ತಿರುಮಲದಲ್ಲಿ ನೋಡಲೇಬೇಕಾದ 7 ಪುಣ್ಯ ಕ್ಷೇತ್ರಗಳು|Tirumala places |Bus and jeep ride
Open in PlaceTube Watch on YouTube
Places in this video
- ಪಾಪವಿನಾಶನಂ ▶ 4:03
ಪಾಪವಿನಾಶನಂ ಎಂಟ್ರೆನ್ಸ್ ಇಂದ ನಾವು ದೇವಸ್ಥಾನ ಹತ್ರ ಹೋಗೋದಕ್ಕೆ ಸುಮಾರು 15 ನಿಮಿಷ ನಡ್ಕೊಂಡು ಹೋಗಬೇಕು
- ಆಕಾಶಗಂಗಾ ತೀರ್ಥಂ ▶ 6:38
ಈ ಎಂಟ್ರೆನ್ಸ್ ಇಂದ ಆಕಾಶಗಂಗಗೆ ಹೋಗೋದಕ್ಕೆ ಸುಮಾರು ನಾವು 200 ಸ್ಟೆಪ್ಸ್ ನ ಇಳ್ಕೊಂಡು ಹೋಗಬೇಕು
- ಜಪಾಲಿ ಆಂಜನೇಯ ಸ್ವಾಮಿ ದೇವಾಲಯ ▶ 8:19
ಇಲ್ಲಿಂದ ನೆಕ್ಸ್ಟ್ ನಾವು ಹೋಗೋದು ಜಪಾಲಿ ಹನುಮಾನ್ ಮಂದಿರಕ್ಕೆ
- ವೇಣುಗೋಪಾಲಸ್ವಾಮಿ ದೇವಾಲಯ ▶ 12:48
ನೆಕ್ಸ್ಟ್ ನಾವು ಹೋಗೋದು ವೇಣುಗೋಪಾಲಸ್ವಾಮಿ ದೇವಾಲಯಕ್ಕೆ
- ಶಿಲಾತೋರಣಂ ▶ 14:05
ನಾವಿವಾಗ ನೆಕ್ಸ್ಟ್ ಪ್ಲೇಸ್ ಆದಂತಹ ಸಿಲೋ ತೋರಣಂ ಮತ್ತೆ ಚಕ್ರತೀರ್ಥಂಗೆ ಬಂದಿದ್ದೀವಿ
- ಚಕ್ರತೀರ್ಥಂ ▶ 15:14
ಈ ಚಕ್ರತೀರ್ಥಂಗೆ ಹೋಗೋದಕ್ಕೆ 50 ಟು 60 ಸ್ಟೆಪ್ಸ್ ನ ನಾವು ಇಳ್ಕೊಂಡು ಹೋಗಬೇಕಾಗಿರುತ್ತೆ
- ಶ್ರೀವಾರಿ ಪಾದಾಲು ▶ 16:36
ಶಿಲಾತೋರಣಂಿಂದ ಶ್ರೀವಾರಿ ಪಾದಾಲಿಗೆ ಹೋಗೋದಕ್ಕೆ 2.5 ಕಿಲೋಮೀಟರ್ ಇರುತ್ತೆ