PlaceTubeThe places in YouTube travel videos, on a map

Coorg- 3 days trip from Bangalore|Madikeri |kushalnagara |Bhagamandala|Talakaveri|Virajpete

Lakshmi _Family_Zone ·

Open in PlaceTube Watch on YouTube

Coorg- 3 days trip from Bangalore|Madikeri |kushalnagara |Bhagamandala|Talakaveri|Virajpete

Places in this video

  1. ಮಡಿಕೇರಿ ▶ 0:51

    ಮಡಿಕೇರಿ ಮಡಿಕೇರಿನ ಕೂರ್ಗ್ ಅಂತ ಸಹ ಕರೀತಾರೆ

  2. ಕುಶಾಲನಗರ ▶ 2:04

    ಬೆಂಗಳೂರಿಂದ ಕುಶಾಲ್ ನಗರಗೆ ಹೋಗೋದಾದ್ರೆ 223 ಕಿಲೋಮೀಟ ಆಗುತ್ತೆ

  3. ತಲಕಾವೇರಿ ▶ 2:19

    ಮಡಿಕೇರಿಯಿಂದ ತಲಕಾವೇರಿಗೆ ಹೋಗೋದಾದ್ರೆ 43 ಕಿಲೋಮೀಟರ್ ಇರುತ್ತೆ

  4. ಭಾಗಮಂಡಲ ▶ 2:23

    ಬೆಂಗಳೂರಿಂದ ಮೊದಲು ಕುಶಾಲ್ ನಗರ ಮಡಿಕೇರಿ ಬಾಗಮಂಡಲ ತಲಕಾವೇರಿ

  5. ವಿರಾಜಪೇಟೆ ▶ 2:23

    ಆಮೇಲೆ ವಿರಾಜ್ ಪೇಟೆನ ಪ್ಲಾನ್ ಮಾಡಬಹುದು

  6. ಮಹಾರಾಜ ರೂಮ್ಸ್ ▶ 7:56

    ನಾವು ಮಾಡ್ಕೊಂಡಿರೋ ರೂಮ್ ಬಂದು ಮಹಾರಾಜ ರೂಮ್ಸ್ ಅಂತ

  7. ಟಿಬೆಟಿಯನ್ ಗೋಲ್ಡನ್ ಟೆಂಪಲ್ ▶ 8:52

    ಈಗ ನಾವು ಹೋಗ್ತಾ ಇರೋದು ಬಂದು ಟಿಬೆಟಿಯನ್ ಗೋಲ್ಡನ್ ಟೆಂಪಲ್ ಗೆ

  8. ಕಾವೇರಮ್ಮ ವೃತ್ತ ▶ 12:41

    ನಾವು ಕುಶಾಲ್ ನಗರಕ್ಕೆ ಹೋಗಬೇಕಾದರೆ ಕಾವೇರಮ್ಮ ವೃತ್ತ ಅಂತ ಸಿಗುತ್ತೆ

  9. ದುಬಾರೆ ಎಲಿಫೆಂಟ್ ಕ್ಯಾಂಪ್ ▶ 13:41

    ನಾವು ಡೇಟ ಅಲ್ಲಿ ಫಸ್ಟ್ ಪ್ಲೇಸ್ ಹೋಗೋದು ದುಬಾರೆ ಎಲಿಫೆಂಟ್ ಕ್ಯಾಂಪ್ಗೆ

  10. ಚಿಕ್ಕಲಿ ಹೊಳೆ ರಿಸರ್ವಾಯರ್ ▶ 16:34

    ನಾವಇವಾಗ ಈ ದುಬಾರೆಯಿಂದ ಚಿಕ್ಕಲಿ ಹೊಳೆ ರಿಸರ್ವಯರ್ ಗೆ ಹೋಗ್ತಾ ಇದೀವಿ

  11. ಹ್ಯಾಂಗಿಂಗ್ ಬ್ರಿಡ್ಜ್ ▶ 18:23

    ಇಲ್ಲಿಂದ ನಾವು ನೆಕ್ಸ್ಟ್ ನೆಕ್ಸ್ಟ್ ಹೋಗೋದು ಹ್ಯಾಂಗಿಂಗ್ ಬ್ರಿಡ್ಜ್ಗೆ

  12. ಕಾವೇರಿ ನಿಸರ್ಗಧಾಮ ▶ 18:51

