PlaceTubeThe places in YouTube travel videos, on a map

Villages That Don’t Exist on Maps – Hidden Kodagu, Somwarpete, Monsoon

Leela Sagara ·

Open in PlaceTube Watch on YouTube

Villages That Don’t Exist on Maps – Hidden Kodagu, Somwarpete, Monsoon

Places in this video

  1. ಕುಮಾರಹಳ್ಳಿ ▶ 0:47

    ಸೋಮವಾರಪೇಟೆಯಿಂದ ಕೇವಲ 19 ಕಿಲೋಮೀಟರ್ ದೂರವಿದೆ, ಅದರ ಹೆಸರೇ ಕುಮಾರಹಳ್ಳಿ

  2. ಪುಷ್ಪಗಿರಿ ▶ 6:49

    ಕುಮಾರಹಳ್ಳಿಯು ಎಲ್ಲಿ ಮುಗಿಯುತ್ತೋ ಅಲ್ಲಿಂದ ಶುರುವಾಗುತ್ತೆ ಪುಷ್ಪಗಿರಿಯ ಕಣಿವೆಗಳು

  3. ಶಾಂತ ಮಲ್ಲಿಕಾರ್ಜುನ ದೇವಸ್ಥಾನ ▶ 9:27

    ಈ ಸ್ವರ್ಗದ ಬಾಗಿಲಲ್ಲಿ ನಿಮಗೆ ಕಾಣಿಸುತ್ತೆ ಒಂದು ಸುಂದರವಾದ ಶಿವನ ದೇವಸ್ಥಾನ... ಶಾಂತ ಮಲ್ಲಿಕಾರ್ಜುನ ದೇವಸ್ಥಾನ

  4. ಸೋಮವಾರಪೇಟೆ ▶ 10:46

    ಕೊಡಗಿನ ಸೋಮವಾರಪೇಟೆಯು ಈ ಎಲ್ಲಾ ಚಿಕ್ಕ ಹಳ್ಳಿಗಳು ಬೆಳೆಯುವ ಕಾಫಿ ಬೀಜಗಳು ಅದರಲ್ಲಿ ಅರೇಬಿಕ ಕಾಫಿ ಬೀಜಗಳನ್ನು ಮಾರುವ ಒಂದು ಪ್ರಮುಖ ಸ್ಥಳವಾಗಿತ್ತು

  5. ಕುಡಿಗಾಣ ▶ 11:34

    ಮೋಡ ಮುಚ್ಚಿದ ಹಸಿರು ಬೆಟ್ಟಗಳು ಅದರ ಮಧ್ಯ ತನ್ನ ಅಂಚಿನ ಮೇಲೆ ಚಿಕ್ಕ ಚಿಕ್ಕ ಪಾಚಿ ಹುಲ್ಲಿನಿಂದ ಅಲಂಕಾರಗೊಂಡ ಈ ಮನೆಗಳಿರುವ ಹಳ್ಳಿಯೇ ಕುಡಿಗಾಣ

  6. ಕುಡಿಗಾಣದ ಹೊಳೆ ▶ 17:58

    ಇಷ್ಟೆಲ್ಲ ತೋರಿಸಿದ ನಮಗೆ ಕುಡಿಗಾಣದ ಒಂದು ಸುಂದರವಾದ ಸ್ಥಳವನ್ನು ಕೂಡ ತೋರಿಸಿದರು

Cities in these videos

Somwarpet