ಯಾರೂ ಕಳವು ಮಾಡದ ನಿಗೂಢ ಊರು: ಶನಿ ಶಿಂಗನಾಪುರದ ರಹಸ್ಯ | ದಿವ್ಯ ಕ್ಷೇತ್ರ ಶನಿ ಶಿಂಗನಾಪುರ
Open in PlaceTube Watch on YouTube
Places in this video
- ಶಿರಡಿ ಸಾಯಿಬಾಬಾ ದೇವಸ್ಥಾನ ▶ 0:00
ಶಿರಡಿ ಸಾಯಿಬಾಬಾ ದೇವಸ್ಥಾನದ ಮುಂಭಾಗದಲ್ಲೇ ಇರೋದು
- ಶನಿ ಶಿಂಗನಾಪುರ ದೇವಸ್ಥಾನ ▶ 0:00
ಶ್ರೀ ಕ್ಷೇತ್ರ ಶನಿಶಿಂಗನಾಪುರಕ್ಕೆ ಸ್ವಾಗತ ಸುಸ್ವಾಗತ
- ಶನಿ ಶಿಂಗನಾಪುರ ಶಾಪಿಂಗ್ ಕಾಂಪ್ಲೆಕ್ಸ್ ▶ 5:33
ಈಗ ನಮಗೆ ಕಾಂಪ್ಲೆಕ್ಸ್ ಹತ್ರ ಸ್ಟಾಪ್ ಮಾಡಿದ್ದಾರೆ ಕಾಂಪ್ಲೆಕ್ಸ್ ನಲ್ಲಿ ನಮಗೆ ಪೂಜಾ ಸಾಮಗ್ರಿಗಳು ಸಿಗುತ್ತೆ
- ಶನಿದೇವರ ಪ್ರಾಂಗಣ ▶ 7:52
ಸ್ವಲ್ಪ ಸ್ವಲ್ಪ ದೂರ ಮುಂದೆ ನಡೆದ್ರೆ ನಮಗೆ ಶನಿದೇವರು ಇರುವ ಜಾಗ ಸಿಗುತ್ತೆ ನೋಡಿ ಪ್ರಾಂಗಣ ನೋಡಿ ಎಷ್ಟು ಕ್ಲೀನ್ ಆಗಿದೆ
- ನವಗ್ರಹ ದೇವಸ್ಥಾನಗಳು ▶ 14:03
ಈಗ ಬನ್ನಿ ನವಗ್ರಹಗಳ ದರ್ಶನ ಮಾಡಿಕೊಳ್ಳೋಣ ಅಂತ ಶನಿದೇವರು ಸೇರಿದಂತೆ ನಾವು ನವಗ್ರಹ ದೇವಸ್ಥಾನಗಳನ್ನ ನೋಡಬಹುದು
- ಹೋಟೆಲ್ ಸಿಟಿ ಪ್ಯಾಲೆಸ್ ▶ 19:18
ಆನ್ಲೈನ್ ಅಲ್ಲಿ ಬುಕ್ ಮಾಡಿದ ಹೋಟೆಲ್ ಸಿಟಿ ಪ್ಯಾಲೆಸ್ ಅಂತ