ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಸ್ಪರ್ಶ ದರ್ಶನ | Srisaila mallikarjuna temple | Darshan | Rooms
Open in PlaceTube Watch on YouTube
Places in this video
- ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ▶ 0:39
ನಾವು ಇವಾಗ ಪ್ರಸ್ತುತ ಇರೋದು ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದ ಮುಂಭಾಗದಲ್ಲಿ ಇದ್ದೀವಿ. ಈ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ 12 ಜ್ಯೋತಿರ್ಲಿಂಗಗಳಲ್ಲಿ ಒಂದು ಪ್ರಮುಖವಾದ ಕ್ಷೇತ್ರ
- ನಲ್ಲಮಲ ಅರಣ್ಯ ▶ 0:55
ದಟ್ಟ ಅಡವಿ ಸುತ್ತ ನಮಗೆ ನಲ್ಲಮಲ ಫಾರೆಸ್ಟ್ ಇರುತ್ತೆ ಅದರ ಮಧ್ಯದಲ್ಲಿ ಜ್ಯೋತಿರ್ಲಿಂಗದ ದೇವಸ್ಥಾನ ಇರೋದು
- ಭ್ರಮರಾಂಬಿಕಾ ದೇವಸ್ಥಾನ ▶ 1:11
ಇಲ್ಲಿ ಅಮ್ಮನವರನ್ನ ಭ್ರಮರಾಂಬಿಕ ಅಂತ ಕರೀತಾರೆ ಇದು ಅಷ್ಟಾದಶ ಶಕ್ತಿಪೀಠಗಳಲ್ಲಿ ಒಂದು
- ಪಾತಾಳ ಗಂಗೆ ▶ 7:51
ಅಂದಿನಿಂದ ಪಾತಾಳ ಗಂಗೆ ತುಂಬಾ ಹಸಿರಾಗಿದೆ ಅಂತ ಒಂದು ಪ್ರತೀತಿ ಇದೆ ಈಗಲೂ ನೀವು ನೋಡಬಹುದು ಪಾತಾಳ ಗಂಗೆಗೆ ಹೋದ್ರೆ ಅಲ್ಲಿ ತುಂಬಾನೇ ಗ್ರೀನ್ ಇರುತ್ತೆ
- ವೃದ್ಧ ಮಲ್ಲಿಕಾರ್ಜುನ ದೇವಸ್ಥಾನ ▶ 8:56
ಹಾಗೆ ವೃದ್ಧ ಮಲ್ಲಿಕಾರ್ಜುನ ದೇವಸ್ಥಾನ ಇದೆ ತುಂಬಾ ಉಪಾಲಯಗಳಿದೆ ಒಳಗಡೆ ಎಲ್ಲಾ ದೇವರುಗಳಿಗೂ ವಿಶೇಷವಾದ ಸೇವೆಗಳಿರುತ್ತೆ
- ವೀರಭದ್ರ ದೇವಸ್ಥಾನ ▶ 11:02
ದೇವಸ್ಥಾನದ ಒಳಗಡೆ ಸಾಕಷ್ಟು ಉಪಾಲಯಗಳಿದೆ ಅದರಲ್ಲಿ ವೃದ್ಧ ಮಲ್ಲಿಕಾರ್ಜುನ ದೇವಸ್ಥಾನ ವೀರಭದ್ರ ದೇವಸ್ಥಾನ
- ಶನಿಗಲ ಬಸವಣ್ಣ ▶ 11:07
ಹಾಗೆ ಶನಿಗಲ ಬಸವಣ್ಣ ಅಂತ ಕರೀತಾರೆ ಅಲ್ಲೊಂದು ದೊಡ್ಡ ಬಸವಣ್ಣ ಕೂಡ ಇದೆ
- ನವಬ್ರಹ್ಮ ಆಲಯ ▶ 11:23
