ಒಂದೇ ದಿನದಲ್ಲಿ ತ್ರಿರಂಗ ದರ್ಶನ | ಆದಿರಂಗ ಮಧ್ಯರಂಗ ಮತ್ತು ಅಂತ್ಯರಂಗ | ಧನುರ್ಮಾಸ ದರ್ಶನ | Triranga Yatre
Open in PlaceTube Watch on YouTube
Places in this video
- ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನ ▶ 0:00
ಈಗ ನಾವು ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿದ್ದೀವಿ
- ಶಿವನ ಸಮುದ್ರದ ರಂಗನಾಥಸ್ವಾಮಿ ದೇವಸ್ಥಾನ ▶ 7:12
ನಾವೀಗ ಎರಡನೇ ಕ್ಷೇತ್ರವಾದ ಮಧ್ಯರಂಗಕ್ಕೆ ಬಂದಿದ್ದೀವಿ ಇದು ನಮಗೆ ಶಿವನ ಸಮುದ್ರದಲ್ಲಿ ಇರುತ್ತೆ
- ಪ್ರಸನ್ನ ಮೀನಾಕ್ಷಿ ಸೋಮೇಶ್ವರ ದೇವಸ್ಥಾನ ▶ 9:53
ಅಲ್ಲೇ ಹಸರದಲ್ಲಿ ನಮಗೆ ಇನ್ನೊಂದು ವಿಶೇಷವಾದ ದೇವಸ್ಥಾನ ಇದೆ ... ಪ್ರಸನ್ನ ಮೀನಾಕ್ಷಿ ಮತ್ತೆ ಸೋಮೇಶ್ವರರ ದೇವಸ್ಥಾನ
- ರುಕ್ಮಿಣಿ ಅಮ್ಮ ವೆಜ್ ರೆಸ್ಟೋರೆಂಟ್ ▶ 11:46
ನಾವು ನಾಮಕಲ್ಲಲ್ಲಿ ರುಕ್ಮಿಣಿ ಅಮ್ಮ ವೆಜ್ ರೆಸ್ಟೋರೆಂಟ್ ಅಂತ ಇದು ಹೋಟೆಲ್ ರಿವ್ಯೂಸ್ ಚೆನ್ನಾಗಿತ್ತು ಅಂತ ಇಲ್ಲಿಗೆ ಬಂದಿದ್ದೀವಿ
- ಶ್ರೀರಂಗಂ ರಂಗನಾಥಸ್ವಾಮಿ ದೇವಸ್ಥಾನ ▶ 13:17
ನಾವು ಈಗ ಕೊನೆಯ ಕ್ಷೇತ್ರವಾದ ಅಂತ್ಯರಂಗಕ್ಕೆ ಬಂದಿದ್ದೀವಿ ಇದು ನಮಗೆ ತಿರುಚಿರಾಪಲ್ಲಿ ಜಿಲ್ಲೆಯ ಶ್ರೀರಂಗಂನಲ್ಲಿದೆ
- ರಂಗವಿಲಾಸ ಮಂಟಪ ▶ 16:30
ಇದನ್ನ ರಂಗವಿಲಾಸ್ ಮಂಟಪ ಅಂತ ಕರೀತಾರೆ
- ಜಂಬುಕೇಶ್ವರ ಸ್ವಾಮಿ ದೇವಸ್ಥಾನ ▶ 23:17
ಈ ದೇವಸ್ಥಾನವನ್ನ ಜಂಬುಕೇಶ್ವರ ಸ್ವಾಮಿ ದೇವಸ್ಥಾನ ಅಂತ ಕರೀತಾರೆ
- ಗ್ರಾಂಡ್ ಸ್ಟೇ ಹೋಟೆಲ್ ▶ 25:13
ನಾವು ಗ್ರಾಂಡ್ ಸ್ಟೇ ಹೋಟೆಲ್ ಅಂತ ಬುಕ್ ಮಾಡ್ಕೊಂಡಿದ್ದು
Cities in these videos
Srirangapatna · Shivanasamudra · Namakkal · Srirangam · Tiruchirappalli