PlaceTubeThe places in YouTube travel videos, on a map

ಪುರಿ ಜಗನ್ನಾಥ ದೇವಸ್ಥಾನ ಸಂಪೂರ್ಣ ಮಾಹಿತಿ | ಈ ದೇವಸ್ಥಾನ ಹಲವು ರಹಸ್ಯಗಳ ತಾಣ | Puri Jagannath Temple Details

escapetravellers_Tirupati ·

Open in PlaceTube Watch on YouTube

ಪುರಿ ಜಗನ್ನಾಥ ದೇವಸ್ಥಾನ  ಸಂಪೂರ್ಣ ಮಾಹಿತಿ | ಈ ದೇವಸ್ಥಾನ ಹಲವು ರಹಸ್ಯಗಳ ತಾಣ | Puri Jagannath Temple Details

Places in this video

  1. ಪುರಿ ಜಗನ್ನಾಥ ದೇವಸ್ಥಾನ ▶ 0:51

    ಜಗದೊಡಯನಾದ ಜಗನ್ನಾಥನ ದರ್ಶನಕ್ಕೆ ಅಂತ ಪೂರಿ ಕ್ಷೇತ್ರಕ್ಕೆ ಬಂದಿದ್ದೀವಿ

  2. ಸಿಂಹ ದ್ವಾರ ▶ 3:38

    ಈ ಸಿಂಹ ದ್ವಾರ ಬಂದ್ಬಿಟ್ಟು ನಮಗೆ ಪ್ರಧಾನವಾದ ದ್ವಾರ ಅಂತ ಹೇಳ್ತಾರೆ

  3. ರಥಯಾತ್ರೆ ▶ 9:06

    ಪೂರಿ ರಥಯಾತ್ರೆ ಅಂದ್ರೆ ಅದು ಒಂದು ಸುಪ್ರಸಿದ್ಧವಾದ ಜಾತ್ರೆ ಅಂತ ಹೇಳಬಹುದು

  4. ಗುಂಡೀಚ ದೇವಿ ದೇವಸ್ಥಾನ ▶ 9:40

    ವಿಶ್ರಾಂತಿ ತಗೊಳ್ಳೋದಕ್ಕೆ ಅಂತ ಗುಂಡೀಚ ದೇವಿ ದೇವಸ್ಥಾನಕ್ಕೆ ಹೋಗ್ತಾನೆ

  5. ನವಕಳೆಬರ ಉತ್ಸವ ▶ 13:14

    ಅದನ್ನ ನವಕಳೆಬರ ಉತ್ಸವ ಅಂತ ಕರೀತಾರೆ

  6. ಅರುಣ ಸ್ತಂಭ ▶ 18:00

    ಈ ಒಂದು ಸ್ತಂಭ ಇದನ್ನ ಅರುಣ ಸ್ತಂಭ ಅಂತ ಕರೀತಾರೆ

  7. ಕೋನಾರ್ಕ್ ಸೂರ್ಯ ದೇವಸ್ಥಾನ ▶ 18:07

    ಈ ಅರುಣ ಸ್ತಂಭ ಬಂದ್ಬಿಟ್ಟು ನಮಗೆ ಕೋನಾರ್ ತಲಿಸೂರ್ಯ ದೇವಸ್ಥಾನ ಇದೆಲ್ಲ ಅಲ್ಲಿರೋ ಸ್ತಂಭವನ್ನು ತಂದು ಇಲ್ಲಿಇಟ್ಟಿದ್ದಾರೆ

  8. ಪುರಿ ಬೀಚ್ ▶ 18:23

    ಇಲ್ಲಿ ನಮಗೆ ಸಮುದ್ರದಲ್ಲಿ ಪ್ರತಿದಿನ ಸಂಜೆ ನಮಗೆ ಸಮುದ್ರ ಆರತಿ ಕೂಡ ನಡೆಯುತ್ತೆ ಬೀಚಲ್ಲಿ

  9. ಭುವನೇಶ್ವರ ▶ 18:47

    ನಾವು ಟ್ರೈನಲ್ಲಿ ಭುವನೇಶ್ವರ್ ಬಂದು ಮತ್ತೆ ಪೂರಿಗೆ ಬಂದಿದ್ವಿ

  10. ವಿಮಲಾದೇವಿ ದೇವಸ್ಥಾನ ▶ 22:33

    ಒಂದು ನೋಡಲೇ ಬೇಕಾದ ದೇವಸ್ಥಾನ ಅಂದ್ರೆ ವಿಮಲಾದೇವಿ ದೇವಸ್ಥಾನ ಅಂತ ಇದೆ ಅದು ಶಕ್ತಿಪೀಠ ಅಂತ ಕೂಡ ಹೇಳ್ತಾರೆ

  11. ಸಾಕ್ಷಿ ಗೋಪಾಲ ಸ್ವಾಮಿ ದೇವಸ್ಥಾನ ▶ 22:50

    ಸಾಕ್ಷಿ ಗೋಪಾಲ ಸ್ವಾಮಿ ದೇವಸ್ಥಾನ ಅಂತ ಇದೆ

  12. ಆನಂದ ಬಜಾರ್ ▶ 23:06

    ನಮಗೆ ಆನಂದ ಬಜಾರ್ ಅಂತ ಇರುತ್ತೆ ಅಲ್ಲಿ ನಮಗೆ ಮಹಾಪ್ರಸಾದವನ್ನು ಕೂಡ ಕೊಡ್ತಾರೆ

  13. ಚಿಲಿಕಾ ಸರೋವರ ▶ 25:48

    ಅಥವಾ ಚಿಲಿಕಾಲೇಖೆಗೆ ಹೋಗಿ ಬರಬಹುದು

  14. ಜಾಜ್ಪುರ್ ▶ 25:52

    ಜಾಜ್ಪುರ್ ಅಂತ ಇದೆ ಅಲ್ಲಿ ಮಹಾಶಕ್ತಿ ಪೀಠ ಇದೆ ಅದು ಬಿರಿಜಾದೇವಿ ದೇವಸ್ಥಾನ ಅಂತ

  15. ಬಿರಿಜಾದೇವಿ ದೇವಸ್ಥಾನ ▶ 25:55

    ಅಲ್ಲಿ ಮಹಾಶಕ್ತಿ ಪೀಠ ಇದೆ ಅದು ಬಿರಿಜಾದೇವಿ ದೇವಸ್ಥಾನ ಅಂತ ನೀವು ಅಲ್ಲಿಗೂ ಕೂಡ ಹೋಗಿ ಬರಬಹುದು

Cities in these videos

Puri · Konark · Bhubaneswar · Jajpur