ಆ ಸಂಜೆ ನಾನು ಯಾವತ್ತೂ ಮರೆಯೋಲ್ಲ 😨Beautiful city & capital of Ukraine, Kyiv | Global Kannadiga 💫
Open in PlaceTube Watch on YouTube
Places in this video
- ಕೀವ್ ▶ 1:44
ನಾನಿದ್ದೀನಿ ಯುಕ್ರೇನ್ ದೇಶದ ರಾಜಧಾನಿ ಕೀವನ ನಗರದಲ್ಲಿ
- ಹೋಟೆಲ್ ಮಿರರ್ ▶ 1:51
ನಾನಿದ್ದೀನಿ ಯುಕ್ರೇನ್ ದೇಶದ ರಾಜಧಾನಿ ಕೀವನ ನಗರದಲ್ಲಿ ಒಂದು ಹಳೆಯದಾದ ಸೋವಿಯರ ಹೋಟೆಲ್ ಹೋಟೆಲ್ ಮಿರರ್
- ಮೈದಾನ್ ನೆಸಲೆನೋಸ್ಪಿ (ಸೆಂಟ್ರಲ್ ಸ್ಕ್ವೇರ್) ▶ 7:52
ಯುಕ್ರೇನ್ ದೇಶದ ರಾಜಧಾನಿ ಹಾಗೆ ಯುಕ್ರೇನ್ ದೇಶದ ಅತ್ಯಂತ ದೊಡ್ಡ ನಗರವಾದ ಕೀವ್ ನಗರದಲ್ಲಿರುವಂತಹ ಸೆಂಟ್ರಲ್ ಸ್ಕ್ವೇರ್ ಅಥವಾ ಮೈದಾನ್ ನೆಸಲೆನೋಸ್ಪಿ
- ಸ್ವಾತಂತ್ರ್ಯ ಸ್ಮಾರಕ (ಇಂಡಿಪೆಂಡೆನ್ಸ್ ಮಾನ್ಯುಮೆಂಟ್) ▶ 7:59
2001ನೇ ಇಸ್ವಿಯಲ್ಲಿ ಈ ಒಂದು ಟವರ್ನ ಕ್ರಿಯೇಟ್ ಮಾಡಿದ್ದು ಮೇಲ್ಗಡೆ ನೀವೇನು ನೋಡ್ತೀರಾ ಆ ಒಂದು ಲೇಡಿ ಬೇರೆ ಹೈನಿಯ ಅಂತ ಕರೀತಾರೆ ಅದು ಸ್ವಾತಂತ್ರ್ಯವನ್ನ ಸಿಗ್ನಿಫೈ ಮಾಡುತ್ತೆ
- ಕ್ರಿಶಾತಿಕ್ ಬೀದಿ (ಖ್ರೆಶ್ಚಾಟಿಕ್ ಸ್ಟ್ರೀಟ್) ▶ 11:43
ಈಗ ನೀವು ನೋಡ್ತಾ ಇದ್ದೀರಾ ಕ್ರಿಶಾತಿಕ್ ಬೀದಿಯನ್ನ ಇದು ಯುಕ್ರೇನ್ ದೇಶದ ರಾಜಧಾನಿ ಕೀವ್ ನಗರದ ಅತ್ಯಂತ ಅಮೋಘವಾದ ರಸ್ತೆ ಅಂತ ಕರೆಯಲ್ಪಡುತ್ತೆ
- ಗ್ಲೋಬ್ ವಿತ್ ಡವ್ಸ್ ಸ್ಮಾರಕ ▶ 13:25
ಗ್ಲೋಬ್ ವಿತ್ ಡವ್ಸ್ ಅಂದ್ರೆ ಐದು ಪಾರಿವಾಳಗಳನ್ನ ಇಡೀ ಒಂದು ಗ್ಲೋಬ್ ಅಲ್ಲಿ ಇಟ್ಟು ಒಂದು ರೀತಿಯ ಸಂದೇಶವನ್ನ ಕೊಡಕ್ಕೆ ಟ್ರೈ ಮಾಡ್ತಾ ಇದೆ
- ಗೋಲ್ಡನ್ ಗೇಟ್ (ಲಾಕ್ ಗೇಟ್ಸ್) ▶ 14:31
ಇಲ್ಲಿ ನೀವು ನೋಡ್ತಾ ಇರುವಂತಹ ಮಾನ್ಯುಮೆಂಟ್ನ ಹೆಸರು ಲಾಕ್ ಗೇಟ್ಸ್ ಅಂತ ಇದು 11ನೇ ಶತಮಾನದ ಒಂದು ಗೇಟ್
- ಸೇಂಟ್ ಸೋಫಿಯಾ ಕೆಥಿಡ್ರಲ್ ▶ 20:43
ಕೀವು ನಗರವನ್ನ ಸಿಟಿ ಆಫ್ ಗೋಲ್ಡನ್ ಡೋಮ್ಸ್ ಅಂತ ಕೂಡ ಕರೀತಾರೆ ಎಲ್ಲೆಲ್ಲೂ ನೀವು ನೋಡಬಹುದು ಚಿನ್ನದ ಡೋಮ್ಗಳನ್ನ ಇದೆಲ್ಲ ನಿಜವಾಗಲೂ ಚಿನ್ನನೇ ಇದನ್ನೆಲ್ಲ ಕೆಥಿಡ್ರಲ್ಸ್ ಅಂತ ಕರೀತಾರೆ