PlaceTubeThe places in YouTube travel videos, on a map

ಶಿಲ್ಪಕಲೆಯ ಅದ್ಭುತ ಎಲ್ಲೋರಾ ಗುಹೆಗಳು | The historical caves of Ellora

escapetravellers_Tirupati ·

Open in PlaceTube Watch on YouTube

ಶಿಲ್ಪಕಲೆಯ ಅದ್ಭುತ ಎಲ್ಲೋರಾ ಗುಹೆಗಳು | The historical caves of Ellora

Places in this video

  1. ಎಲ್ಲೋರಾ ಗುಹೆಗಳು ▶ 0:21

    ವಿಶ್ವ ವಿಖ್ಯಾತವಾದ ಎಲ್ಲೋರ ಕೇವ್ಸ್

  2. ಗುಹೆ 34 ▶ 3:22

    ಈಗ ಪ್ರಸ್ತುತ ನಾವು 34ನೇ ಗುಹೆ ನೋಡೋದಕ್ಕೆ ಹೋಗ್ತಾ ಇದ್ದೀವಿ

  3. ಜಗ ಜಗನ್ನಾಥ ಸಭ (ಗುಹೆ 33) ▶ 4:27

    ಇದನ್ನ ಜಗ ಜಗನ್ನಾಥ ಸಭ ಅಂತ ಕರೀತಾರೆ

  4. ಇಂದ್ರಸಭ (ಗುಹೆ 32) ▶ 6:34

    ಜೈನ ಗುಹೆಗಳಲ್ಲೇ ಅತ್ಯಂತ ಸುಂದರವಾದ ಗುಹೆ ಅಂದ್ರೆ ಈ ಇಂದ್ರಸಭ ಇದು 32ನೇ ಗುಹೆ

  5. ಗುಹೆ 31 ▶ 10:01

    ಇದು 31ನೇ ಗುಹೆ

  6. ಚೋಟಾ ಕೈಲಾಸ (ಗುಹೆ 30) ▶ 10:17

    ಇದು 30ನೇ ಗುಹೆ

  7. ಗುಹೆ 29 (ಧುಮರ್ವಿಹಾರ) ▶ 12:09

    ಇದು ಪ್ರಸ್ತುತ 29ನೇ ಗುಹೆ

  8. ಕೈಲಾಸನಾಥೇಶ್ವರ ದೇವಸ್ಥಾನ (ಗುಹೆ 16) ▶ 17:00

    ಎಲ್ಲೋರದಲ್ಲಿ ಅತ್ಯಂತ ಪ್ರಮುಖ ಗುಹೆ ಅಂದ್ರೆ 16ನೇ ಗುಹೆ ಅಂತ ಹೇಳಬಹುದು ಇದನ್ನ ಕೈಲಾಸನಾಥ ದೇವಸ್ಥಾನ ಅಂತ ಕರೀತಾರೆ

  9. ವಿಶ್ವಕರ್ಮ ಗುಹಾ (ಗುಹೆ 10) ▶ 25:00

    ಗುಹೆ ನಂಬರ್ 10 ಅದನ್ನ ವಿಶ್ವಕರ್ಮ ಗುಹಾ ಅಂತ ಕರೀತಾರೆ

  10. ಗುಹೆ 11 ▶ 26:41

    ನಿಮಗೆ ಎಲ್ಲೋರದಲ್ಲಿ ಕಡೆಯದಾಗಿ ನಾನು 11ನೇ ಗುಹೆ ತೋರಿಸ್ತಾ ಇದೀನಿ

  11. ಗುಹೆ 12 ▶ 28:06

    ಇದು ಗುಹೆ ನಂಬರ್ 12

  12. ಗುಹೆ 13 ▶ 28:22

    ನೋಡಿ ಇದು ಗುಹೆ ನಂಬರ್ 13

Cities in these videos

Ellora