Perfect Place for Budget Stay | KRS Brindavan Gardens | KSTDC Hotel Mayura Kaveri | Mysuru
Open in PlaceTube Watch on YouTube
Places in this video
- ಬೃಂದಾವನ ಗಾರ್ಡನ್ಸ್ ▶ 0:00
ನಾವು ಈಗ ಬೃಂದಾವನ್ ಗಾರ್ಡನ್ಸ್ ಅಲ್ಲಿ ಇದ್ದೀವಿ, ಒನ್ ಆಫ್ ದ ಮೋಸ್ಟ್ ಬ್ಯೂಟಿಫುಲ್ ವ್ಯೂ
- ಹೋಟೆಲ್ ಮಯೂರ ಕಾವೇರಿ ▶ 0:36
ಮಯೂರ ಕಾವೇರಿ ಅಂತ ಇದು ಕೆಎಸ್ ಟಿಡಿಸಿ ಹೋಟೆಲ್, ಇಲ್ಲಿ ನಾವು ಸ್ಟೇ ಮಾಡಿದೀವಿ
- ರಾಯಲ್ ಆರ್ಕಿಡ್ ಬೃಂದಾವನ ಗಾರ್ಡನ್ಸ್ ▶ 3:36
ಆ ಹೋಟೆಲ್ ಹೆಸರು ರಾಯಲ್ ಆರ್ಕಿಡ್ ಅಂತ, ಇದು ತುಂಬಾ ಚೆನ್ನಾಗಿದೆ ಹೋಟೆಲ್
- ಕೆಆರ್ ಎಸ್ ಡ್ಯಾಮ್ ▶ 4:56
ಈ ಕೆಆರ್ ಎಸ್ ಡ್ಯಾಮ್ ನಿಮಗೆ ಗೊತ್ತಿರಬಹುದು, ಭಾರತದಲ್ಲೇ ಪ್ರಪ್ರಥಮ ಡ್ಯಾಮ್ ಅಂತ ಹೇಳ್ತಾರೆ
- ಮ್ಯೂಸಿಕಲ್ ಫೌಂಟೇನ್ ▶ 5:02
ಮ್ಯೂಸಿಕಲ್ ಫೌಂಟೇನ್ ಗೆ ಹೋಗೋದು ಅದು ಕಂಪ್ಲೀಟ್ ಆಗಿ ಸಬ್ಮರ್ಜ್ ಆಗೋಗಿದೆ
- ವೇಣುಗೋಪಾಲ ಸ್ವಾಮಿ ದೇವಸ್ಥಾನ ▶ 7:12
ಇಲ್ಲೇ ಬ್ಯಾಕ್ ವಾಟರ್ಸ್ ಅಲ್ಲಿ ವೇಣುಗೋಪಾಲ ಸ್ವಾಮಿ ದೇವಸ್ಥಾನ ಇದೆ
- ಭೂವರಾಹ ಸ್ವಾಮಿ ದೇವಸ್ಥಾನ ▶ 7:14
ಹಾಗೆ ಭೂವರಾಹ ಸ್ವಾಮಿ ದೇವಸ್ಥಾನ ಇದೆ
- ನಿಮಿಷಾಂಬ ದೇವಸ್ಥಾನ ▶ 7:17
ಅದೇ ರೀತಿ ನಿಮಿಷಾಂಬ ದೇವಸ್ಥಾನ ಇದೆ
- ಕಾವೇರಿ ಮಾತೆ ಪ್ರತಿಮೆ ▶ 10:08
ನಾವು ಇವಾಗ ಕಾವೇರಿ ಮಾತೆ ಸ್ಟ್ಯಾಚು ಹತ್ರ ಇದ್ದೀವಿ, ಎರಡು ಆನೆಗಳು ಕೂಡ ಇದೆ
- ಬೋಟಿಂಗ್ ವ್ಯವಸ್ಥೆ ▶ 10:16
ಹಿಂದೆಗಡೆ ನಿಮಗೆ ಅಲ್ಲಿ ಬೋಟಿಂಗ್ ವ್ಯವಸ್ಥೆ ಕೂಡ ಇರುತ್ತೆ, ಈಗ ಸದ್ಯಕ್ಕೆ ನೀರು ಜಾಸ್ತಿ ಇರೋ ಕಾರಣ ಬೋಟಿಂಗ್ ಇಲ್ಲ
- ಅಕ್ವೇರಿಯಂ ▶ 13:13
ಈ ರೂಟ್ನಲ್ಲಿ ಹೋದ್ರೆ ನಿಮಗೊಂದು ಅಕ್ವೇರಿಯಂ ಕೂಡ ಇದೆ, ಮಕ್ಕಳಿಗೆ ವಿವಿಧ ರೀತಿಯ ಫಿಶಸ್ ಗಳಿದೆ
- ಮಕ್ಕಳ ಪ್ಲೇ ಏರಿಯಾ ▶ 13:35
ನೀವು ಮಕ್ಕಳ ಜೊತೆ ಬಂದ್ರೆ ಅವರಿಗಾಗಿ ಪ್ಲೇಯಿಂಗ್ ಏರಿಯಾ ಕೂಡ ಇದೆ
- ಮೈಸೂರ್ ಸ್ಯಾಂಡಲ್ ಔಟ್ಲೆಟ್ ▶ 14:54
ಸಾಕಷ್ಟು ಅಂಗಡಿಗಳಿದೆ ಹಾಗೆ ಮೈಸೂರ್ ಸ್ಯಾಂಡಲ್ ದು ಔಟ್ಲೆಟ್ ಕೂಡ ಇದೆ