ಉಜ್ಜಯಿನಿಯಲ್ಲಿ ನೋಡಲೇಬೇಕಾದ ಸ್ಥಳಗಳು | ಕಾಳಿ ಮಂದಿರ | ಹರಸಿದ್ದಿ ಮಾತಾ | ಕಾಲಭೈರವ | Places to visit in Ujjain
Open in PlaceTube Watch on YouTube
Places in this video
- ಘಟ್ಕಾಲಿಕ ದೇವಸ್ಥಾನ ▶ 1:31
ಮೊದಲಿಗೆ ಕಾಳಿ ದೇವಸ್ಥಾನದಿಂದ ನಮ್ಮ ದೇವಸ್ಥಾನದ ಪರ್ಯಟನೆ ಪ್ರಾರಂಭ ಮಾಡ್ತಾ ಇದೀವಿ. ಈಗ ನಾವು ಪ್ರಸ್ತುತ ಘಟ್ಕಾಲಿಕ ದೇವಸ್ಥಾನಕ್ಕೆ ಬಂದಿದ್ದೀವಿ.
- ಸ್ಥಿರಮಾನ್ ಗಣೇಶ ದೇವಸ್ಥಾನ ▶ 4:25
ಘಟ್ಕಾಲಿಕ ದೇವಸ್ಥಾನದ ಪಕ್ಕದಲ್ಲೇ ನಮಗೆ ಸ್ಥಿರಮಾನ್ ಗಣೇಶ ದೇವಸ್ಥಾನ ಕೂಡ ಇದೆ.
- ಕಾಲಭೈರವ ದೇವಸ್ಥಾನ ▶ 5:06
ಈಗ ನಾವು ಮುಂದೆ ಉಜ್ಜೈನಿಯ ಸುಪ್ರಸಿದ್ಧ ಜಾಗವಾದ ಕಾಲಭೈರವನ ದೇವಸ್ಥಾನಕ್ಕೆ ಹೋಗ್ತಾ ಇದೀವಿ.
- ಮಂಗಳನಾಥ ದೇವಸ್ಥಾನ ▶ 9:04
ಕಾಲಭೈರವನ ದರ್ಶನ ಮಾಡಿಕೊಂಡು ಈಗ ನಾವು ಮಂಗಳನಾಥನ ದರ್ಶನಕ್ಕೆ ಹೋಗ್ತಾ ಇದೀವಿ.
- ಸಾಂದೀಪಿನಿ ಆಶ್ರಮ ▶ 12:03
ಮಂಗಳನಾಥನ ದರ್ಶನ ಆದ ನಂತರ ಈಗ ಉಜ್ಜೈನಿಯಿಂದ ಐದು ಕಿಲೋಮೀಟರ್ ದೂರದಲ್ಲಿರುವ ಸಾಂದೀಪಿನಿ ಆಶ್ರಮಕ್ಕೆ ಬಂದಿದ್ದೀವಿ.
- ರಾಮಘಾಟ್ ▶ 16:21
ಈಗ ನಾವು ಪ್ರಸ್ತುತ ಕ್ಷಿಪ್ರ ನದಿ ತೀರಕ್ಕೆ ಬಂದಿದ್ದೇವಿ. ಇಲ್ಲಿ ನಮಗೆ ಕುಂಭಮೇಳ ನೆರವೇರುತ್ತೆ. ಹಾಗಾಗಿ ಇದನ್ನ ರಾಮಘಾಟ್ ಅಂತ ಕರೀತಾರೆ.
- ಹರಸಿದ್ದಿ ಮಾತಾ ದೇವಸ್ಥಾನ ▶ 20:54
ಮೊದಲಿಗೆ ನಾವು ಹರಸಿದ್ದಿ ಮಾತ ದೇವಸ್ಥಾನಕ್ಕೆ ಹೋಗ್ತಾ ಇದೀವಿ. ಇದು ನಮಗೆ ಮಹಾಕಾಳೇಶ್ವರ ದೇವಸ್ಥಾನದ ಸಮೀಪದಲ್ಲಿರುತ್ತೆ.
- ಭಾರತಮಾತಾ ದೇವಸ್ಥಾನ ▶ 24:04
ಈಗ ಹರಸಿದ್ದಿ ಮಾತ ದೇವಸ್ಥಾನದಿಂದ ಭಾರತಮಾತ ದೇವಸ್ಥಾನಕ್ಕೆ ಹೋಗೋಣಂತೆ.
- ಬಡ ಗಣಪತಿ ದೇವಸ್ಥಾನ ▶ 24:04
ಹಾಗೆ ಬಡ ಗಣಪತಿ ದೇವಸ್ಥಾನಕ್ಕೆ ಹೋಗೋಣಂತೆ. ಇಲ್ಲಿ ದೊಡ್ಡದಾದ ವಿನಾಯಕನ ಮೂರ್ತಿ ಇದೆ.
- ವಿಕ್ರಮಾದಿತ್ಯ ಸ್ಟ್ಯಾಚು ▶ 24:36
ಈಗ ಮುಂದೆ ನಾವು ಹರಸಿದ್ದಿ ಮಾತ ದರ್ಶನ ಮಾಡಿಕೊಂಡು ವಿಕ್ರಮಾದಿತ್ಯನ ಸ್ಟ್ಯಾಚು ನೋಡೋದಕ್ಕೆ ಅಂತ ಬರ್ತಾ ಇದೀವಿ.
- ಮಹಾಕಾಳೇಶ್ವರ ದೇವಸ್ಥಾನ ▶ 29:03
ಈ ವಿನಾಯಕನ ದರ್ಶನ ಆದ ನಂತರನೇ ಜನರಲ್ ಆಗಿ ಎಲ್ಲರೂ ಮಹಾಕಾಳೇಶ್ವರನ ದರ್ಶನಕ್ಕೆ ಹೋಗ್ತಾರೆ.
- ಹೋಟೆಲ್ ಹಟ್ಟಿಲಿ ▶ 30:33
ಈಗ ರಾತ್ರಿ ಊಟಕ್ಕೆ ಬಂದಿದ್ದೀವಿ. ಊಟಕ್ಕೆ ನಾವು ಹೋಟೆಲ್ ಹಟ್ಟಿಲಿ ಅಂತ ಅಲ್ಲಿ ಬಂದಿದ್ದೀವಿ.