Kamakshi Shakti Peetam | Ekambareshwara | Kachabeshwara | Ulagalanda | Temples in Kanchipuram
Open in PlaceTube Watch on YouTube
Places in this video
- ಏಕಾಂಬರೇಶ್ವರ ದೇವಸ್ಥಾನ ▶ 0:46
ನಾವು ಈಗ ಕಂಚಿಪುರಂನಲ್ಲಿ ಮೊದಲನೇ ದೇವಸ್ಥಾನಕ್ಕೆ ಬಂದಿದ್ದೀವಿ ಈ ದೇವಸ್ಥಾನವನ್ನ ಏಕಾಂಬರೇಶ್ವರ ದೇವಸ್ಥಾನ ಅಂತ ಕರೀತಾರೆ
- ಏಕಾಂಬರೇಶ್ವರ ದೇವಸ್ಥಾನದ ಕಲ್ಯಾಣಿ ▶ 2:53
ಬನ್ನಿ ಮೊದಲಿಗೆ ಇಲ್ಲಿ ದೇವಸ್ಥಾನದ ಪಕ್ಕ ಕಲ್ಯಾಣಿ ಇದೆ ಆ ಕಲ್ಯಾಣಿನ ನೋಡ್ಕೊಂಡು ಬರೋಣ ಅಂತ
- ಏಕಾಂಬರೇಶ್ವರ ದೇವಸ್ಥಾನದ ಮಾವಿನ ಮರ ▶ 5:49
ಇಲ್ಲಿ ಒಂದು ವಿಶೇಷವಾದ ಮಾವಿನ ಮರ ಇದೆ ನಾವೀಗ ಮಾವಿನ ಮರದಹತ್ರ ಹೋಗ್ತಿದೀವಿ
- ಕಚಬೇಶ್ವರ ಆಲಯ ▶ 8:53
ಈಗ ನಾವು ಕಚಬೇಶ್ವರ ಆಲಯಕ್ಕೆ ಬಂದಿದ್ದೀವಿ
- ಕಚಬೇಶ್ವರ ಆಲಯದ ಪುಷ್ಕರಣಿ ▶ 9:16
ಕಚಬೇಶ್ವರ ಆಲಯದಲ್ಲಿ ಒಂದು ಪುಷ್ಕರಣಿ ಕೂಡ ಇದೆ
- ಕಂಚಿ ಕಾಮಾಕ್ಷಿ ಅಮ್ಮನವರ ದೇವಸ್ಥಾನ ▶ 11:45
ನೋಡಿ ನಾವಇವಾಗ ಕಂಚಿ ಕಾಮಾಕ್ಷಿಯ ದೇವಸ್ಥಾನದ ರಾಜಗೋಪುರದ ಹತ್ರ ಇದ್ದೀವಿ
- ಉಳಗಲಂದರ್ ಪೆರುಮಾಳ ದೇವಸ್ಥಾನ ▶ 16:56
ಇವಾಗ ನಾವು ಒಂದು ವಿಶೇಷವಾದ ದೇವಸ್ಥಾನಕ್ಕೆ ಬಂದಿದ್ದೀವಿ ಕಾಂಚಿಪುರಂನಲ್ಲಿ ... ವಾಮನಮೂರ್ತಿಯ ಒಂದು ದೇವಸ್ಥಾನಕ್ಕೆ ಬಂದಿದ್ದೀವಿ
- ನಿತ್ಯ ಅಮೃತಂ ▶ 21:07
ಈಗ ನಾವು ಬಂದಿರೋ ಹೋಟೆಲ್ ಹೆಸರು ಬಂದ್ಬಿಟ್ಟು ನಿತ್ಯ ಅಮೃತಂ ಅಂತ