ಹೇಗೆ ಕಾಣುತ್ತಾರೆ ಅಂತ ನಾವು ನೋಡಬೇಕು ಅಂದ್ರೆ ಇಲ್ಲಿಗೆ ಬರಬೇಕು

  69. ಇಲ್ಯೂಷನ್ ಮ್ಯೂಸಿಯಂ ▶ 42:03

    ಇಲ್ಯೂಷನ್ ಮ್ಯೂಸಿಯಂ ಅಂತ ಇದೆ ಅಲ್ಲಿ ಇಲ್ಯೂಷನ್ ಪ್ಯಾಲೆಸ್ ತರ ಇರುತ್ತೆ

  70. ಅಮೃತ ಮಥನ ▶ 47:02

    ಓ ವಾವ್ ಅಮೃತ ಮಥನ ನೋಡಿ ಇದು ಅಮೃತಮತನ ಆಗಿರೋ ಜಾಗ ನೋಡಿ ಏನ್ ಚೆನ್ನಾಗಿ ಮಾಡಿದ್ದಾರೆ

  71. ಯಾದಗಿರಿ ಗುಟ್ಟ ದೇವಸ್ಥಾನ ▶ 48:30

    ನೋಡಿ ಸುರೇಂದ್ರಪುರಿಯಿಂದ ಯಾದಗಿರಿ ಗುಟ್ಟ ದೇವಸ್ಥಾನ ಕೂಡ ಕಾಣ್ತಾ ಇದೆ

  72. ಪದ್ಮವ್ಯೂಹಂ ▶ 48:50

    ಓ ಪದ್ಮವ್ಯೂಹಂ ಓಹೋ ಓ ಹಂಗಾದ್ರೆ ಚೆನ್ನಾಗಿ ನಡೆದಾಡೋದಕ್ಕೆ ರೆಡಿಯಾಗಿರಬೇಕು

  73. ನವದುರ್ಗೆಯರು ▶ 51:10

    ಓ ಈಗ ನವದುರ್ಗೆಯರನ್ನು ನೋಡೋ ಸಮಯ ಬಂದಿದೆ ಶೈಲಪುತ್ರಿ ಬ್ರಹ್ಮಚಾರಿಣಿ ಕಾತ್ಯಾಯಿನಿ

  74. ವೈಷ್ಣವ ದೇವಿ ▶ 52:46

    ವೈಷ್ಣವ ದೇವಿ ಅಂತ ಹಾಕಿದ್ದಾರೆ ಬೋರ್ಡು ನೋಡಿ ಮೆಟ್ಲು ಹತ್ಿಕೊಂಡು ಹೋಗಬೇಕಾಗುತ್ತೆ

Cities in these videos

Yadagirigutta