ಉಜ್ಜಯಿನಿ ಮಹಾಕಾಲೇಶ್ವರ ಜ್ಯೋತಿರ್ಲಿಂಗ ದರ್ಶನ | ಭಸ್ಮ ಆರತಿ ಹಾಗೂ ದರ್ಶನದ ಮಾಹಿತಿ| Ujjain Mahakalaeshwar Temple
Open in PlaceTube Watch on YouTube
Places in this video
- ಉಜ್ಜಯಿನಿ ▶ 0:00
ಪ್ರಸ್ತುತ ಕಾಲವನ್ನೇ ಮೀರಿದ ಕ್ಷೇತ್ರವಾದ ಮಹಾಕಾಲನ ಕ್ಷೇತ್ರವಾದ ಉಜ್ಜೈನಿಗೆ ಬಂದಿದ್ದೀವಿ
- ಮಹೇಶ್ವರ ▶ 0:35
ಪ್ರಸ್ತುತ ನಾವು ಇವಾಗ ಮಹೇಶ್ವರದಲ್ಲಿದ್ದೀವಿ
- ಇಂಡೋರ್ ▶ 0:47
ಇಂಡೋರ್ ಗೆ ಹೋಗಿ ಅಲ್ಲಿಂದ ಉಜ್ಜೈನಿಗೆ ಹೋಗ್ಬೇಕು
- ಉಜ್ಜಯಿನಿ ರೈಲ್ವೆ ಸ್ಟೇಷನ್ ▶ 1:21
ರಾತ್ರಿ 9:15ಕ್ಕೆ ಸರಿಯಾಗಿ ಉಜ್ಜೈನಿ ರೈಲ್ವೆ ಸ್ಟೇಷನ್ ಸೇರುತ್ತೆ
- ಹೋಟೆಲ್ ಪ್ರಕಾಶಂ ▶ 2:14
ನಾವು ಉಜ್ಜೈನಿಯಲ್ಲಿ ಉಳಿಕೊಂಡಿರೋ ಹೋಟೆಲ್ ಹೆಸರು ಪ್ರಕಾಶಂ
- ಮಹಾಕಾಲ ಲೋಕ ▶ 4:04
ಈ ಮಹಾಕಾಳ ಲೋಕ ಅಂತ ಒಂದು ಕಾರಿಡಾರ್ ಇದೆ ತುಂಬಾನೇ ಬ್ಯೂಟಿಫುಲ್
- ನಂದಿ ದ್ವಾರ ▶ 4:54
ಈ ಕಾರಿಡಾರ್ಗೆ ನಮಗೆ ಎರಡು ಗೇಟ್ಗಳಿದೆ ಒಂದನ್ನ ನಂದಿದ್ವಾರ ಅಂತ ಕರೀತಾರೆ
- ಪಿನಾಕ ದ್ವಾರ ▶ 4:59
ಹಾಗೆ ಇನ್ನೊಂದನ್ನ ಪಿನಾಕ ದ್ವಾರ ಅಂತ ಕರೀತಾರೆ
- ಮಹಾಕಾಲೇಶ್ವರ ದೇವಸ್ಥಾನ ▶ 6:05
ಪ್ರಸ್ತುತ ನಾವು ಈಗ ಉಜ್ಜೈನಿಯ ಮಹಾಕಾಲೇಶ್ವರ ದೇವಸ್ಥಾನಕ್ಕೆ ಅಂತ ಬಂದಿದ್ದೀವಿ
- ಕ್ಷಿಪ್ರಾ ನದಿ ▶ 11:10
ಈ ಉಜ್ಜೈನಿ ನಗರದಲ್ಲಿ ಕ್ಷಿಪ್ರ ನದಿ ಅಂತ ಹರಿಯುತ್ತೆ
- ಸಾಂದೀಪಿನಿ ಆಶ್ರಮ ▶ 11:57
ಮಹರ್ಷಿ ಸಾಂದೀಪಿನಿಯರ ಆಶ್ರಮ ಬಂದುಬಿಟ್ಟು ನಮಗೆ ಉಜ್ಜೈನಿನಲ್ಲಿ ಇದೆ
- ಮಂಗಳನಾಥ ದೇವಸ್ಥಾನ ▶ 12:29
ಇಲ್ಲಿ ನಮಗೆ ಸಾಕಷ್ಟು ದೇವಸ್ಥಾನಗಳಿದೆ ಒಂದು ಮಂಗಳನಾಥನ ಆಲಯ ದೇವಸ್ಥಾನ ಇದೆ
- ಘಟ್ಕಾಳಿಕ ದೇವಸ್ಥಾನ ▶ 12:45
