ಮಲೇಷ್ಯಾದ ಪ್ರಸಿದ್ಧ Batu Caves ಗುಹೆಯೊಳಗೆ ಏನಿದೆ? 😱 | (What's inside Malaysia's famous Batu Caves?)
Open in PlaceTube Watch on YouTube
Places in this video
- ಬಾಟು ಕೇವ್ಸ್ ▶ 1:12
ನಾವು ಅದು ಬಾಟು ಕೇವ್ಸ್ಗೆ ಹೋಗ್ಬೇಕು ಅಂತ ನಮಗೆ ಮೇನ್ ಇಂಟೆನ್ಶನ್ ಇರೋದೆ ಬಾಟು ಕೇವ್ಸ್ ಗೆ ಹೋಗ್ಬೇಕು
- ಕೆಎಲ್ ಸೆಂಟ್ರಲ್ ▶ 1:38
ಕೆಎಲ್ ಸೆಂಟ್ರಲ್ ಅಂತ ಇರುತ್ತೆ ಇಲ್ಲಿ ಇದು ಮೆಜೆಸ್ಟಿಕ್ ತರ ನಮಗೆ ಮೆಜೆಸ್ಟಿಕ್ ನಲ್ಲಿ ಹೇಗೆ ಬಸ್ ಮೆಟ್ರೋ ಹಾಗೆ ಟ್ರೈನ್ ಫೆಸಿಲಿಟಿ ಒಂದೇ ಕಡೆ ಇದೆಯೋ ಈ ಕೆಎಲ್ ಸೆಂಟ್ರಲ್ ನಲ್ಲಿಎಲ್ಲ ಎಲ್ಲಾದು ಒಂದೇ ಕಡೆನೆ ಇರುತ್ತೆ
- ಆಂಜನೇಯ ಮೂರ್ತಿ ▶ 6:41
ಬನ್ನಿ ಮೊದಲಿಗೆ ಒಂದು ದೊಡ್ಡ ಆಂಜನೇಯ ಮೂರ್ತಿ ಇದೆ ನಿಮಗೆ ಆಂಜನೇಯ ಮೂರ್ತಿನ ದರ್ಶನ ಮಾಡಿಸ್ತೀನಿ
- ಸುಬ್ರಮಣ್ಯೇಶ್ವರ ದೇವಸ್ಥಾನ ▶ 7:38
ಇಲ್ಲಿನ ಪ್ರಧಾನ ದೇವಸ್ಥಾನ ಅಂದ್ರೆ ಅದು ಸುಬ್ರಮಣ್ಯನ ದೇವಸ್ಥಾನ ಅಂತ ಹೇಳಬಹುದು
- ಸುಬ್ರಮಣ್ಯೇಶ್ವರನ ವಿಗ್ರಹ ▶ 9:30
140 ಅಡಿ ಎತ್ತರದ ಬೃಹತ್ ಸುಬ್ರಮಣ್ಯೇಶ್ವರನ ವಿಗ್ರಹನ ನೀವು ನೋಡಬಹುದಾಗಿರುತ್ತೆ
- ಸೌತ್ ಇಂಡಿಯನ್ ರೆಸ್ಟೋರೆಂಟ್ ▶ 12:24
ಈಗ ಬೆಟ್ಟ ಹತ್ತಬೇಕಲ್ಲ ಇಲ್ಲೇ ನಮಗೆ ಸೌತ್ ಇಂಡಿಯನ್ ರೆಸ್ಟೋರೆಂಟ್ ಕೂಡ ಸಿಗುತ್ತೆ
- ಮಹಾಕಾಳಿಯ ದೇವಸ್ಥಾನ ▶ 22:41
ಈಗ ಕೆಳಗಡೆ ಇರುವ ಮಹಾಕಾಳಿಯ ದೇವಸ್ಥಾನಕ್ಕೆ ಅಂತ ಬಂದಿದ್ದೀವಿ ಮಹಾಕಾಳಿಯ ದೇವಸ್ಥಾನ ಕೂಡ ತುಂಬಾನೇ ವಿಶಾಲವಾಗಿದೆ
- ವಿನಾಯಕನ ದೇವಸ್ಥಾನ ▶ 24:01
ಮಹಾಕಾಳಿಯ ದರ್ಶನ ಮಾಡಿಕೊಂಡು ಹಾಗೆ ಸ್ವಲ್ಪ ಮುಂದೆ ಬಂದರೆ ನಾವು ವಿನಾಯಕನ ದರ್ಶನ ಕೂಡ ಮಾಡಿಕೊಳ್ಳಬಹುದು
- ಶಿವನ ದೇವಸ್ಥಾನ ▶ 24:24
ವಿನಾಯಕನ ದರ್ಶನ ಮಾಡಿಕೊಂಡು ಸ್ವಲ್ಪ ಮೆಟ್ಲತ್ತಿತ್ತದ್ರೆ ನಾವು ಶಿವನ ದರ್ಶನ ಕೂಡ ಮಾಡಿಕೊಳ್ಬಹುದಾಗುತ್ತೆ
- ಬರ್ಡ್ ಪಾರ್ಕ್ ▶ 25:09
ಇನ್ನು ದೇವಸ್ಥಾನದ ಹೊರಗಡೆ ಒಂದು ಬರ್ಡ್ ಪಾರ್ಕ್ ಕೂಡ ಇದೆ ಇಲ್ಲಿ ಸಾಕಷ್ಟು ರೀತಿಯ ಬರ್ಡ್ಸ್ ಇದೆ
- ವೆಂಕಟೇಶ್ವರ ಸ್ವಾಮಿ ದೇವಸ್ಥಾನ ▶ 25:14
ಈಗ ಮುಂದೆ ನಾವು ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡ್ಕೊಳ್ಳೋದಕ್ಕೆ ಅಂತ ಒಳಗಡೆ ಹೋಗ್ತಾ ಇದೀವಿ
- ರಾಮಾಯಣ ಕೇವ್ಸ್ ▶ 26:41
ಈಗ ನಾವು ಮುಂದೆ ರಾಮಾಯಣ ಕೇವ್ಸ್ ಓಪನ್ ಇದೆ ಅಂತ ನೋಡೋದಕ್ಕೆ ಹೋಗ್ತಾ ಇದೀವಿ ಪ್ರಸ್ತುತ ರಾಮಾಯಣ ಕೇಸ್ ಮೇಂಟೆನೆನ್ಸ್ ಗೆ ಅಂತ ಕ್ಲೋಸ್ ಮಾಡಿದ್ರು