ಆಫ್ಘನಿಸ್ತಾನ್ ಅಖಂಡ ಭಾರತದ ಭಾಗಾನ 😨?| How is Afghanistan related to Indian Epic Mahabharata?
Open in PlaceTube Watch on YouTube
Places in this video
- ಕಾಂದಹಾರಿ ಬಿರಿಯಾನಿ ಹೋಟೆಲ್ ▶ 0:15
ಜಗತ್ ಪ್ರಸಿದ್ಧ ಕಾಂದಹಾರಿ ಬಿರಿಯಾನಿನ ಕಾಂದಹಾರಲ್ಲೇ ಬಂದು ತಿಂತಾ ಇರೋದು ಇವತ್ತಿನ ವಿಶೇಷ
- ಕಾಂದಹಾರ್ ▶ 1:14
ಮಹಾಭಾರತದ ಕೌರವರಿಗೂ ನಾನು ನಿಂತಿರುವಂತಹ ಕಾಂದಹಾರ್ ನಗರಕ್ಕೂ ಸಿಕ್ಕಾಪಟ್ಟೆ ಅವಿಭಾಜ್ಯ ಸಂಬಂಧ ಇದೆ
- ಕಾಂದಹಾರ್ ಮಾರ್ಕೆಟ್ ▶ 7:16
ಈ ಜಾಗದಲ್ಲಿ ಹಣವನ್ನ ಎಕ್ಸ್ಚೇಂಜ್ ಮಾಡ್ತಾ ಇದ್ದಾರೆ ರಸ್ತೆಯಲ್ಲಿ ಯಾವ ರೀತಿ ಹಣ ಎಕ್ಸ್ಚೇಂಜ್ ಆಗ್ತಾ ಇದೆ ನೋಡಿ
- ಮಸಾಲಾ ಅಂಗಡಿ ▶ 11:09
ಕಾಂದಹಾರನ ರಸ್ತೆ ಬದಿಯ ಮಸಾಲಾ ಅಂಗಡಿಯನ್ನ ಯಾವ ರೀತಿ ಜೋಡಿಸಲಾಗಿದೆ ಅಂತ ಒಮ್ಮೆ ಗಮನಿಸಿ
- ಡ್ರೈ ಫ್ರೂಟ್ಸ್ ಮಾರ್ಕೆಟ್ ▶ 14:48
ಇಲ್ಲಿಯ ಡ್ರೈ ಫ್ರೂಟ್ಸ್ ಮಾರ್ಕೆಟ್ ಅನ್ನ ನೋಡಿ ಇಲ್ಲಿ ಖರ್ಜೂರವನ್ನ ನೋಡಬಹುದು
- ಹೆರಾತ್ ▶ 17:09
ಈಗ ನಾವುಗಳು ವಾಪಸ್ ಇಲ್ಲಿಂದ ಬೇರೆ ಊರಿಗೆ ಹೊರಡುವಂತಹ ತಯಾರಿ ಮಾಡ್ಕೊತಾ ಇದೀವಿ ಹೆರಾತ್ ಅನ್ನೋ ಒಂದು ನಗರಕ್ಕೆ ಹೋಗ್ಬೇಕು ಅನ್ನೋ ಪ್ಲಾನ್
- ಅನಾರ್ ಗಾರ್ಡನ್ (ದಾಳಿಂಬೆ ತೋಟ) ▶ 20:02
ದ ವರ್ಲ್ಡ್ ಫೇಮಸ್ ಅನಾರ್ ಗಾರ್ಡನ್ ಅಥವಾ ದಾಳಿಂಬೆಯ ತೋಟವನ್ನ ನೋಡೋದಕ್ಕೆ
- ಮುಲ್ಲಾ ಮೊಹಮ್ಮದ್ ಒಮರ್ ಅವರ ಮನೆ ▶ 20:12
ತಾಲಿಬಾನ್ನ ಲೀಡರ್ ಅಥವಾ ಸ್ಥಾಪಕರಾದ ಮೊಹಮ್ಮದ್ ಒಮರ್ ಅವರ ಮನೆಯ ಕಾಂಪೌಂಡ್ನ್ನ ಪಾಸ್ ಆಗ್ತಾ ಇದೀವಿ