PlaceTubeThe places in YouTube travel videos, on a map

ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನ | Mantrayala Raghavendra swamy temple | Rooms | Darshan |

escapetravellers_Tirupati ·

Open in PlaceTube Watch on YouTube

ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನ | Mantrayala Raghavendra swamy temple | Rooms | Darshan |

Places in this video

  1. ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನ ▶ 0:00

    ಶ್ರೀಕ್ಷೇತ್ರ ಮಂತ್ರಾಲಯಕ್ಕೆ ಸ್ವಾಗತ ಸುಸ್ವಾಗತ

  2. ತುಂಗಭದ್ರ ನದಿ ▶ 3:24

    ಈಗ ಮೊದಲಿಗೆ ತುಂಗಭದ್ರ ನದಿ ತೀರಕ್ಕೆ ಹೋಗ್ತಾ ಇದೀವಿ

  3. ಮಂಚಾಲಮ್ಮ ದೇವಸ್ಥಾನ ▶ 8:45

    ಮಂತ್ರಾಲಯಕ್ಕೆ ಬಂದಾಗ ಮೊದಲು ಮಂಚಾಲಮ್ಮನ ದರ್ಶನ ಮಾಡ್ಕೋಬೇಕು

  4. ಅನ್ನಪೂರ್ಣ ಭೋಜನ ಶಾಲಾ ▶ 12:34

    ಇಲ್ಲಿ ಅನ್ನಪೂರ್ಣ ಭೋಜನ ಶಾಲಾ ಅಂತ ಇದೆ ಗೇಟ್ ನಂಬರ್ 25 ಹತ್ರ ಬಂದ್ರೆ ನಿಮಗೆ ಅನ್ನಪ್ರಸಾದ ಇರುತ್ತೆ

  5. ಸುಜಯಂದ್ರ ಗೆಸ್ಟ್ ಹೌಸ್ ▶ 13:51

    ನನ್ನ ಹಿಂದೇನೆ ಸುಜಯಂದ್ರ ಗೆಸ್ಟ್ ಹೌಸ್ ಅಂತ ಕೂಡ ಇದೆ

  6. ಬಿಚ್ಚಾಲೆ ▶ 15:04

    ಈಗ ಮಂತ್ರಾಲಯದಿಂದ 20 ಕಿಲೋಮೀಟರ್ ದೂರದಲ್ಲಿರುವ ಒಂದು ಜಾಗಕ್ಕೆ ಬಂದಿದ್ದೀವಿ ಈ ಕ್ಷೇತ್ರವನ್ನ ಬಿಚ್ಚಾಲೆ ಅಂತ ಕರೀತಾರೆ

  7. ಬಿಚ್ಚಾಲಮ್ಮನ ದೇವಸ್ಥಾನ ▶ 15:30

    ಈಗ ನಿಮಗೆ ಕಾಣುತಿರೋದು ಬಿಚ್ಚಾಲಮ್ಮನ ದೇವಸ್ಥಾನ

  8. ಅಲಂಪುರ ಜೋಗುಲಾಂಬ ದೇವಸ್ಥಾನ ▶ 18:01

    ಮಂತ್ರಾಲಯದಿಂದ ಕೇವಲ ಟು ಅವರ್ಸ್ ಟ್ರಾವೆಲ್ ಮಾಡಿದ್ರೆ ಒಂದು ಶಕ್ತಿಪೀಠ ಇದೆ ಅದನ್ನ ಅಲಂಪುರ್ ಅಂತ ಕರೀತಾರೆ ಅಲ್ಲಿ ಜೋಗುಲಾಂಬ ದೇವಸ್ಥಾನ ಇದೆ

Cities in these videos

Mantralayam · Bichchale · Alampur