Chikkamagaluru Day-2 | complete details about chikkamagaluru places| entry fees| Timings
Open in PlaceTube Watch on YouTube
Places in this video
- ಯಗಚಿ ಡ್ಯಾಮ್ ▶ 0:48
ಬೇಲೂರಿಂದ ಸುಮಾರು 2.5 ಕಿಲೋಮೀಟರ್ ಅಲ್ಲಿರುವ ಯಾಗಂಜಿ ಡ್ಯಾಮ್
- ಮರಳೆ ಅವಳಿ ದೇವಾಲಯಗಳು (ಕೇಶವ ಮತ್ತು ಸಿದ್ದೇಶ್ವರ ದೇವಾಲಯ) ▶ 2:41
ಸುಮಾರು 18 ಕಿಲೋಮೀಟರ್ ಅಲ್ಲಿ ನಮಗೆ ಮರ್ಲೆ ಅನ್ನೋ ಗ್ರಾಮ ಸಿಗುತ್ತೆ... ಅವಳಿ ಕೇಶವ ಮತ್ತು ಸಿದ್ದೇಶ್ವರ ದೇವಾಲಯವನ್ನು ನಾವು ನೋಡ್ತೀವಿ
- ಶ್ರೀ ಕೋದಂಡರಾಮ ದೇವಸ್ಥಾನ ▶ 4:19
ಶ್ರೀ ಕೋದಂಡರಾಮ ದೇವಸ್ಥಾನ... ಚಿಕ್ಕಮಗಳೂರು ಇಂದ ಮೂರು ಕಿಲೋಮೀಟರ್ ದೂರದಲ್ಲಿ ಇರುವ ಹಿರೆಮಗಳೂರಲ್ಲಿ ಇದೆ
- ಮುಳ್ಳಯನಗಿರಿ ಪೀಕ್ ▶ 6:18
ಚಿಕ್ಕಮಂಗಳೂರು ಮುಳೆಯನಗಿರಿಗೆ ಹೋಗಬೇಕು... ಈ ಮುಳೆಯನಗಿರಿಯು ನಮ್ಮ ಕರ್ನಾಟಕದ ಅತಿ ಎತ್ತರದ ಶಿಖರವಾಗಿದೆ
- ಮುಳ್ಳಯನಗಿರಿ ಶಿವನ ದೇವಾಲಯ ▶ 7:25
ಈ ಪಾರ್ಕಿಂಗ್ ಅಲ್ಲಿ ನಾವು ಶಿವನ ದೇವಾಲಯವನ್ನು ಸಹ ನೋಡ್ತೀವಿ
- ಮೇಲುಗದ್ದಿಗೆ ಮಲ್ಲಪ್ಪ ಸ್ವಾಮಿ ಮಠ ▶ 9:42
ಈ ಮುಳೆಯನಗಿರಿ ಬೆಟ್ಟದ ಮೇಲೆ ನಾವು ಮೇಲುಗದ್ದಿಗೆ ಮಲ್ಲಪ್ಪ ಸ್ವಾಮಿ ಮಠವನ್ನ ನೋಡ್ತೀವಿ
- ಮುಬಾರಕ್ ಅಡ್ವೆಂಚರ್ ಪಾರ್ಕ್ ▶ 10:22
ನಾವು ಮುಬಾರಕ್ ಅನ್ನೋ ಅಡ್ವೆಂಚರ್ ಪಾರ್ಕ್ ನ ನೋಡ್ತೀವಿ ಅಲ್ಲಿ ಡಿಫರೆಂಟ್ ಡಿಫರೆಂಟ್ ಗೇಮ್ಸ್ ಗಳು ಇದಾವೆ
- ಹೊನ್ನಮ್ಮನ ಹಳ್ಳ ಫಾಲ್ಸ್ ▶ 10:38
ಈ ದತ್ತಪೀಠಗೆ ಹೋಗ್ಬೇಕಾದ್ರೆ ನಾವು ಹೊನ್ನಮ್ಮ ದೇವಿ ಫಾಲ್ಸ್ ನ ನೋಡ್ತೀವಿ
- ಹೊನ್ನಮ್ಮದೇವಿ ಗುಡಿ ▶ 11:42
ಈ ಫಾಲ್ಸ್ ಪಕ್ಕದಲ್ಲೇ ನಾವು ಹೊನ್ನಮ್ಮದೇವಿ ಗುಡಿಯನ್ನು ಸಹ ನೋಡ್ತೀವಿ
- ಜರಿ ಫಾಲ್ಸ್ ▶ 11:54
ನಿಮಗೆ ಜರಿ ಫಾಲ್ಸ್ ಗೆ ಹೋಗೋ ದಾರಿ ಸಿಗುತ್ತೆ
- ಶ್ರೀ ದತ್ತಪೀಠ ▶ 12:30
ಈ ದತ್ತಪೀಠ ಓಪನ್ ಟೈಮಿಂಗ್ಸ್ ನೋಡೋದಾದ್ರೆ ಬೆಳಗ್ಗೆ ಎಂಟು ಗಂಟೆಯಿಂದ ಸಂಜೆ ಆರು ಗಂಟೆ ತನಕ
- ಮಾಣಿಕ್ಯಧಾರ ಫಾಲ್ಸ್ ▶ 13:02
ಈ ರೋಡಲ್ಲಿ ತ್ರೀ ಕಿಲೋಮೀಟರ್ ಹೋದ್ರೆ ಅಂದ್ರೆ ನಿಮಗೆ ಮಾಣಿಕ್ಯದರ ಫಾಲ್ಸ್ ಸಿಗುತ್ತೆ
Cities in these videos
Belur · Marle · Hiremagalur · Chikkamagaluru