    ನೆಕ್ಸ್ಟ್ ನಾವು ಹೋಗೋದು ಕಾವೇರಿ ನಿಸರ್ಗದಾಮಗೆ

  13. ಹಾರಂಗಿ ಡ್ಯಾಮ್ ▶ 19:38

    ಈ ಕುಶಾಲ್ ನಗರದಲ್ಲಿ ನಾವು ಇನ್ನ ಒಂದು ಪ್ಲೇಸ್ನ ನೋಡಬೇಕು ಅದು ಆರಂಗಿ ಡ್ಯಾಮ್

  14. ಭದ್ರಕಾಳೇಶ್ವರಿ ದೇವಾಲಯ ▶ 21:07

    ಕುಶಲ್ನಗರದಿಂದ ಮಡಿಕೇರಿಗೆ ಹೋಗೋ ರೋಟಲ್ಲಿ ನಾವು ಭದ್ರಕಾಳೇಶ್ವರಿ ದೇವಾಲಯವನ್ನ ನ್ನು ಸಹ ನೋಡ್ತೀವಿ

  15. ಅಬ್ಬೆ ಫಾಲ್ಸ್ ▶ 22:52

    ನಾವು ಈಗ ಫಸ್ಟ್ ಅಬೆ ಫಾಲ್ಸ್ ಗೆ ಹೋಗ್ತಾ ಇದೀವಿ

  16. ಮಂದಲಪಟ್ಟಿ ▶ 23:13

    ರೈಟ್ ಸೈಡ್ ಅಲ್ಲಿ ಹೋದ್ವಿ ಅಂತ ಅಂದ್ರೆ ಮಂದಲಪಟ್ಟಿ ಪೀಕ್ ಸಿಗುತ್ತೆ

  17. ರಾಜಾ ತಂಬ್ ▶ 24:12

    ಈಗ ನಾವು ನೆಕ್ಸ್ಟ್ ಹೋಗೋದು ರಾಜ ತಂಬ್ಗೆ

  18. ಮಡಿಕೇರಿ ಫೋರ್ಟ್ ▶ 25:17

    ನೆಕ್ಸ್ಟ್ ನಾವು ಹೋಗೋದು ಮಡಿಕೇರಿ ಫೋರ್ಟ್ ಗೆ

  19. ಓಂಕಾರೇಶ್ವರ ದೇವಾಲಯ ▶ 26:46

    ನೆಕ್ಸ್ಟ್ ನಾವು ಇಲ್ಲಿಂದ ಹೋಗೋದು ಓಂಕಾರೇಶ್ವರ ದೇವಾಲಯಕ್ಕೆ

  20. ರಾಜಾ ಸೀಟ್ ▶ 28:00

    ಇಲ್ಲಿಂದ ನಾವು ನೆಕ್ಸ್ಟ್ ಹೋಗೋದು ರಾಜಾ ಸೀಟ್ಗೆ

  21. ತ್ರಿವೇಣಿ ಸಂಗಮ ▶ 36:24

    ನಾವಿಲ್ಲಿ ತ್ರಿವೇಣಿ ಸಂಗಮವನ್ನ ನೋಡ್ತೀವಿ

  22. ಭಾಗಮಂಡಲ ದೇವಾಲಯ ▶ 36:55

    ನಾವಇವಾಗ ಭಾಗಮಂಡಲ ದೇವಾಲಯಕ್ಕೆ ಹೋಗ್ತಾಇದ್ದೀವಿ

  23. ನಲ್ಕನಾಡ್ ಅರಮನೆ ▶ 39:56

    ಈಗ ಮೊದಲು ನಾವು ನಲ್ಕಂಡ್ ಪ್ಯಾಲೆಸ್ಗೆ ಹೋಗ್ತಾ ಇದೀವಿ

  24. ಕ್ಲಾಕ್ ಟವರ್ ▶ 41:46

    ನೆಕ್ಸ್ಟ್ ನಾವು ಹೋಗೋದು ಕ್ಲಾಕ್ ಟವರ್ ಹತ್ರಕ್ಕೆ

  25. ಗಣಪತಿ ದೇವಾಲಯ ▶ 42:25

    ಈ ಕ್ಲಾಕ್ ಟವರ್ ಪಕ್ಕದಲ್ಲೇ ನಾವು ಗಣಪತಿ ದೇವಾಲಯವನ್ನು ಸಹ ನೋಡ್ತೀವಿ

  26. ಸೆಂಟ್ ಆನಿಸ್ ಚರ್ಚ್ ▶ 42:42

    ಈ ವಿರಾಜ್ಪೇಟೆದಲ್ಲಿ ನಾವು ಮತ್ತೊಂದು ಪ್ಲೇಸ್ಗೆ ಹೋಗ್ತಾ ಇದೀವಿ ಅದು ಸೆಂಟ್ ಆನಿಸ್ ಚರ್ಚ್

Cities in these videos

Madikeri · Kushalnagar · Bhagamandala · Virajpet