ಅದುಬಿಟ್ರೆ ನಮಗೆ ಮಹಾಕಾಳಿಯ ದರ್ಶನ ಮಾಡ್ಕೊಬಹುದು ಘಟ್ಕಾಳಿಕ ಅಂತ ಕರೀತಾರೆ
- ಕಾಲಭೈರವ ದೇವಸ್ಥಾನ ▶ 12:45
ಅದುಬಿಟ್ರೆ ನಮಗೆ ಇಲ್ಲಿ ಕ್ಷೇತ್ರಪಾಲಕನಾದ ಕಾಲಭೈರವನ ದರ್ಶನ ಮಾಡಿಕೊಳ್ಳಬಹುದು
- ರುದ್ರ ಸಾಗರ ▶ 14:32
ನಿಮಗೆ ಹಿಂದೆ ಕೆರೆ ಕಾಣುತಿದೆಯಲ್ಲ ಅದನ್ನ ರುದ್ರ ಸಾಗರ ಅಂತ ಕರೀತಾರೆ
- ಹರಸಿದ್ದಿ ಮಾತ ದೇವಸ್ಥಾನ ▶ 15:18
ಈ ದೇವಸ್ಥಾನದ ಹತ್ತರದಲ್ಲೇ ಹರಸಿದ್ದಿ ಮಾತ ದೇವಸ್ಥಾನ ಅಂತ ಇದೆ
- ಭಾರತಮಾತ ದೇವಸ್ಥಾನ ▶ 16:41
ಈಗ ನಿಮಗೆ ಕಾಣಿಸ್ತಿದೆಯಲ್ಲ ಇದು ಭಾರತಮಾತ ದೇವಸ್ಥಾನ
- ಭಕ್ತ ನಿವಾಸ್ ▶ 17:05
ಇದನ್ನ ಭಕ್ತ ನಿವಾಸ್ ಅಂತ ಕರೀತಾರೆ ನಿಮಗೆ ಟೆಂಪಲ್ ರೂಮ್ಸ್ ಏನಾದ್ರೂ ಬೇಕು ಅಂದ್ರೆ ಈ ಭಕ್ತ ನಿವಾಸಲ್ಲಿ ಸಿಗುತ್ತೆ
- ಬಡ ಗಣಪತಿ ದೇವಸ್ಥಾನ ▶ 18:23
ನಾನು ನಿಮಗೆ ಮುಂದಿನ ವಿಡಿಯೋನಲ್ಲಿ ಭಾರತಮಾತಾ ದೇವಸ್ಥಾನ ಹಾಗೆ ಬಡಾಗಣಪತಿ ದೇವಸ್ಥಾನ ತುಂಬಾನೇ ದೇವಸ್ಥಾನಗಳಿದೆ
- ಅವಂತಿಕ ಗೇಟ್ ▶ 18:44
ಬಡ ಗಣಪತಿ ದೇವಸ್ಥಾನದಿಂದ ಮುಂಭಾಗಕ್ಕೆ ಸ್ಟ್ರೈಟ್ ಆಗಿ ಬಂದ್ರೆ ಅವಂತಿಕ ಗೇಟ್ ಸಿಗುತ್ತೆ
- ಮಹಾಕಾಲ್ ಫುಡ್ ಕೋರ್ಟ್ ▶ 19:48
ನಿಮಗೆ ಕಾರಿಡಾರ್ ಒಳಗಡೆ ಒಂದು ಕ್ಯಾಫೆ ಕೂಡ ಇದೆ ಈ ಕ್ಯಾಫೆನಲ್ಲಿ ನಿಮಗೆ ಸೌತ್ ಇಂಡಿಯನ್ ನಾರ್ತ್ ಇಂಡಿಯನ್ ಎಲ್ಲಾ ವೆರೈಟಿಸ್ ತಿಂಡಿಗಳು ಮತ್ತೆ ಊಟ ಸಿಗುತ್ತೆ
- ಓಂಕಾರೇಶ್ವರ ದೇವಸ್ಥಾನ ▶ 26:21
ಮೇಲಿನ ಫ್ಲೋರ್ನಲ್ಲಿ ನಮಗೆ ಓಂಕಾರೇಶ್ವರನ ದರ್ಶನ ಮಾಡಿಕೊಳ್ಬಹುದು
- ನಾಗಚಂದ್ರೇಶ್ವರ ದೇವಸ್ಥಾನ ▶ 26:21
ಇನ್ನ ಅದರ ಮೇಲ್ಗಡೆ ಒಂದು ಫ್ಲೋರ್ ಇರುತ್ತೆ ಆ ಜಾಗದಲ್ಲಿ ನಮಗೆ ನಾಗಚಂದ್ರೇಶ್ವರನ ದರ್ಶನ ಮಾಡಿಕೊಳ್ಬಹುದಾಗುತ್ತೆ