PlaceTubeThe places in YouTube travel videos, on a map

Honnavara - Where the Ocean Meets Life | Karnataka | Eco Beach and Tonka

Leela Sagara ·

Open in PlaceTube Watch on YouTube

Honnavara - Where the Ocean Meets Life | Karnataka | Eco Beach and Tonka

Places in this video

  1. ಹೊನ್ನಾವರ ▶ 0:35

    ಹೊನ್ನಾವರ ಇದು ಒಂದು ನದಿಯ ಜೊತೆ ಜೊತೆಗೆ ಕಡಲು ತೀರದಲ್ಲಿ ಆಗಿರುವ ಸುಂದರವಾದ ಸ್ವರ್ಗ

  2. ಶರಾವತಿ ರೈಲ್ವೆ ಸೇತುವೆ ▶ 0:50

    ಇಲ್ಲಿ ಕಟ್ಟಿದ್ದಾರೆ ಈ ರೈಲ್ವೆ ಬ್ರಿಡ್ಜ್ ಕೊಂಕಣ ರೈಲ್ವೇಸ್ ನಲ್ಲಿ ಅತಿ ಹೆಚ್ಚು ಉದ್ದದ ಈ ಬ್ರಿಡ್ಜ್

  3. ಶರಾವತಿ ಬೋಟಿಂಗ್ ▶ 2:17

    ಹೊನ್ನಾವರದಲ್ಲಿ ಅತಿ ಹೆಚ್ಚು ಫೇಮಸ್ ಆಗಿದೆ ಈ ಶರಾವತಿ ಬೋಟಿಂಗ್

  4. ಮಿನಿ ಕೇರಳ ▶ 2:50

    ಶರಾವತಿ ಬೋಟಿಂಗ್ ನಲ್ಲಿ ಒಂದು ಜಾಗ ತುಂಬಾನೇ ಫೇಮಸ್ ಆಗಿದೆ ಅಂದ್ರೆ ಅದು ಈ ಮಿನಿ ಕೇರಳ ಸ್ಪಾಟ್

  5. ನಾದಗಿರಿ ಪಾಯಿಂಟ್ ▶ 7:28

    ನಾನೀಗ ಶರಾವತಿನ ನದಿಯಲ್ಲಿರೋ ಒಂದು ನಾದಗಿರಿ ಅನ್ನೋ ಪಾಯಿಂಟ್ ಅಲ್ಲಿ ಇದ್ದೀನಿ

  6. ಲೋಟಸ್ ಪಾಯಿಂಟ್ ▶ 8:34

    ಈ ಜಾಗಗಳಂತೂ ಇದು ಮತ್ತೆ ಮಿನಿ ಕೇರಳ ಸ್ಪಾಟ್ಸ್ ಮತ್ತೆ ಲೋಟಸ್ ಪಾಯಿಂಟ್ ಅವೆಲ್ಲ ಫುಲ್ ಪ್ರಿ ವೆಡ್ಡಿಂಗ್ ಶೂಟ್ ಗೆ ಫುಲ್ ಫೇಮಸ್

  7. ಹೊನ್ನಾವರ ವಾಚ್ ಟವರ್ ▶ 13:02

    ಊರು ಸ್ವಲ್ಪ ಒಳಗಡೆಯಿಂದ ನನಗೆ ಆಗ ಈ ವಾಚ್ ಟವರ್ ಸಿಕ್ತು ತುಂಬಾನೇ ಹಳೆದು ಇದು

  8. ಶರಾವತಿ ನದಿ ▶ 14:16

    ಇಲ್ಲಿ ಹರಿಯುವ ಸುಂದರವಾದ ನದಿಯ ಹೆಸರೇ ಶರಾವತಿ

  9. ಟೊಂಕಾಬಂದೂರು ▶ 15:41

    ನನಗೆ ಸಿಕ್ಕಿದ್ದು ಹೊನ್ನಾವರದ ಒಂದು ಅತಿ ಹೆಚ್ಚು ಆಕ್ಟಿವ್ ಆಗಿರುವ ಒಂದು ಜಾಗ ಟೊಂಕಾಬಂದೂರು

  10. ಇಕೋ ಬೀಚ್ ▶ 20:39

    ಕರ್ನಾಟಕದಲ್ಲಿನ ಮೊದಲ ಬ್ಲೂ ಫ್ಲಾಗ್ ಸರ್ಟಿಫೈಡ್ ಬೀಚ್ ಇಕೋ ಬೀಚ್ ಅಥವಾ ಕಾಸರಕೋಡ್ ಬೀಚ್

Cities in these videos

Honnavar