PlaceTubeThe places in YouTube travel videos, on a map

NARAGUNDA @1857 ನರಗುಂದ ಸ್ವಾತಂತ್ರ್ಯ🇮🇳 ಹೋರಾಟ..

ಸಿಕ್ಕಂತೆ ಸಂಚಾರ | SIKKANTE SANCHARA ·

Open in PlaceTube Watch on YouTube

NARAGUNDA @1857 ನರಗುಂದ ಸ್ವಾತಂತ್ರ್ಯ🇮🇳 ಹೋರಾಟ..

Places in this video

  1. ನರಗುಂದ ಕೋಟೆ ▶ 0:00

    ಇಂತ ಕೋಟೆನ ಬಂಡೆನ ಯಾರಿಗಾದರೂ ಹತ್ತಕ ಆಗುತ್ತಾ ಇದ್ನ ಅದಕ್ಕೆ ಶಿವಾಜಿ ಇಲ್ಲಿ ಕೋಟೆಯನ್ನ ಕಟ್ಟಿಸಿದ್ದು

  2. ಕೆಂಪಗಸಿ ಬಾಗಲು ▶ 0:40

    ಅವನ ತಲೆಯನ್ನ ಕಡೆದು ಇದೇ ಕೆಂಪಗಸಿ ಬಾಗಲು ಇಲ್ಲಿಗೆ ಕಟ್ಟಿರ್ತಾನೆ

  3. ಅಂಬಾ ಭವಾನಿ ದೇವಸ್ಥಾನ ▶ 13:28

    ಅದು ಅಂಬಾ ಭವಾನಿ ದೇವಸ್ಥಾನ ಬೀಗ ಹಾಕೈತಿ

  4. ತುಳಜಾ ಭವಾನಿ ಗುಡಿ ▶ 13:39

    ನಾನು ಆ ಏಡ್ಜ್ಿಂದ ತುಳಜಾ ಭವಾನಿ ಗುಡಿ ಇತ್ತಲ್ರಿ ಅದನ್ನ ನೋಡ್ಕೊಂಡು ಬಂದೆ

  5. ನರಗುಂದ ವ್ಯೂ ಪಾಯಿಂಟ್ ▶ 20:24

    ಸೋ ಈಗ ನಾನು ಬಂದೀನಿ ನರಗುಂದ ಪೀಕ್ ಇದು ನೋಡ್ರಿ ಪೀಕ್

  6. ವೆಂಕಟೇಶ್ವರ ದೇವಸ್ಥಾನ ▶ 24:56

    ಇಲ್ಲ ನೋಡ್ರಿ ವೆಂಕಟೇಶ್ವರ ದೇವಸ್ಥಾನ ಸೋ ಇದೇನು ವೆಂಕಟೇಶ್ವರ ದೇವಸ್ಥಾನ ಐತಲ್ರೀ

  7. ಶಂಕರಲಿಂಗೇಶ್ವರ ದೇವಸ್ಥಾನ ▶ 31:29

    ಈಗ ಶಂಕರಲಿಂಗನ ಗುಡಿ ಅಂತ ಒಂದು ಐತು ಇಲ್ಲಿ ಅಲ್ಲಿಗೆ ಹೋಗೋಣ ಅದು ಒಂದು ಐತಿಹಾಸಿಕ ಪ್ರಸಿದ್ಧ ದೇವಸ್ಥಾನ

  8. ಜೋಡೋ ಮಾರುತೇಶ್ವರ ದೇವಸ್ಥಾನ ▶ 34:49

    ಅದು ಜೋಡೋ ಮಾರುತೇಶ್ವರ ಅಥವಾ ಹನುಮಂತನ ದೇವಸ್ಥಾನ ಅಂತ ಕರೀತಾರೆ

Cities in these videos

Naragunda