PlaceTubeThe places in YouTube travel videos, on a map

ಕೋನಾರ್ಕ್ ಸೂರ್ಯ ದೇವಾಲಯ Complete details in Kannada | Places to visit near puri

escapetravellers_Tirupati ·

Open in PlaceTube Watch on YouTube

ಕೋನಾರ್ಕ್ ಸೂರ್ಯ ದೇವಾಲಯ Complete details in Kannada | Places to visit near puri

Places in this video

  1. ಕೋನಾರ್ಕ್ ಸೂರ್ಯ ದೇವಾಲಯ ▶ 0:00

    ವಿಶ್ವ ವಿಖ್ಯಾತವಾದ ಒಡಿಸ್ಸಾದ ಸುಪ್ರಸಿದ್ಧ ತಾಣವಾದ ಕೊನಾರ್ಕ್ ನ ಸೂರ್ಯ ದೇವಾಲಯ

  2. ಪೂರಿ ಕಡಲ ಕಿನಾರೆ ▶ 0:16

    ಪ್ರಸ್ತುತ ಈಗ ನಾವು ಪೂರಿಯ ಕಡಲ ಕಿನಾರೆಗೆ ಬಂದಿದ್ದೀವಿ

  3. ಜಗನ್ನಾಥ ದೇವಸ್ಥಾನ ▶ 0:40

    ಪ್ರಸ್ತುತ ಈಗ ನಾವು ಪೂರಿಯ ಜಗನ್ನಾಥ ದೇವಸ್ಥಾನದ ಮುಂಭಾಗದಲ್ಲಿದ್ದೀವಿ

  4. ಲಿಂಗರಾಜಸ್ವಾಮಿ ದೇವಸ್ಥಾನ ▶ 0:52

    ಮತ್ತೊಂದು ಭುವನೇಶ್ವರದ ಲಿಂಗರಾಜಸ್ವಾಮಿ ದೇವಸ್ಥಾನ

  5. ಪೂರಿ ಬಸ್ ಸ್ಟ್ಯಾಂಡ್ ▶ 0:56

    ನಮಗೆ ಪೂರಿಯ ಬಸ್ ಸ್ಟ್ಯಾಂಡ್ಗೆ ಹೋಗ್ತೀವಿ

  6. ಕೋನಾರ್ಕ್ ಮ್ಯೂಸಿಯಂ ▶ 3:36

    ಎಂಟ್ರೆನ್ಸ್ ಇಂದ ಮುಂದೆ ಬಂದ್ರೆ ನಮಗೆ ಎಡಭಾಗಕ್ಕೆ ಒಂದು ಮ್ಯೂಸಿಯಂ ಕೂಡ ಇದೆ

  7. ಗುಂಡೀಚ ದೇವಸ್ಥಾನ ▶ 14:04

    ಈಗ ನಾವು ಕೊನಾರ್ಕ್ನ ಸೂರ್ಯ ದೇವಸ್ಥಾನದಿಂದ ನಾವು ಗುಂಡೀಚ ದೇವಸ್ಥಾನಕ್ಕೆ ಬಂದಿದ್ದೀವಿ

  8. ಹೋಟೆಲ್ ರಾಮಲಲ್ಲ ▶ 15:28

    ಈ ಹೋಟೆಲ್ ಹೆಸರು ಹೋಟೆಲ್ ರಾಮಲಲ್ಲ ಅಂತ

  9. ನಾರದ ಪುಷ್ಕರಣಿ ▶ 16:27

    ಮುಂದಿನ ಜಾಗ ಬಂದ್ಬಿಟ್ಟು ಇದು ನಾರದ ಪುಷ್ಕರಣಿ ಅಥವಾ ನರೇಂದ್ರ ಪುಷ್ಕರಣಿ ಅಂತ ಕರೀತಾರೆ

  10. ಚಂದನ ಮಂಟಪ ದೇವಸ್ಥಾನ ▶ 16:52

    ಈ ದೇವಸ್ಥಾನವನ್ನ ಚಂದನ ಮಂಟಪ ದೇವಸ್ಥಾನ ಅಂತ ಕೂಡ ಕರೀತಾರೆ

  11. ಸ್ವರ್ಗದ್ವಾರ ಬೀಚ್ ▶ 19:10

    ಸ್ವರ್ಗದ್ವಾರ ಬೀಚ್ ಅಂತ ಇದೆ ಅಲ್ಲಿ ನಮಗೆ ಸಮುದ್ರ ಆರತಿ ಮಾಡ್ತಾರೆ

  12. ಗೋಲ್ಡನ್ ಬೀಚ್ ▶ 19:45

    ನಮಗೆ ಮೊದಲು ಗೋಲ್ಡನ್ ಬೀ ಬೀಚ್ ಸಿಗುತ್ತೆ

  13. ಚಂದ್ರಭಾಗ ಬೀಚ್ ▶ 21:26

    ನೀವು ಕೊನಾರ್ಕಿಗೆ ಹೋದಾಗ ನೀವು ಚಂದ್ರಭಾಗ ಬೀಚ್ ಹತ್ರ ಕೂಡ ಹೋಗಬಹುದು

  14. ಚಿಲಿಕಾ ಸರೋವರ ▶ 21:43

    ನೀವು ಚಿಲಿಕಾ ಲೇಕ್ ಕೂಡ ಹೋಗಬಹುದಾಗಿರುತ್ತೆ ಅದು ನಮಗೆ ಪೂರಿಯಿಂದ 36 ಕಿಲೋಮೀಟರ್ ದೂರದಲ್ಲಿ ಇರುತ್ತೆ

Cities in these videos

Konark · Puri · Bhubaneswar