ಬೆಂಗಳೂರು To ಮಲೇಷ್ಯಾ: ಅತಿ ಕಡಿಮೆ ಖರ್ಚಿನಲ್ಲಿ ಪ್ರವಾಸ! 🇲🇾 Trip at the lowest cost! Malaysia Travel
Open in PlaceTube Watch on YouTube
Places in this video
- ಬಾಟು ಕೇವ್ಸ್ ▶ 0:52
ಮಲೇಷಿಯಾದಲ್ಲಿ ವಿಶ್ವ ವಿಖ್ಯಾತ ಬಾಟು ಕೇವ್ಸ್ ಇದೆ ಅಲ್ಲಿ ಸುಬ್ರಮಣ್ಯೇಶ್ವರನ ದೇವಸ್ಥಾನ ಇದೆ
- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ▶ 2:16
ಫೈನಲಿ ಏರ್ಪೋರ್ಟ್ನ ಟರ್ಮಿನಲ್ ಟ ಗೆ ಬಂದಿದ್ದೀವಿ ಇದೆ ಕೆಂಪೇಗೌಡ ಇಂಟರ್ನ್ಯಾಷನಲ್ ಏರ್ಪೋರ್ಟ್ ತುಂಬಾನೇ ಬ್ಯೂಟಿಫುಲ್ ಏರ್ಪೋರ್ಟ್
- ಕೌಲಾಲಂಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ▶ 18:01
ಫೈನಲಿ ನಾವು ಕೊಲಾಲ ಲಂಪುರ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಗೆ ಬಂದು ಇಳಿದಿದ್ದೀವಿ
- ಕೆಎಲ್ ಎಕ್ಸ್ಪ್ರೆಸ್ ▶ 19:49
ಮೊದಲನೆದು ಕೆಎಲ್ ಎಕ್ಸ್ಪ್ರೆಸ್ ಅಂತ ಇದರಲ್ಲಿ ನಿಮಗೆ 55 ರಿಂಗೇಟ್ ಆಗಿರುತ್ತೆ
- ಬ್ರಿಕ್ ಫೀಲ್ಡ್ಸ್ ▶ 21:11
ನಾವು ರೂಮ್ನ ಬುಕ್ ಮಾಡಿರೋದು ಬ್ರಿಕ್ ಫೀಲ್ಡ್ಸ್ ಅಂತ ಏರಿಯಾ ಇದನ್ನ ಕೆಎಲ್ ಸೆಂಟ್ರಲ್ ಅಂತ ಕೂಡ ಕರೀತಾರೆ
- ಮೆರಿಡಿಕಾ 118 ▶ 21:31
ಈಗ ನಿಮಗೆ ಸ್ಕ್ರೀನ್ ಅಲ್ಲಿ ಕಾಣ್ತಾ ಇದೆ ನೋಡಿ ಇದನ್ನ ಮೆರಿಡಿಕಾ ಟವರ್ ಅಂತ ಕರೀತಾರೆ ಇದು ನಮಗೆ ಜಗತ್ತಿನ ಅತಿ ದೊಡ್ಡ ಎರಡನೇ ಟವರ್ ಅಂತ ಹೇಳ್ತಾರೆ
- ಪೆಟ್ರೋನಾಸ್ ಟ್ವಿನ್ ಟವರ್ಸ್ ▶ 21:31
ಹಾಗೆ ಟ್ವಿನ್ ಟವರ್ ಕೂಡ ಕಾಣಿಸ್ತಾ ಇತ್ತು ನಿಮಗೆ
- ಲಿಟಲ್ ಇಂಡಿಯಾ ▶ 22:02
ನಾವು ಹೋಟೆಲ್ ಮಾಡಿರೋದು ಬ್ರಿಕ್ ಫೀಲ್ಡ್ಸ್ ಅಂತ ಅದಕ್ಕೆ ಇನ್ನ ಒಂದು ಹೆಸರಿದೆ ಲಿಟಿಲ್ ಇಂಡಿಯಾ ಅಂತ ಅಂತ ಕರೀತಾರೆ
- ಹೋಟೆಲ್ ಸೆಂಟ್ರಲ್ ▶ 22:50
ರೂಮ್ನ ತೆಗೆದುಕೊಂಡಿದ್ದೀವಿ ಹೋಟೆಲ್ ಸೆಂಟ್ರಲ್ ಅಂತ ಸ್ವಲ್ಪ ಹಳೆ ರೂಮ್ಸ್ ಇದು