ಹಾಗೆ ಈ ದೇವಸ್ಥಾನದ ಒಳಗಡೆ ನವಬ್ರಹ್ಮ ಆಲಯ ಕೂಡ ಇದೆ
- ಅನ್ನಪ್ರಸಾದ ಭವನ ▶ 13:18
ದರ್ಶನ ಆದ ನಂತರ ನಮಗೆ ಇಲ್ಲಿ ಉಚಿತ ಅನ್ನಪ್ರಸಾದ ಇರುತ್ತೆ. ಅನ್ನಪ್ರಸಾದದಲ್ಲಿ ಮಧ್ಯಾಹ್ನ ಊಟ ಇರುತ್ತೆ ಈವಿನಿಂಗ್ ಮತ್ತೆ ಟಿಫನ್ ಕೊಡ್ತಾರೆ ಮತ್ತೆ ರಾತ್ರಿ ಊಟ ಕೂಡ ಇರುತ್ತೆ
- ಲಡ್ಡು ಪ್ರಸಾದಂ ಸೇಲ್ಸ್ ಸೆಂಟರ್ ▶ 13:43
ನಾವಏನಾದ್ರೂ ಲಡ್ಡು ಪ್ರಸಾದ ತೆಗೆದುಕೊಳ್ಳಬೇಕು ಅಂದ್ರೆ ಪ್ರತಿಯೊಂದು ಇಲ್ಲೇ ಸಿಗುತ್ತೆ ನಮಗೆ ಲಡ್ಡು ಪುಳಿಯೋ ಹೋಗರೆ ಎಲ್ಲ ಸಿಗುತ್ತೆ ಲಡ್ಡು ಪ್ರಸಾದಂ ಸೇಲ್ಸ್ ಸೆಂಟರ್ ಅಂತ ಹಾಕಿದ್ದಾರೆ
- ಪೂರ್ವ ದ್ವಾರ ▶ 16:39
ಇದು ಪೂರ್ವ ದ್ವಾರ ಶ್ರೀಶೈಲದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಪೂರ್ವ ದ್ವಾರ ಪೂರ್ವದಲ್ಲಿ ದ್ವಾರಪಾಲಕರೆಲ್ಲ ಇದ್ದಾರೆ
- ಗಣೇಶ ಸದನ್ ▶ 17:21
ಅದನ್ನ ಸದನ್ಗಳ ಅಂತ ಕರೀತಾರೆ ಗಣೇಶ ಸದನ್ ಪಾತಾಲೇಶ್ವರ ಸದನ್ ಅಂತ ಇದೆಲ್ಲ ಪ್ರತಿಯೊಂದು ನೀವು ಆನ್ಲೈನ್ ಅಲ್ಲೇ ಬುಕ್ ಮಾಡ್ಕೊಳ್ಬಹುದಾಗಿರುತ್ತೆ
- ಪಾತಾಳೇಶ್ವರ ಸದನ್ ▶ 17:21
ಗಣೇಶ ಸದನ್ ಪಾತಾಲೇಶ್ವರ ಸದನ್ ಅಂತ ಇದೆಲ್ಲ ಪ್ರತಿಯೊಂದು ನೀವು ಆನ್ಲೈನ್ ಅಲ್ಲೇ ಬುಕ್ ಮಾಡ್ಕೊಳ್ಬಹುದಾಗಿರುತ್ತೆ
- ನಂದೀಶ್ವರ ಡಾರ್ಮೆಟ್ರಿ ▶ 17:48
ನಿಮಗೆ ಸಿಂಗಲ್ ಪರ್ಸನ್ಸ್ ಗೆ ಡಾರ್ಮೆಟ್ರಿಗಳು ಅವೈಲೆಬಲ್ ಇರುತ್ತೆ ನಂದೀಶ್ವರ ಡಾರ್ಮೆಟ್ರಿ ಹಾಗೆ ಶ್ರೀಶೈಲೇಶ್ವರ ಡಾರ್ಮೆಟ್ರಿ ಅಂತ ಅಲ್ಲಿ ಹೋಗಿ ನೀವು ಬೆಡ್ ನ ಪಡೆದುಕೊಳ್ಳಬಹುದಾಗಿರುತ್ತೆ
- ಶ್ರೀಶೈಲೇಶ್ವರ ಡಾರ್ಮೆಟ್ರಿ ▶ 17:50
ನಂದೀಶ್ವರ ಡಾರ್ಮೆಟ್ರಿ ಹಾಗೆ ಶ್ರೀಶೈಲೇಶ್ವರ ಡಾರ್ಮೆಟ್ರಿ ಅಂತ ಅಲ್ಲಿ ಹೋಗಿ ನೀವು ಬೆಡ್ ನ ಪಡೆದುಕೊಳ್ಳಬಹುದಾಗಿರುತ್ತೆ
- ಗಂಗಾ ಸದನ್ ▶ 18:47
