PlaceTubeThe places in YouTube travel videos, on a map

HEMAVATI ಹೇವಾವತಿ హేమావతి | ಮಾನವ ರೂಪದ ಶಿವ | ನಂದಿ ವಿಗ್ರಹಗಳ ಕಿವಿಗಳನ್ನು ಕತ್ತರಿಸಿದ್ದು ಯಾರು

ಸಿಕ್ಕಂತೆ ಸಂಚಾರ | SIKKANTE SANCHARA ·

Open in PlaceTube Watch on YouTube

HEMAVATI ಹೇವಾವತಿ హేమావతి | ಮಾನವ ರೂಪದ ಶಿವ | ನಂದಿ ವಿಗ್ರಹಗಳ ಕಿವಿಗಳನ್ನು ಕತ್ತರಿಸಿದ್ದು ಯಾರು

Places in this video

  1. ಹೇಮಾವತಿ ▶ 0:50

    ಎಂಟನೇ ಶತಮಾನಕ್ಕೆ ಸೇರಿದಂತಹ ನೊಳಂಬರ ಒಂದು ಊರು ಹೇಮಾವತಿ ಅಂತ ಹೇಳಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಮಡಕಸಿಶಿರ ತಾಲೂಕಿನಲ್ಲಿ ಇರತಕ್ಕಂತಹ ಹೇಮಾವತಿಯ ಒಂದು ಪ್ರಾಚೀನ ಐತಿಹಾಸಿಕ ಸುಪ್ರಸಿದ್ಧ ದೇವಸ್ಥಾನ

  2. ದಾರಿ ಪಕ್ಕದ ಮಂಟಪ ▶ 1:09

    ಬಸ್ ಇಳಿದು ದೇವಸ್ಥಾನಕ್ಕೆ ಹೋಗುವಾಗ ಸಿಗುವಂತಹ ಒಂದು ಮಂಟಪ ಇದು ದಾರಿ ಪಕ್ಕದಾಗಿ ಈ ಮಂಟಪದ ಕಂಬಗಳಲ್ಲಿ ಅರ್ಧನಾರೀಶ್ವರ

  3. ಹೇಮಾವತಿ ಪುರಾತತ್ವ ವಸ್ತುಸಂಗ್ರಹಾಲಯ ▶ 4:14

    ಇಲ್ಲಿ ಕಾಣ್ತೈತಲ್ಲ ಇದು ಮ್ಯೂಸಿಯಂ ಸೋ ಇದನ್ನೆಲ್ಲ ನೋಡೋಣ

  4. ಹೆಂಜೇರು ಸಿದ್ದೇಶ್ವರ ದೇವಸ್ಥಾನ ▶ 9:25

    ದೇವಸ್ಥಾನದ ಒಳಗೆ ಬಂದರೆ ವಿಶಾಲವಾದ ಆವರಣ ಆವರಣದೊಳಗ ಮುಖ್ಯವಾದ ದೇವಸ್ಥಾನ ಹೆಂಜೇರು ಸಿದ್ದೇಶ್ವರ ದೇವಸ್ಥಾನ

  5. ಶ್ರೀ ಚೇಳಭೈರವೇಶ್ವರ ದೇವಸ್ಥಾನ ▶ 18:00

    ಇದೇ ದೇವಸ್ಥಾನದ ಆವರಣದಲ್ಲಿ ಇರತಕ್ಕಂತಹ ಮತ್ತೊಂದು ದೇವಸ್ಥಾನ ಶ್ರೀ ಚೇಳಭೈರವೇಶ್ವರ

  6. ಕೊನೆಟಿ ಬಾವಿ ▶ 18:46

    ದೇವಸ್ಥಾನದ ಹಿಂದಿನ ಆವರಣಕ್ಕೆ ಬಂದರೆ ಎಡಭಾಗದಲ್ಲಿ ಇರತಕ್ಕಂತದ್ದು ಕೊನೆಟಿ ಬಾವಿ

  7. ದೊಡ್ಡೇಶ್ವರ ದೇವಸ್ಥಾನ ▶ 19:39

    ಇದು ಮಲ್ಲೇಶ್ವರ ದೇವಸ್ಥಾನ ಅಲ್ಲಿಯೂ ಒಂದು ಶಿವಲಿಂಗ ಮತ್ತು ನಂದಿ ವಿಗ್ರಹ ಐತಿ ಅದು ದೊಡ್ಡೇಶ್ವರ ದೇವಸ್ಥಾನ

  8. ಮಲ್ಲೇಶ್ವರ ದೇವಸ್ಥಾನ ▶ 23:36

    ಇದು ಮಲ್ಲೇಶ್ವರ ಲಿಂಗ ಅಂತ ಇಲ್ಲೊಂದು ಲಿಂಗ ನೋಡೋಣ

  9. ವಿರುಪಾಕ್ಷೇಶ್ವರ ದೇವಸ್ಥಾನ ▶ 25:24

    ಈ ಮಲ್ಲೇಶ್ವರ ದೇವಸ್ಥಾನವನ್ನ ನೋಡ್ಕೊಂಡು ನಾವೀಗ ಇನ್ನೊಂದು ದೇವಸ್ಥಾನ ವಿರುಪ ವಿರುಪಾಕ್ಷೇಶ್ವರ ದೇವಸ್ಥಾನ ಅಂತ ಅಲ್ಲಿ ಕಾಣಿಸಕತಿದ್ರೆ ಅಲ್ಲಿಗೆ ಹೋಗಬೇಕು

  10. ಅಕ್ಕ ತಂಗಿಯರ ದೇವಸ್ಥಾನ ▶ 33:34

    ಪಾಕ್ಷೇಶ್ವರ ದೇವಸ್ಥಾನವನ್ನ ನೋಡಕೊಂಡು ನಾನು ಈಗ ಹೋಗೊಂಡ್ರಿ ಅಕ್ಕ ತಂಗಿ ದೇವಸ್ಥಾನವನ್ನ ನೋಡೋದಕ್ಕ

  11. ನಾಗಕೋಟೇಶ್ವರಿ ಅಮ್ಮನವರ ದೇವಸ್ಥಾನ ▶ 38:19

    ಅನ್ನದಾಸೋಹಕ ಹೋಗೋದಕ್ಕಿಂತ ಮುಂಚೆ ಇಲ್ಲೊಂದು ದೇವಸ್ಥಾನ ಐತೆ ತೋರಿಸ್ತೀನಿ ಬೇರೆ ಇದು ನಾಗಕೋಟೇಶ್ವರಿ ಅಮ್ಮನವರ ದೇವಸ್ಥಾನ

  12. ಅನ್ನದಾಸೋಹ ಮಂಟಪ ▶ 38:52

    ಈಶ್ವರಿ ಅಮ್ಮನವರ ದೇವಸ್ಥಾನ ನೋಡ್ಕೊಂಡು ಈಗ ಭೋಜನಾಲಯಕ್ಕೆ ಹೋಗೋಣ ಇಲ್ಲ ನೋಡ್ರಿ ಕಂಪೌಂಡ್ ದಟ್ಟಿದ್ರೆ ಭೋಜನಾಲಯ

Cities in these videos

Hemavati