PlaceTubeThe places in YouTube travel videos, on a map

Dharmasthala Sri Manjunatha Swamy temple | Annaprasada | Temple Rooms | Kannada

escapetravellers_Tirupati ·

Open in PlaceTube Watch on YouTube

Dharmasthala Sri Manjunatha Swamy temple |  Annaprasada | Temple Rooms | Kannada

Places in this video

  1. ಶ್ರೀ ಮಂಜುನಾಥೇಶ್ವರ ಸ್ವಾಮಿ ದೇವಸ್ಥಾನ, ಧರ್ಮಸ್ಥಳ ▶ 0:00

    ಧರ್ಮಸ್ಥಳದಲ್ಲಿ ಮಂಜುನಾಥೇಶ್ವರ ಸ್ವಾಮಿ ದರ್ಶನ ಮಾಡಿಕೊಳ್ಳೋದಕ್ಕೆ ಅಂತ ಬಂದಿದ್ದೀವಿ

  2. ಅಣ್ಣಪ್ಪ ಸ್ವಾಮಿ ಬೆಟ್ಟ ▶ 7:36

    ಇದು ಅಣ್ಣಪ್ಪ ಸ್ವಾಮಿ ಬೆಟ್ಟ ಇದು ಅಣ್ಣಪ್ಪನ ಮೂಲಸ್ಥಾನ ಅಂತ ಹೇಳ್ತಾರೆ

  3. ರತ್ನಗಿರಿ ಬೆಟ್ಟ ▶ 9:00

    ಇನ್ನ ಒಂದು ಬೆಟ್ಟ ಇರುತ್ತೆ ಇದನ್ನ ರತ್ನಗಿರಿ ಬೆಟ್ಟ ಅಂತ ಕರೀತಾರೆ ಇಲ್ಲಿ ಬೃಹತ್ ಬಾಹುಬಲಿ ವಿಗ್ರಹ ಇರುತ್ತೆ

  4. ರಾಮಕ್ಷೇತ್ರ ▶ 10:20

    ನಾವು ಧರ್ಮಸ್ಥಳದಿಂದ 3.2 2 ಕಿಲೋಮೀಟ ದೂರಕ್ಕೆ ಬಂದರೆ ಒಂದು ಬೃಹತ್ ರಾಮ ಮಂದಿರ ಸಿಗುತ್ತೆ ಇದನ್ನ ರಾಮಕ್ಷೇತ್ರ ಅಂತ ಕರೀತಾರೆ

  5. ಮಂಜೂಷಾ ಮ್ಯೂಸಿಯಂ ▶ 11:03

    ಈಗ ನಾವು ಧರ್ಮಸ್ಥಳದ ದೇವಸ್ಥಾನದ ಹತ್ರ ಇರುವ ಮಂಜುಷ ಮ್ಯೂಸಿಯಂಗೆ ಬಂದಿದ್ದೀವಿ

  6. ನೇತ್ರಾವತಿ ನದಿ ▶ 12:44

    ಈಗ ನಾವು ಧರ್ಮಸ್ಥಳದಿಂದ ನೇತ್ರಾವತಿ ನದಿ ತೀರಕ್ಕೆ ಬಂದಿದ್ದೀವಿ

  7. ಸೂರ್ಯ ಸದಾಶಿವ ರುದ್ರ ದೇವಸ್ಥಾನ ▶ 14:03

    ನಮಗೆ ಉಜ್ರೆ ಹತ್ರ ಒಂದು ವಿಶೇಷವಾದ ದೇವಸ್ಥಾನ ಇದೆ ಅದನ್ನ ಸೂರ್ಯ ಅಂತ ಕರೀತಾರೆ ಸೂರ್ಯ ಸದಾಶಿವ ರುದ್ರ ದೇವಸ್ಥಾನ

  8. ಸೌತಡಕ ಗಣಪತಿ ದೇವಸ್ಥಾನ ▶ 14:27

    ಸೌತ್ ಅಡ್ಡಕನಲ್ಲಿ ಸಿದ್ಧಿವಿನಾಯಕನ ದೇವಸ್ಥಾನ ತುಂಬಾ ಅಂದ್ರೆ ತುಂಬಾ ಚೆನ್ನಾಗಿದೆ ಬೈಲ್ನಲ್ಲಿದೆ

Cities in these videos

Dharmasthala · Ujire · Southadka