PlaceTubeThe places in YouTube travel videos, on a map

Kaginelli (kaginele) ಕಾಗಿನೆಲೆ (ಕಾಗಿನೆಲ್ಲಿ)_ ಚಿನ್ನದ ನೆಲ್ಲಿಕಾಯಿ

ಸಿಕ್ಕಂತೆ ಸಂಚಾರ | SIKKANTE SANCHARA ·

Open in PlaceTube Watch on YouTube

Kaginelli (kaginele) ಕಾಗಿನೆಲೆ (ಕಾಗಿನೆಲ್ಲಿ)_ ಚಿನ್ನದ ನೆಲ್ಲಿಕಾಯಿ

Places in this video

  1. ಕಾಗಿನೆಲೆ ▶ 0:33

    ಕರ್ಮಭೂಮಿ ಕಾಗಿನೆಲೆಗೆ ನಿಮ್ಮೆಲ್ಲರಿಗೂ ಸ್ವಾಗತ ಸುಸ್ವಗತ

  2. ಬಂಕಾಪುರ ▶ 0:51

    ಈ ಬಂಕಾಪುರ ಅಂತ ಒಂದು ಪ್ರದೇಶ ಐತಿ

  3. ಬಾಡ ▶ 1:07

    ಅದರ ಬಗ್ಗೆ ಬಾಡದರಲ್ಲಿ ಅವರು ಜನನ ಆಗ್ತದೆ

  4. ಆದಿಕೇಶವ ದೇವಸ್ಥಾನ ▶ 2:29

    ಫಸ್ಟ್ಗೆ ಕಾಗಿನೆಲೆ ಒಳಗಡೆ ನಾ ಬಂದೀನರಿ ಆದಿಕೇಶವನ ದೇವಸ್ಥಾನಕ್ಕೆ

  5. ಲಕ್ಷ್ಮಿ ನರಸಿಂಹ ದೇವಸ್ಥಾನ ▶ 3:19

    ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ

  6. ಚನ್ನಕೇಶವ ದೇವಸ್ಥಾನ ▶ 3:19

    ಚನ್ನಕೇಶವ ದೇವಸ್ಥಾನ

  7. ಮೂರು ಆಂಜನೇಯ ಸ್ವಾಮಿ ದೇವಸ್ಥಾನ ▶ 3:24

    ಮೂರು ಆಂಜನೇಯ ಸ್ವಾಮಿ ದೇವಸ್ಥಾನ

  8. ಕನಕದಾಸರ ಗದ್ದಿಗೆ ▶ 13:57

    ಅದು ಕನಕದಾಸ ಅವರ ಗದ್ದಿಗೆರೆ

  9. ಕನಕ ಗುರುಪೀಠ ಮಠ ▶ 14:40

    ನಾವು ಗುರುಪೀಠಕ್ಕೆ ಹೋಗ್ತೀವಿ ಮಟಕ್ಕೆ ಹೋಗ್ತೀವಿ

  10. ಪುರಾತನ ಶಿವ ದೇವಸ್ಥಾನ ▶ 14:56

    ನಮಗೆ ಇಲ್ಲೊಂದು ಪುರಾಣ ಪ್ರಸಿದ್ಧ ಒಂದು ಪುರಾತನ ದೇವಸ್ಥಾನ

  11. ಅಹಲ್ಯಬಾಯಿ ಹೋಳ್ಕರ್ ಸಮುದಾಯ ಭವನ ▶ 18:05

    ಅಲ್ಲಿ ಒಂದು ಸಮುದಾಯ ಭವನ ಆಯ್ತಲ್ಲ ಅದಕ್ಕ ಅಹಲ್ಯಬಾಯಿ ಹೋಳ್ಕರ್ ಸಮುದಾಯವನ್ನ ಅಂತ ಮಾಡ್ತಾರೆ

  12. ಕನಕದಾಸ ಪಾರ್ಕ್ ▶ 18:37

    ಕನಕದಾಸ ಪಾರ್ಕ್

  13. ಕನಕ ಲೋಕ ಥೀಮ್ ಪಾರ್ಕ್ ▶ 22:24

    ಇಲ್ಲ ನೋಡ್ರಿ ಕನಕ ಲೋಕ ಕನಕ ಲೋಕಕ್ಕೆ ಈಗ ನಾನು ಬನ್ನಿ ನಿ

  14. ಕನಕ ಕಾವ್ಯ ಸಮೂಹ ಮ್ಯೂಸಿಯಂ ▶ 26:53

    ಈ ಮ್ಯೂಸಿಯಂ ಅನ್ನ ಕನಕ ಕಾವ್ಯ ಸಮೂಹ ಅಂತ ಕರೀತಾರೆ

  15. ವೆಂಕಟರಮನ ಹೆಗಡೆ ಆಯುರ್ವೇದಿಕ್ ಹಾಸ್ಪಿಟಲ್ ▶ 27:26

    ಇದು ವೆಂಕಟರಮನ ಹೆಗಡೆ ಅವರ ಆಯುರ್ವೇದಿಕ್ ಹಾಸ್ಪಿಟಲ್

Cities in these videos

Kaginele · Bankapura · Bada