PlaceTubeThe places in YouTube travel videos, on a map

Madurai | Meenakshi Amman Temple | Places to visit in Madurai | ಮಧುರೈ | Kannada Vlog

escapetravellers_Tirupati ·

Open in PlaceTube Watch on YouTube

Madurai | Meenakshi Amman Temple | Places to visit in Madurai | ಮಧುರೈ | Kannada Vlog

Places in this video

  1. ಮೀನಾಕ್ಷಿ ಅಮ್ಮನವರ ದೇವಸ್ಥಾನ ▶ 0:00

    ನಾವು ಇವತ್ತು ಸುಪ್ರಸಿದ್ಧವಾದ ಮಧುರೈ ಕ್ಷೇತ್ರಕ್ಕೆ ಬಂದಿದ್ದೀವಿ ಇಲ್ಲಿ ಮೀನಾಕ್ಷಿ ಅಮ್ಮನವರ ದೇವಸ್ಥಾನಕ್ಕೆ ಹೋಗೋಣ ಅಂತ ಅನ್ಕೊಂಡಿದೀವಿ

  2. ಮಧುರೈ ಬಸ್ ಸ್ಟ್ಯಾಂಡ್ ▶ 0:41

    ನೀವು ಬಸ್ಸಲ್ಲಿ ಹೋದರೆ ನಿಮಗೆ ಮಧುರೈ ಬಸ್ ಸ್ಟ್ಯಾಂಡ್ ಇಂದ ದೇವಸ್ಥಾನಕ್ಕೆ ಜಸ್ಟ್ ಒನ್ ಕಿಲೋಮೀಟರ್ ಡಿಸ್ಟೆನ್ಸ್ ಅಷ್ಟೇ

  3. ಮಧುರೈ ರೈಲ್ವೆ ಸ್ಟೇಷನ್ ▶ 0:47

    ನೀವೇನಾದ್ರು ಟ್ರೈನಲ್ಲಿ ಹೋದ್ರು ಕೂಡ ಮಧುರೈ ರೈಲ್ವೆ ಸ್ಟೇಷನ್ ಇಂದ ಮೀನಾಕ್ಷಿ ಅಮ್ಮನವರ ದೇವಸ್ಥಾನಕ್ಕೆ ಒನ್ ಕಿಲೋಮೀಟರ್ ಡಿಸ್ಟೆನ್ಸ್ ಅಷ್ಟೇ

  4. ಮಧುರೈ ಏರ್ಪೋರ್ಟ್ ▶ 0:47

    ಇನ್ನು ಮಧುರೈ ತುಂಬಾನೇ ದೊಡ್ಡ ಸಿಟಿ ಇಲ್ಲಿ ಏರ್ಪೋರ್ಟ್ ಕೂಡ ಇದೆ

  5. ವೈಗೈ ನದಿ ▶ 1:04

    ಈ ದೇವಸ್ಥಾನ ವೈಗೈ ನದಿಯ ದಕ್ಷಿಣ ದಂಡೆಯಲ್ಲಿದೆ

  6. 1000 ಪಿಲ್ಲರ್ ಮ್ಯೂಸಿಯಂ ▶ 3:37

    ಮತ್ತೆ ಒಳಗಡೆ ನಿಮಗೆ 1000 ಪಿಲ್ಲರ್ ಮ್ಯೂಸಿಯಂ ಕೂಡ ಇದೆ

  7. ಮಾರಿಯಮ್ಮನ ದೇವಸ್ಥಾನ ▶ 5:03

    ಇವಾಗ ನಾವು ಮಧುರೈನ ಮಾರಿಯಮ್ಮನ ದೇವಸ್ಥಾನಕ್ಕೆ ಬಂದಿದ್ದೇವೆ ಅದರ ಹತ್ರ ಇರೋ ಒಂದು ಕಲ್ಯಾಣಿ ಇದೆ

  8. ಕೂಡಲ್ ಅಲಗರ್ ಟೆಂಪಲ್ ▶ 6:22

    ಈ ದೇವಸ್ಥಾನದ ಹೆಸರು ಕೂಡಲ್ ಅಲಗರ್ ಟೆಂಪಲ್ ಅಂತ ಇಲ್ಲಿ ವಿಶೇಷ ಏನಂದ್ರೆ ಇಲ್ಲಿ ಮಹಾವಿಷ್ಣುವಿನ ದೇವಸ್ಥಾನ

  9. ತಿರುಪ್ಪರ ಕುಂಡ್ರಂ ಸುಬ್ರಮಣ್ಯ ಸ್ವಾಮಿ ದೇವಸ್ಥಾನ ▶ 7:58

    ಇನ್ನು ಮಧುರಯಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿ ನಿಮಗೆ ಒಂದು ಸುಬ್ರಮಣ್ಯ ಸ್ವಾಮಿಯ ಪ್ರಸಿದ್ಧವಾದ ದೇವಸ್ಥಾನ ಇದೆ ಇದು ಇರುವ ಜಾಗ ತಿರುಪ್ಪರ ಕುಂಡ್ರಂ

  10. ಮಧುರೈ ಇಡ್ಲಿ ಶಾಪ್ ▶ 8:44

    ಇನ್ನು ನಾವು ಊಟಕ್ಕೆ ಅಂತ ಮಧುರೈನ ಫೇಮಸ್ ಆದ ಮಧುರೈ ಇಡ್ಲಿ ಶಾಪ್ ಈ ಒಂದು ಹೋಟೆಲ್ ಗೆ ಬಂದಿದ್ವಿ

  11. ಹೋಟೆಲ್ ರಾಜಧಾನಿ ▶ 9:05

    ಇನ್ನು ನಾವು ಮಧುರೈಗೆ ಹೋದಾಗ ಉಳ್ಕೊಂಡಿದ್ದ ಹೋಟೆಲ್ ಬಂದ್ಬಿಟ್ಟು ಹೋಟೆಲ್ ರಾಜಧಾನಿ ಅಂತ

Cities in these videos

Madurai