ಹಿಂದೆಂದೂ ನೋಡಿರದ ಅಫ್ಘಾನಿಸ್ತಾನ್ | Unseen Mordern side of Afghanistan,Surprised 😳Global Kannadiga
Open in PlaceTube Watch on YouTube
Places in this video
- ಗುಲ್ಬಹಾರ್ ಸೆಂಟರ್ ಮಾರ್ಕೆಟ್ ▶ 5:40
ಗುಲ್ಬಹಾರ್ ಸೆಂಟರ್ ಮಾರ್ಕೆಟ್ ಅಲ್ಲಿ ನಿಮ್ಮ ಅಂಗಡಿ ಇರೋದು
- ದರುಲ್ ಅಮಾನ್ ಅರಮನೆ ▶ 6:26
ದರುಲ್ ಅಮಾನ್ ಅರಮನೆ 1920ನೇ ಇಸ್ವಿಯಲ್ಲಿ ನಿರ್ಮಿತವಾದ ಈ ಒಂದು ಪ್ಯಾಲೆಸ್
- ಅಫ್ಘಾನಿಸ್ತಾನದ ಸಂಸತ್ತು ▶ 10:57
ಭಾರತ ದೇಶದವರು ಅಫ್ಘಾನಿಸ್ತಾನ್ ಜನತೆಗೆ ಹಾಗೆ ಸರ್ಕಾರಕ್ಕೋಸ್ಕರ ಕಟ್ಟಿಕೊಟ್ಟಂತಹ ಪಾರ್ಲಿಮೆಂಟ್ ಇದು
- ಅಲ್ ವಹೀದ್ ಹೈಪರ್ ಮಾರ್ಕೆಟ್ ▶ 17:27
ಇಡೀ ಅಫ್ಘಾನಿಸ್ತಾನದ ಅತ್ಯಂತ ದೊಡ್ಡ ಸೂಪರ್ ಮಾರ್ಕೆಟ್ ಅಲ್ ವಹೀದ್ ಹೈಪರ್ ಮಾರ್ಕೆಟ್ ಕಾಬುಲ್ನಲ್ಲಿ
- ಕಾಬುಲಿ ಪಲಾವು ರೆಸ್ಟೋರೆಂಟ್ ▶ 26:03
ಕಾಬುಲಿ ಪಲಾವು ನಮ್ಮ ಡಾಕ್ಟರ್ ಸಾಬ್ ನಮ್ಮನ್ನ ಕರ್ಕೊಂಡು ಬಂದಿದ್ದಾರೆ ಇಲ್ಲಿ 40 ವರ್ಷದಿಂದ ಅಡುಗೆ ಮಾಡ್ತಾ ಇರುವಂತಹ ಇವರು
- ಕಾಬುಲ್ ವಿಶ್ವವಿದ್ಯಾಲಯ ▶ 26:37
ಇವರು ಮೆಡಿಕಲ್ ಓದಿದ್ದು ಇಲ್ಲ ಎದುರುಗಡೆ ಇರುವಂತಹ ಕಾಬುಲ್ ಯೂನಿವರ್ಸಿಟಿಲ್ಲಿ
- ಶಿರಿಯಾಕ್ ಐಸ್ ಕ್ರೀಮ್ ಅಂಗಡಿ ▶ 27:27
ಕಾಬುಲ್ಲ್ಲಿ ರಾತ್ರಿ 10 ಗಂಟೆಗೆ ಐಸ್ ಕ್ರೀಮ್ ತಿನ್ನೋಕೆ ಬಂದಿದೀವಿ