PlaceTubeThe places in YouTube travel videos, on a map

ಮಧ್ಯಪ್ರದೇಶದ ಇಂಡೋರ್ ನಲ್ಲಿ ಒಂದೇ ದಿನದಲ್ಲಿ ನೋಡಬಹುದಾದ ಸುಂದರ ಸ್ಥಳಗಳು | Places to visit in Indore |

escapetravellers_Tirupati ·

Open in PlaceTube Watch on YouTube

ಮಧ್ಯಪ್ರದೇಶದ ಇಂಡೋರ್ ನಲ್ಲಿ ಒಂದೇ ದಿನದಲ್ಲಿ ನೋಡಬಹುದಾದ ಸುಂದರ ಸ್ಥಳಗಳು | Places to visit in Indore |

Places in this video

  1. ಇಂಡೋರ್ ▶ 0:28

    ಇವಾಗ ನಾವು ಇಂಡೋರಿಗೆ ಹೋಗಬೇಕು

  2. ಬಡ ಗಣಪತಿ ದೇವಸ್ಥಾನ ▶ 2:51

    ನಾವು ಇಂಡೋರ್ ಪರ್ಯಟನನ ಗಣಪತಿಯನ್ನು ನೋಡುವ ಮೂಲಕ ಸ್ಟಾರ್ಟ್ ಮಾಡೋಣ ಅಂತ ಬಡ ಗಣಪತಿ ದೇವಸ್ಥಾನಕ್ಕೆ ಬಂದಿದ್ದೀವಿ

  3. ಅನ್ನಪೂರ್ಣೇಶ್ವರಿ ದೇವಸ್ಥಾನ ▶ 3:20

    ಮುಂದೆ ನಾವು ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನಕ್ಕೆ ಬಂದಿದ್ದೀವಿ ಇದು ಅಮೃತಶಿಲ ದೇವಸ್ಥಾನ ಅಂತ ಹೇಳಬಹುದು

  4. ವೇದ ಮಂದಿರ ▶ 6:06

    ಇನ್ನು ಅನ್ನಪೂರ್ಣೇಶ್ವರಿಯ ದರ್ಶನ ಮಾಡಿಕೊಂಡು ಹಿಂದೆಗಡೆ ಬಂದ್ರೆ ನಮಗೆ ವೇದ ಮಂದಿರ ನೋಡಬಹುದಾಗಿರುತ್ತೆ

  5. ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನ ▶ 6:54

    ಹಾಗೆ ದೇವಸ್ಥಾನದ ಪಕ್ಕದಲ್ಲಿ ನಮಗೆ ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನ ಕೂಡ ಇದೆ

  6. ಲಾಲ್ಬಾಗ್ ಪ್ಯಾಲೇಸ್ ▶ 7:44

    ಮುಂದೆ ಲಾಲ್ಬಾಗ್ನಲ್ಲಿ ಪ್ಯಾಲೇಸ್ ಇದೆ ಅದನ್ನ ನೋಡೋದಕ್ಕೆ ಅಂತ ಬಂದಿದ್ದೀವಿ

  7. ಖಜರಾನ ಗಣಪತಿ ದೇವಸ್ಥಾನ ▶ 9:33

    ನಾವೀಗ ಬಂದಿರೋದು ಖಜರಾನ ಗಣಪತಿ ದೇವಸ್ಥಾನ ಅಂತ ಇದು ತುಂಬಾ ವಿಶೇಷವಾದ ದೇವಸ್ಥಾನ ಅಂತ ಹೇಳಬಹುದು

  8. ಚಪ್ಪನ್ ದುಕಾನ್ ▶ 12:09

    ಇಂಡೋರ್ನಲ್ಲಿ ಸ್ಟ್ರೀಟ್ ಶಾಪಿಂಗ್ಗೆ ಅಂತ ಬಂದಿದ್ದೀವಿ ಇದನ್ನ ಚಪ್ಪನ್ ದುಕಾನ್ ಅಂತ ಕರೀತಾರೆ 56 ಅಂಗಡಿಗಳಿದೆ

  9. ಕೂಲ್ ಅಂಕಲ್ ಐಸ್ ಕ್ರೀಮ್ ▶ 13:31

    ಈ ಅಂಗಡಿ ಹೆಸರು ಕೂಲ್ ಅಂಕಲ್ ಐಸ್ ಕ್ರೀಮ್ ಅಂತ ತುಂಬಾ ಚೆನ್ನಾಗಿದೆ

  10. ಅಹಲ್ಯಬಾಯಿ ಹೋಳ್ಕರ್ ರವರ ರಾಜವಾಡ ▶ 15:25

    ಈಗ ನಾವು ಮುಂದೆ ಅಹಲ್ಯಬಾಯಿ ಹೋಳ್ಕರ್ ರವರ ರಾಜವಾಡ ನೋಡೋದಕ್ಕೆ ಬಂದಿದ್ದೀವಿ

Cities in these videos

Indore