PlaceTubeThe places in YouTube travel videos, on a map

ಚಿಕ್ಕ ತಿರುಪತಿ|Chikka Tirupathi|Bangalore series|one day trip from bangalore by bus.

Lakshmi _Family_Zone ·

Open in PlaceTube Watch on YouTube

ಚಿಕ್ಕ ತಿರುಪತಿ|Chikka Tirupathi|Bangalore series|one day trip from bangalore by bus.

Places in this video

  1. ಮೆಜೆಸ್ಟಿಕ್ ಬಸ್ ಸ್ಟಾಪ್ ▶ 0:18

    ನಾವಿವಾಗ ಮೆಜೆಸ್ಟಿಕ್ ಬಸ್ ಸ್ಟಾಪ್ ಗೆ ಬಂದಿದೀವಿ ಬೆಂಗಳೂರು ಮೆಜೆಸ್ಟಿಕ್ ಇಂದ ಡೈರೆಕ್ಟ್ ಚಿಕ್ಕ ತಿರುಪತಿಗೆ ಬಸ್ ಇದೆ

  2. ಕಳಸಿಪಾಳ್ಯ ಬಸ್ ಸ್ಟಾಪ್ ▶ 0:18

    ಅದೇ ತರ ಕೆಆರ್ ಮಾರ್ಕೆಟ್ ಅಂದ್ರೆ ಕಳಸಿಪಾಳ್ಯ ಬಸ್ ಸ್ಟಾಪ್ ಇಂದಾನು ಚಿಕ್ಕ ತಿರುಪತಿಗೆ ಬಸ್ ಡೈರೆಕ್ಟ್ ಇದೆ

  3. ಟಿನ್ ಫ್ಯಾಕ್ಟರಿ ಬಸ್ ಸ್ಟಾಪ್ ▶ 0:34

    ಸೋ ಅದ್ರಿಂದ ನಾವ್ ಇವಾಗ ಟಿನ್ ಫ್ಯಾಕ್ಟರಿ ಗೆ ಹೋಗ್ತಿದೀವಿ. ಯಾಕೆ ಅಂದ್ರೆ ಟಿನ್ ಫ್ಯಾಕ್ಟರಿ ಇಂದ ತುಂಬಾ ಬಸ್ಸೆಸ್ ಚಿಕ್ಕ ತೃಪ್ತಿಗೆ ಹಾಕಿದಾರೆ

  4. ಚಿಕ್ಕ ತಿರುಪತಿ ದೇವಸ್ಥಾನ ▶ 2:34

    ನೋಡಿ ಇದೇನೇ ಚಿಕ್ಕ ತಿರುಪತಿ ದೇವಸ್ಥಾನ ಚೋಳರ ಕಾಲದಲ್ಲಿ ಈ ದೇವಸ್ಥಾನ ನಿರ್ಮಾಣ ಆಯ್ತು ಅಂತ ಹೇಳ್ತಾರೆ

Cities in these videos

Bengaluru · Chikka Tirupathi