Hosur |BRAHMA-VISHNU- MAHESHWARA DHARSHANA|Best weekend trip from Bangalore
Open in PlaceTube Watch on YouTube
Places in this video
- ಬ್ರಹ್ಮ ದೇವಾಲಯ ▶ 2:46
ಬ್ರಹ್ಮದೇವಾಲಯ ತುಂಬಾನೇ ವಿಶೇಷವಾದಂತಹ ದೇವಾಲಯ
- ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯ ▶ 2:46
ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯ ಇದು ವಿಷ್ಣು ದೇವಾಲಯ
- ಚಂದ್ರಚೂಡೇಶ್ವರ ದೇವಾಲಯ ▶ 2:51
ಚಂದ್ರಚೂಡೇಶ್ವರ ದೇವಾಲಯ ಇದನ್ನ ಹೊಸೂರು ಬೆಟ್ಟ ಅಂತ ಸಹ ಕರೀತಾರೆ
- ಶ್ರೀ ಮಹಾವಾರಾಹಿ ಅಮ್ಮನ್ ದೇವಾಲಯ ▶ 3:03
ಶ್ರೀ ಮಹಾವಾರಾಗಿ ಅಮ್ಮನ್ ದೇವಾಲಯ
- ಮಹಾಪ್ರತ್ಯಂಗಿರ ಕಾಳಿಕ ಆಲಯಂ ▶ 3:03
ಮಾ ಪ್ರತ್ಯಂಗಿರ ಕಾಳಿಕ ಆಲಯಂ ಇಲ್ಲಿ ದೃಷ್ಟಿಯನ್ನ ಹೊಡಿತಾರೆ
- ವೇಣುಗೋಪಾಲ ಸ್ವಾಮಿ ದೇವಾಲಯ ▶ 3:06
ವೇಣುಗೋಪಾಲ ಸ್ವಾಮಿ ದೇವಾಲಯ ಈ ದೇವಾಲಯ ಸಾವಿರ ವರ್ಷ ಹಳೆಯ ದೇವಾಲಯ
- ದಕ್ಷಿಣ ತಿರುಪತಿ ▶ 3:21
ದಕ್ಷಿಣ ತಿರುಪತಿ ಇದು ಕೃಷ್ಣಗಿರಿ ರೋಡಲ್ಲಿ ಇರುತ್ತೆ
- ದೊಡ್ಡಮೆಟ್ರಿ ಶಿವನ ದೇವಾಲಯ ▶ 3:30
ದೊಡ್ಡಮೆಟ್ರಿ ಶಿವನ ದೇವಾಲಯ ಇದು ತುಂಬಾನೇ ವಿಶೇಷವಾದಂತಹ ಜಾಗ