ಶಿವಾಲಯ ಅರಸೀಕೆರೆ|SHIVALAYA ARASIKERE|Hoysala temple|bus route|Arasikere places
Open in PlaceTube Watch on YouTube
Places in this video
- ಶಿವಾಲಯ ದೇವಾಲಯ ▶ 0:16
ಈ ಶಿವನ ದೇವಾಲಯ ಕರ್ನಾಟಕದ ಹಾಸನ ಜಿಲ್ಲೆಯ ಅರಸಿಕೆರೆಯಲ್ಲಿದೆ ಈ ದೇವಾಲಯವನ್ನ ಶಿವಾಲಯ ಅಥವಾ ಈಶ್ವರ ದೇವಾಲಯ ಅಂತ ಕರೀತಾರೆ
- ಸಂತೆಪೇಟೆ ಬೀದಿ ▶ 0:44
ಈ ದೇವಾಲಯ ಅರಸಿಕೆರೆಯಿಂದ ಉಳಿಯಾರಿನ ಕಡೆ ಹೋಗೋ ರಸ್ತೆಯಲ್ಲಿ ಸಂತೆಪೇಟೆ ಬೀದಿಯಲ್ಲಿ ನಮಗೆ ಸಿಗುತ್ತೆ
- ಬಕ್ಕೇಶ್ವರ ದೇವಾಲಯ ▶ 3:07
ಈ ದೇವಾಲಯದ ಆವರಣದಲ್ಲಿ ನಾವು ಇನ್ನೆರಡು ಶಿವನ ದೇವಾಲಯವನ್ನ ನೋಡ್ತೀವಿ ಅದು ಬಕ್ಕೇಶ್ವರ ಮತ್ತೆ ವೀರೇಶ್ವರ ಸ್ವಾಮಿ ದೇವಾಲಯ
- ವೀರೇಶ್ವರ ಸ್ವಾಮಿ ದೇವಾಲಯ ▶ 3:17
ಈ ದೇವಾಲಯದ ಆವರಣದಲ್ಲಿ ನಾವು ಇನ್ನೆರಡು ಶಿವನ ದೇವಾಲಯವನ್ನ ನೋಡ್ತೀವಿ ಅದು ಬಕ್ಕೇಶ್ವರ ಮತ್ತೆ ವೀರೇಶ್ವರ ಸ್ವಾಮಿ ದೇವಾಲಯ
- ಮಳೆಕಾಲ್ ತಿರುಪತಿ ದೇವಾಲಯ ▶ 3:45
ಈ ದೇವಾಲಯದಿಂದ ಮೂರು ಕಿಲೋಮೀಟರ್ ದೂರದಲ್ಲಿ ನಾವು ಮಳೆಕಾಲ್ ತಿರುಪತಿ ದೇವಾಲಯವನ್ನು ಸಹ ನೋಡ್ತೀವಿ