ಪ್ರಪಂಚದ ಮೊತ್ತ ಮೊದಲನೇ ಗಣೇಶ ದೇವಾಲಯ|Ucchi Pillayar Temple, Rockfort|Tirchy
Open in PlaceTube Watch on YouTube
Places in this video
- ತಿರುಚಿರಾಪಳ್ಳಿ ▶ 0:46
ತಿರ್ಚಿ ಬಂದು ತಮಿಳುನಾಡಲ್ಲಿ ಇರುವಂತಹ ದೊಡ್ಡ ಸಿಟಿ
- ರಾಕ್‌ಫೋರ್ಟ್ (ಮಲೈಕೋಟೆ) ▶ 1:01
ಮೊಟ್ಟಮೊದಲನೆಯಾದಂತಹ ಗಣೇಶನ ದೇವಾಲಯ ಇರೋದು ಒಂದು ರಾಕಟ್ ಫೋರ್ಟ್ ಅಲ್ಲಿ
- ಶ್ರೀರಂಗಂ ದೇವಾಲಯ ▶ 2:01
ಶ್ರೀರಂಗಂ ದೇವಾಲಯದಿಂದ ಹೋಗೋದಾದ್ರೆ 4 ಕಿಲೋಮೀಟರ್ ಆಗುತ್ತೆ
- ಮಾಣಿಕ್ಯ ವಿನಾಯಕ ದೇವಾಲಯ ▶ 3:03
ಬೆಟ್ಟದ ಕೆಳಗಡೆ ಇರುವಂತಹ ಮಾಣಿಕ್ಯ ವಿನಾಯಕ ದೇವಾಲಯ
- ಉಚ್ಚಿ ಪಿಳ್ಳಯಾರ್ ದೇವಾಲಯ ▶ 3:21
ಈ ಉಚ್ಚಿ ಪಿಳೆಯಾರ್ ದೇವಾಲಯನೇ ಪ್ರಪಂಚದಲ್ಲಿರುವಂತಹ ಮೊಟ್ಟಮೊದಲನೆಯಾದಂತಹ ಗಣೇಶನ ದೇವಾಲಯವಾಗಿದೆ
- ಮೀನಾಕ್ಷಿ ಸುಂದರೇಶ್ವರ ಸನ್ನಿಧಿ ▶ 4:14
ಸುಮಾರು ಅವರು 100 ಸ್ಟೆಪ್ಸ್ ಹತ್ತಾದಮೇಲೆ ಮೀನಾಕ್ಷಿ ಸುಂದರೇಶ್ವರ ಸನ್ನಿಧಿಯನ್ನ ನೋಡ್ತೀವಿ
- ತಾಯುಮಾನವರ ದೇವಾಲಯ (ತಾಯುಮಾನಸ್ವಾಮಿ ದೇವಾಲಯ) ▶ 5:50
ನಾವು 70% ಇಲ್ಲಿರುವಂತಹ ಸ್ಟೆಪ್ಸ್ ನ ಹತ್ಕೊಂಡು ಬಂದರೆ ಇಲ್ಲಿ ನಮಗೆ ತಾಯುಮನ್ನವರನ್ನು ಶಿವನ ದೇವಾಲಯ ಸಿಗುತ್ತೆ
- ಕಾವೇರಿ ನದಿ ▶ 7:46
ಸಂಧ್ಯಾವಂದನೆಯನ್ನ ಕಾವೇರಿ ನದಿಯಲ್ಲಿ ಮಾಡೋದಕ್ಕೆ ಹೋಗ್ತಾರೆ