ಶ್ರೀ ಹಾಸನಾಂಬ ದೇವಿ ದರ್ಶನ -2025 | Hasanamba Temple | Places to visit | Darshan Tickets| Easy Darshan
Open in PlaceTube Watch on YouTube
Places in this video
- ಶ್ರೀ ಹಾಸನಾಂಬ ದೇವಿ ದೇವಸ್ಥಾನ ▶ 0:47
ನಾವು ಇವಾಗ ಸಿಂಹಾಸನ ಪುರಾದೀಶ್ವರಿಯಾದ ಶ್ರೀ ಹಾಸನಾಂಬೆ ತಾಯಿಯ ದರ್ಶನ ಮಾಡೋದಕ್ಕೆ ಅಂತ ಹೋಗ್ತಾ ಇದೀವಿ
- ಸಿದ್ದೇಶ್ವರ ದೇವಸ್ಥಾನ ▶ 7:21
ಒಂದು ಸಿದ್ದೇಶ್ವರನ ದೇವಸ್ಥಾನ ಹಾಗೆ ಇನ್ನೊಂದು ಹಾಸನಾಂಬೆಯ ದೇವಸ್ಥಾನ
- ದೇವಿ ಕೆರೆ ▶ 12:40
ಈ ಮೂರು ದೇವತೆಗಳು ಈ ಕೊಳದಲ್ಲಿ ನೆಲಸಿರುತ್ತಾರೆ ಹಾಗಾಗಿ ನೀವು ಹಾಸನಾಂಬೆ ದರ್ಶನಕ್ಕೆ ಬಂದಾಗ ಈ ಕೊಳಕ್ಕೂ ಕೂಡ ಹೋಗೋದನ್ನ ಮರಿಬೇಡಿ
- ಸೊಸೆ ಕಲ್ಲು ▶ 16:45
ಈ ದೇವಸ್ಥಾನದಲ್ಲಿ ನಮಗೆ ಒಂದು ವಿಶೇಷವಾದ ಒಂದು ಕಲ್ಲಿದೆ ಅದನ್ನ ಸೊಸೆ ಕಲ್ಲು ಅಂತ ಕೂಡ ಕರೀತಾರೆ
- ಕಳ್ಳಪ್ಪನ ಗುಡಿ ▶ 18:01
ಈಗಲೂ ಹಾಸನದ ಜನದನ್ನ ಕಳ್ಳಪ್ಪನ ಗುಡಿ ಅಂತ ಕೂಡ ಕರೀತಾರೆ
- ಮಳೆ ಮಲ್ಲೇಶ್ವರ ದೇವಸ್ಥಾನ ▶ 18:20
ಈಗ ನಾವು ಮಳೆ ಮಲ್ಲೇಶ್ವರ ದೇವಸ್ಥಾನಕ್ಕೆ ಹೋಗ್ತಾ ಇದೀವಿ
- ಸೀಗೆ ಗುಡ್ಡ ▶ 18:50
ಈಗ ನಾವು ಹಾಸನಾಂಬೆಯ ದರ್ಶನ ಮಾಡಿಕೊಂಡು ಮುಂದೆ ಸೀಗೆ ಗುಡ್ಡಕ್ಕೆ ಬಂದಿದ್ದೀವಿ
- ದೊಡ್ಡಗದ್ದವಳ್ಳಿ ಮಹಾಲಕ್ಷ್ಮಿ ದೇವಸ್ಥಾನ ▶ 21:04
ಈಗ ನಾವು ಪ್ರಸ್ತುತ ದೊಡ್ಡಗದ್ದವಳ್ಳಿ ಅಂತ ಇಲ್ಲಿ ಮಹಾಲಕ್ಷ್ಮಿಯ ಕ್ಷೇತ್ರ ತುಂಬಾ ವಿಶೇಷವಾದ ಕ್ಷೇತ್ರ ಅಂತ ಹೇಳಬಹುದು