PlaceTubeThe places in YouTube travel videos, on a map

ಶ್ರೀಶೈಲದಲ್ಲಿ ನೋಡಲೇಬೇಕಾದ ಸ್ಥಳಗಳು | Srisailam Sightseeing | Pathalganga | Shikara | Sakshi Ganapathi

escapetravellers_Tirupati ·

Open in PlaceTube Watch on YouTube

ಶ್ರೀಶೈಲದಲ್ಲಿ ನೋಡಲೇಬೇಕಾದ ಸ್ಥಳಗಳು |  Srisailam Sightseeing | Pathalganga | Shikara | Sakshi Ganapathi

Places in this video

  1. ಶಿಖರೇಶ್ವರ ದೇವಸ್ಥಾನ ▶ 1:38

    ನಾವು ಶ್ರೀಶೈಲ ಶಿಖರ ದರ್ಶನ ಮಾಡ್ತಾ ಇದೀವಿ

  2. ಪಾತಾಳ ಗಂಗೆ ▶ 3:58

    ಇಲ್ಲಿಂದ ಕೃಷ್ಣ ನದಿ ಎಷ್ಟು ಚೆನ್ನಾಗಿ ಕಾಣುತ್ತೆ ಎರಡು ಬೆಟ್ಟಗಳ ಮಧ್ಯೆ ನದಿ ಹರಿಯೋದು ಇದನ್ನ ಪಾತಾಳ ಗಂಗೆ ಅಂತ ಕರೀತಾರೆ

  3. ಪಾಲದಾರ ಮತ್ತು ಪಂಚದಾರ ಜಲಪಾತ ▶ 4:06

    ನೆಕ್ಸ್ಟ್ ಈಗ ನಾವು ಪಾಲದಾರ ಪಂಚದಾರಕ್ಕೆ ಹೋಗ್ತಾ ಇದೀವಿ

  4. ಹಟಕೇಶ್ವರ ಸ್ವಾಮಿ ದೇವಸ್ಥಾನ ▶ 6:57

    ಎದುರುಗಡೆ ರೋಡಲ್ಲೇ ಹಟಕೇಶ್ವರ ದೇವಸ್ಥಾನ ಅಂತ ಸಿಗುತ್ತೆ

  5. ಸಾಕ್ಷಿ ಗಣಪತಿ ದೇವಸ್ಥಾನ ▶ 9:56

    ಈಗ ನಾವು ಸಾಕ್ಷಿ ಗಣಪತಿ ದೇವಸ್ಥಾನಕ್ಕೆ ಬಂದಿದ್ದೀವಿ

  6. ಪಾತಾಳಗಂಗ ರೋಪ್‌ವೇ ▶ 11:02

    ನಾವೀಗ ಸೈಟ್ ಸಿಂಗ್ ಎಲ್ಲ ಮುಗಿಸ್ಕೊಂಡು ಈಗ ರೋಪ್ವೇಗೆ ಬಂದಿದ್ದೀವಿ ಇದು ಪಾತಾಳಗಂಗ ರೋಪ್ವೇ

  7. ಇಷ್ಟಕಾಮೇಶ್ವರಿ ದೇವಸ್ಥಾನ ▶ 15:39

    ಎಲ್ಲಾ ದೇವಸ್ಥಾನ ನಾವು ಹೋಗದೆ ಇರೋದು ಯಾವುದು ಅಂದ್ರೆ ಅದು ಇಷ್ಟಕಾಮೇಶ್ವರಿ ದೇವಸ್ಥಾನ

  8. ಬಯಲು ವೀರಭದ್ರೇಶ್ವರ ದೇವಸ್ಥಾನ ▶ 18:15

    ಈ ದೇವಸ್ಥಾನದ ಹೆಸರು ಬಯಲು ವೀರಭದ್ರೇಶ್ವರ ಅಂತ

  9. ಶಿವಾಜಿ ಸ್ಫೂರ್ತಿ ಕೇಂದ್ರ ▶ 19:11

    ಈಗ ನೆಕ್ಸ್ಟ್ ನಾವು ಶಿವಾಜಿ ಸ್ಪೂರ್ತಿ ಕೇಂದ್ರಕ್ಕೆ ಬಂದಿದ್ದೀವಿ

  10. ಮಲ್ಲಮ್ಮನ ದೇವಸ್ಥಾನ ▶ 20:48

    ನಾವೀಗ ನೆಕ್ಸ್ಟ್ ಮಲ್ಲಮ್ಮನ ದೇವಸ್ಥಾನಕ್ಕೆ ಬಂದಿದ್ದೀವಿ

  11. ಪಂಚಮುಖ ಶಿವಲಿಂಗ ದೇವಸ್ಥಾನ ▶ 22:46

    ಇನ್ನು ನಾವು ಮಲ್ಲಮ್ಮನ ದೇವಸ್ಥಾನದಿಂದ ಕೇವಲ 500ಮೀಟರ್ ದೂರದಲ್ಲಿರುವ ಪಂಚಮುಖ ಶಿವಲಿಂಗನ ದರ್ಶನ ಮಾಡಕ್ಕೆ ಬಂದಿದ್ದೀವಿ

  12. ರುದ್ರಾಕ್ಷಿ ಮಠ ▶ 23:21

    ಈಗ ನೆಕ್ಸ್ಟ್ ನಾವು ಲಾಸ್ಟ್ ಪ್ಲೇಸ್ ರುದ್ರಾಕ್ಷ ಮಠಮಗೆ ಬಂದಿದ್ದೀವಿ

Cities in these videos

Srisailam