ಮದುವೆ ಹಾಗೂ ಸಂತಾನ ಸಮಸ್ಯೆಗಳನ್ನು ಪರಿಹರಿಸುವ ತಮಿಳುನಾಡಿನ ಈ ದಿವ್ಯ ಕ್ಷೇತ್ರಗಳು |ತಿರುಮನಂಚೇರಿ, ಗರ್ಭರಕ್ಷಾಂಬಿಕ
Open in PlaceTube Watch on YouTube
Places in this video
- ತಿರುಮನಂಚೇರಿ ಕಲ್ಯಾಣಸುಂದರೇಶ್ವರ ಸ್ವಾಮಿ ದೇವಸ್ಥಾನ ▶ 0:32
ಮೊದಲನೇ ದೇವಸ್ಥಾನನ ತಿರುಮನಂಚರಿ ಅಂತ ಕರೀತಾರೆ... ಇಲ್ಲಿ ಕಲ್ಯಾಣ ಸುಂದರೇಶ್ವರ ಸ್ವಾಮಿ ದೇವಸ್ಥಾನ ಇದೆ
- ಗರ್ಭರಕ್ಷಾಂಬಿಕಾ ದೇವಸ್ಥಾನ ▶ 0:48
ಇನ್ನ ಒಂದು ದೇವಸ್ಥಾನ ಗರ್ಭರಕ್ಷಾಂಬಿಕ ದೇವಸ್ಥಾನ... ಯಾರಿಗೆ ಸಂತಾನ ಭಾಗ್ಯ ಬೇಕು ಅಂತ ಆಸೆ ಇರುತ್ತೋ ಅವರು ಈ ದೇವಸ್ಥಾನಕ್ಕೆ ಹೋಗಿ ದೇವಿಯ ದರ್ಶನ ಮಾಡೋದ್ರಿಂದ ಅವರಿಗೆ 100% ಸಂತಾನ ಭಾಗ್ಯ ಬರುತ್ತೆ
- ಗರ್ಭರಕ್ಷಾಂಬಿಕಾ ದೇವಸ್ಥಾನದ ಗೋಶಾಲೆ ▶ 11:24
ಇನ್ನು ಈ ದೇವಸ್ಥಾನದ ಒಳಗಡೆ ನಮಗೆ ವಿಶೇಷವಾಗಿ ಒಂದು ಗೋಶಾಲೆ ಕೂಡ ಇದೆ ತುಂಬಾನೇ ಗೋವುಗಳಿದೆ ದೇಸಿ ತಳಿಯ ಗೋವುಗಳನ್ನ ನಾವು ನೋಡಬಹುದಾಗಿರುತ್ತೆ