ಈ ವೆಬ್ಸೈಟ್ ಅಲ್ಲಿ ನಮಗೆ ನಾಲಕು ತರದ ಸದನ್ಸ್ ಅವೈಲಬಲ್ ಇರುತ್ತೆ ಒಂದು ಗಂಗಾ ಸದನ್ ಗಣೇಶ ಸದನ್ ಗೌರಿ ಸದನ್ ಮತ್ತೆ ಪಾತಾಳೇಶ್ವರ ಸದನ್
- ಗೌರಿ ಸದನ್ ▶ 18:49
ಒಂದು ಗಂಗಾ ಸದನ್ ಗಣೇಶ ಸದನ್ ಗೌರಿ ಸದನ್ ಮತ್ತೆ ಪಾತಾಳೇಶ್ವರ ಸದನ್ ಅಂತ
- ರುದ್ರ ಡಾರ್ಮೆಟ್ರಿ ▶ 19:05
ಈ ಸಿಆರ್‌ಒ ಆಫೀಸ್ ಹತ್ರನೇ ನಮಗೆ ರುದ್ರ ಡಾರ್ಮೆಟ್ರಿ ಅಂತ ಕೂಡ ಇದೆ ಅದರಲ್ಲಿ ಕೂಡ ಎಸಿ ನಾನ್ ಎಸಿ ಎರಡು ಅವೈಲೆಬಲ್ ಇದೆ
- ಹರಿತಾ ಕಾಟೇಜಸ್ ▶ 19:25
ನಿಮಗೆ ಅಕಾಮೊಡೇಶನ್ ಪ್ರೈವೇಟ್ ಅಕಾಮೊಡೇಶನ್ ಬೇಕು ಅಂದ್ರೆ ಹರಿತಾ ಕಾಟೇಜಸ್ ಅಂತ ಇದೆ ಅದು ಎಪಿಟಿಡಿಸಿ ಇಂದ ಟೂರಿಸಂ ಡಿಪಾರ್ಟ್ಮೆಂಟ್ ಇಂದ ಕನ್ಸ್ಟ್ರಕ್ಟ್ ಆಗಿರೋ ಬಿಲ್ಡಿಂಗ್ಸ್
- ಗುರು ಸದನ ▶ 22:13
ನಾವಿದ್ದಿದ್ದ ರೂಮ್ಸ್ ಬಂದ್ಬಿಟ್ಟು ಗುರುಸದನ್ ಅಂತ ಇದನ್ನ ನಾವು ಯಾತ್ರಾದಾಮ ವೆಬ್ಸೈಟ್ ಇಂದ ಬುಕ್ ಮಾಡ್ಕೊಂಡಿದ್ವಿ ಇದು ತುಂಬಾ ಚೆನ್ನಾಗಿತ್ತು
- ಕಲ್ಯಾಣ ಕಟ್ಟ ▶ 25:11
ನಿಮಗೆನಾದರೂ ಮಲ್ಲಿಕಾರ್ಜುನ ಸ್ವಾಮಿಗೆ ಮುಡಿ ಸಮರ್ಪಣೆ ಮಾಡಬೇಕು ಅಂಕೊಂಡಿದ್ರೆ ಅದಕ್ಕೆ ಕಲ್ಯಾಣ ಕಟ್ಟ ಇದೇ ಪಾತಾಳಗಂಗ ರೋಡಲ್ಲೇ ಇದೆ
- ಶಿಖರ ದರ್ಶನ ▶ 25:31
ಇನ್ನು ಶ್ರೀಶೈಲಕ್ಕೆ ಬಂದರೆ ಶಿಖರ ದರ್ಶನ ಅಂತೂ ಮಾಡಲೇಬೇಕಾಗುತ್ತೆ
- ಬಯಲು ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ▶ 25:41
ಇನ್ನ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿದೆ ಬಯಲು ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ಇದೆ
- ವಿಭೂತಿ ಮಠ ▶ 25:44
ಹಾಗೆ ವಿಭೂತಿ ಮಠ ಇದೆ ರುದ್ರಾಕ್ಷ ಮಠ ಇದೆ ತುಂಬಾನೇ ಪ್ಲೇಸಸ್ ಇದೆ
- ರುದ್ರಾಕ್ಷ ಮಠ ▶ 25:44
ಹಾಗೆ ವಿಭೂತಿ ಮಠ ಇದೆ ರುದ್ರಾಕ್ಷ ಮಠ ಇದೆ ತುಂಬಾನೇ ಪ್ಲೇಸಸ್ ಇದೆ