Kedarnath | Chardham yatra | Kedarnath yatra details in Kannada
Open in PlaceTube Watch on YouTube
Places in this video
- ಧಾರಿದೇವಿ ದೇವಸ್ಥಾನ ▶ 0:55
ಇವತ್ತು ನಾವು ಉತ್ತರಾಖಂಡದಲ್ಲಿ ಒಂದು ವಿಶೇಷವಾದ ದೇವಸ್ಥಾನಕ್ಕೆ ಬಂದಿದ್ದೀವಿ... ಧಾರಿದೇವಿ ದೇವಸ್ಥಾನ ಅಂತ ಕರೀತಾರೆ
- ಅಲಕನಂದಾ ನದಿ ▶ 1:13
ಸುತ್ತ ಅಲಕಾನಂದ ನದಿ ಇದೆ ಮಧ್ಯದಲ್ಲಿ ಮಾತ್ರ ಈ ದೇವಸ್ಥಾನ ಇರೋದು
- ರುದ್ರಪ್ರಯಾಗ ▶ 4:15
ರುದ್ರಪ್ರಯಾಗದಿಂದ ಹೆಂಗೆ ಹೋಗ್ಬೇಕು ಅಂತ ಹಾಕಿದ್ದಾರೆ
- ಕಾರ್ತಿಕ ಸ್ವಾಮಿ ದೇವಸ್ಥಾನ ▶ 4:25
ಇಲ್ಲಿ ಕಾರ್ತಿಕ ಸ್ವಾಮಿ ದೇವಸ್ಥಾನ ಅಂತ ಇದೆಯಲ್ಲ ಅದು ಸುಬ್ರಮಣ್ಯ ದೇವಸ್ಥಾನ ಅದು ತುಂಬಾ ಅದ್ಭುತ ವಾಗಿದೆ
- ತುಂಗನಾಥ್ ದೇವಸ್ಥಾನ ▶ 4:25
ಇಲ್ಲಿ ಚಂದ್ರಶಿಲಾ ತುಂಗನಾಥ್ ಎಲ್ಲಾ ಪ್ಲೇಸಸ್ ಗೂ ಹೇಗೆ ಹೇಗೆ ಹೋಗ್ಬೇಕು ಅಂತ ಈ ರೂಟ್ ಮ್ಯಾಪ್ ಹಾಕಿದ್ದಾರೆ
- ಚಂದ್ರಶಿಲಾ ▶ 4:31
ಇಲ್ಲಿ ಚಂದ್ರಶಿಲಾ ತುಂಗನಾಥ್ ಎಲ್ಲಾ ಪ್ಲೇಸಸ್ ಗೂ ಹೇಗೆ ಹೇಗೆ ಹೋಗ್ಬೇಕು ಅಂತ ಈ ರೂಟ್ ಮ್ಯಾಪ್ ಹಾಕಿದ್ದಾರೆ
- ಸೋನಪ್ರಯಾಗ ▶ 4:58
ಮೊದಲು ನಾವು ಪ್ರೈವೇಟ್ ಜೀಪ್ ನಲ್ಲಿ ಸೋನ್ ಪ್ರಯಾಗಕ್ಕೆ ಹೋಗ್ತೀವಿ
- ಸೋನಗಂಗಾ ನದಿ ▶ 6:19
ಇಲ್ಲಿ ಹರಿತಿರೋ ನದಿ ಹೆಸರು ಬಂದು ಸೋನಗಂಗಾ
- ಮಂದಾಕಿನಿ ನದಿ ▶ 7:01
ಮಂದಾಕಿನಿ ನದಿ ಪಕ್ಕದಲ್ಲಿ ಹರಿತಿರೋದು ಸಕ್ಕತ್ತಾಗಿದೆ
- ಗೌರಿಕುಂಡ ▶ 7:42
ಈಗ ನೋಡಿ ಕೇದಾರ್ನಾಥ್ದ ಗೌರಿಕುಂಡದಲ್ಲಿ ಎಷ್ಟು ಜನ ಇದ್ದಾರೆ ಅಂತ
- ಗೌರಿಕುಂಡ ಬಿಸಿನೀರಿನ ಬುಗ್ಗೆ ▶ 8:32
ಇದು ಹಾಟ್ ವಾಟರ್ ಸ್ಪ್ರಿಂಗ್ ಇದು ಜನರಲ್ ಆಗಿ ಕೇದಾರ್ನಾಥ ಯಾತ್ರೆ ಮಾಡೋವರು ಈ ಗೌರಿಕುಂಡದಲ್ಲಿ ಸ್ನಾನ ಮಾಡ್ಬಿಟ್ಟು ಆನಂತರ ದರ್ಶನಕ್ಕೆ ಹೋಗ್ತಾರೆ
- ಕೇದಾರನಾಥ ದೇವಸ್ಥಾನ ▶ 21:57
ದೇವಸ್ಥಾನದ ಎಂಟ್ರೆನ್ಸ್ ಹತ್ರ ಇದ್ದೀವಿ ಕಾಣ್ತಾ ಇದೆ ನೋಡಿ ಅಲ್ಲಿಂದ ಒಳಗೆ ಹೋದ್ರೆ ನಿಮಗೆ ಕೇದಾರ್ನಾಥ ಸ್ವಾಮಿ ದೇವಸ್ಥಾನ ಸಿಗುತ್ತೆ
- ಭೈರವನಾಥ ದೇವಸ್ಥಾನ ▶ 23:58
ಇಲ್ಲಿ ಕೇದಾರ್ನಾಥ ದರ್ಶನ ಮಾಡುವ ಜೊತೆಗೆ ಇಲ್ಲಿ ಇನ್ನ ಒಂದು ದೇವಸ್ಥಾನದ ದರ್ಶನ ಮಾಡಬೇಕು ಅದು ಬಾಬಾ ಭೈರವನಾಥ ಸ್ವಾಮಿ ದೇವಸ್ಥಾನದ ದರ್ಶನ ಮಾಡಬೇಕು
- ಭೀಮಶಿಲಾ ▶ 26:31
ಅದು ಏನು ಅಂದ್ರೆ ಭೀಮಶಿಲಾ ಅಂತ ಅದು ಭೀಮಶಿಲಾ ಅಂದ್ರೆ ಏನಕ್ಕೆ ಅಂತ ಕರೀತಾರೆ
- ಆದಿ ಶಂಕರಾಚಾರ್ಯರ ಸಮಾಧಿ ▶ 27:35
ಈಗ ನೀವು ನೋಡ್ತಿರೋದು ಕೇದಾರ್ ನಾಥ ದೇವಸ್ಥಾನದ ಹಿಂದೆ ಇರುವ ಶಂಕರಾಚಾರ್ಯರ ಸಮಾಧಿ
Cities in these videos
Srinagar · Rudraprayag · Sonprayag · Gaurikund · Kedarnath