Kalaburgi (Gulbarga) fort | ಕಲಬುರಗಿ (ಗುಲ್ಬರ್ಗ) ಕೋಟೆ _ ಆ ರಾಜ್ಯದ ಭಯಕ್ಕೆ ರಾಜ್ಯಧಾನಿ ಬದಲಿಸಿದೆ ಸುಲ್ತಾನ !
ಸಿಕ್ಕಂತೆ ಸಂಚಾರ | SIKKANTE SANCHARA ·
Open in PlaceTube Watch on YouTube
Places in this video
- ಕಲಬುರಗಿ ಕೋಟೆ ▶ 0:16
ಇದು ಬಹುಮನಿ ಸಾಮ್ರಾಜ್ಯದ ಮೊದಲ ರಾಜಧಾನಿಯ ಕೋಟೆಯ ಕಥೆ ಕಲಬುರಗಿ
- ನೀರಿನ ಕಂದಕ ▶ 1:06
ಸುಮಾರು 30 ಅಡಿ ಆಳದ ನೀರಿನ ಕಂದಕ ಈ ಕಂದಕ ಇಡೀ ಕೋಟೆ ಸುತ್ತನು ಇದೆ
- ಜಾಮಿಯ ಮಸೀದಿ (ಬಡಿ ಮಸೀದಿ) ▶ 10:36
ಬಡಿ ಮಸೀದಿದ್ ಅಂತ ಕರೀತಾರೆ ಅದಕ್ಕೆ ಜಾಮಿಯ ಮಸೀದಿದ್ ಅಂತ ಕರೀತಾರೆ
- ಶಾಹಿ ಬಜಾರ್ ▶ 11:43
ಈ ದಾರಿ ಶಾಹಿ ಬಜಾರ್ ಅಂತ ಇರುತ್ತೆ
- ಮಿನಿ ಇಡ್ಲಿ ಮಿನಿ ವಡ (ಶಾಹಿ ಬಜಾರ್ ಸರ್ಕಲ್) ▶ 14:59
ಕಲಬುರ್ಗಿಯ ಪುಟಬಾತ್ನೊಳಗಡೆ ಇಡ್ಲಿ ವಡ ಹೆಂಗಿರ್ತ ಅಂತ ತೋರಿಸಿ
- ನೃತ್ಯಶಾಲೆ (ನಾಟ್ಯಶಾಲೆ) ▶ 24:43
ಆಮೇಲೆ 700 ವರ್ಷದ ಹಳೆಯ ನಾಟ್ಯಶಾಲೆ
- ಬಾರಗಾಜಿ ತೋಫ್ ▶ 26:16
ಸಿಗೋದೇ ಭಾರಗಾಜಿ ತೋಫ್ ಕೋಟೆಯಲ್ಲಿದ್ದಂತಹ ಸುಮಾರು 26 25 ತೋಫುಗಳಲ್ಲಿ ಇದೇ ಅತಿ ದೊಡ್ಡವಾದ ಫಿರಂಗಿ
- ರಣಮಂಡಲ (ವ್ಯೂ ಪಾಯಿಂಟ್) ▶ 36:38
ರಣಮಂಡಲ ಅಂತ ಏನು ಕರೀತಾರೆ ಅಂದ್ರೆ ವ್ಯೂ ಪಾಯಿಂಟ್